ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ) ಕಿ ಟ ಮಹಾಭಾರತ [ಸಭಾಪರ್ವ ತೇರಬತಿವಿಡಿದೈದಿದರು ಮುರ ವೈರಿವಿರಹವಿದನವದನಾಂ ಭೋರುಹರ ಸಂತೈಸಿ ನುಡಿದನು ನಗುತ ಮುರವೈರಿ 10 ೯ ಅರಿನೃಪರು ಕುಹಕಿಗಳು ನೀವೇ ಸರಸಹೃದಯರು ಧರ್ಮದೂರರು ಪರರು ನೀವೇ ಧರ್ಮನಿಷ್ಠರು ಹಾನಿಯುಂಟದಕೆ || ಅರಸನಾರೋಗಣೆ ವಿಹಾರದೊ ೪ರುಳು ಹಗಲು ಮೃಗವಸನದೆ ಚ ರಿನೋಳಿಹುದೆಂದಸುರರಿಪು ಬೀಟ್ರೋಟ್ಟನಿನಿಬರನು || ೧೦ ನಾಲಿಗೆಗಳ ಸುರಾರಿಗುಣನಾ ಮಾಳಿಗಳ ಪೊಗಟಿದುವು 2 ಕಂಗಳು ನೀಲಮೇಘಶ್ಯಾಮನಲಿ ಬೆಚ ವು ವಿಹಾರದಲಿ | ಬಾಲಕೇಳೀಕಥನಸುಧೆಯೊಳ ಗಾಲಿ ಮುಳುಗಲು ಕಿವಿಗಳನಿಬರು ಸಾಲಭಂಜಿಕೆಯಂದವಾದರು ಕಸ ವಿರಹದಲಿ ೩ | ೧೧ ಕಳುಹಿ ಕಂಗಳು ಮರಳಿದವು ಮನ ಕಳುಹದಾದ್ವಾರಾವತಿಗೆ ಮಂ ಗಳಮಹೋತ್ಸವದೊಸಗೆನುಡಿಯಲಿ ಹೊಕ್ಸ್ನಸುರಾರಿ | ಬಟೆಕಿವರು ನಿಜರಾಜಭವನ ಸ್ಥಳಕೆ ಬಂದರು ಸಾಮನಸ್ಯದ ಲಿಳಯ ಪಾಲಿಸುತಿರ್ದರವನೀಪಾಲ ಕೇಳಂದ | ಕೃಷ್ಣನ ಅಪ್ಪಣೆಯಂತೆ ಮಯನು ಸಭೆಯನ್ನು ನಿರ್ಮಾಣ ಮಾಡುವಿಕೆ. ಮುರಹರನ ನೇಮದಲಿ ಮಯ ವಿ ಸ್ತರಿಸಿದನು ಹದಿನಾಲ್ಕು ತಿಂಗಳು 1 ಬೀಟ್ರೋಟ್ಟನು ಕೃಪಾಜಲಧಿ ಖ ಡ. ಚ 2 ಮಳಿಯಲಿ ತುಲುಗಿದುವು, ಖ, ಡ ಚಿ. ೮ ೧ ೧೦