ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೫ ಸರ್ಗ ೧೯.) ಯುದ್ಧಕಾಂಡವು ಬ್ರಹ್ಮದೇವನಲ್ಲಿಯೇ ಮರೆಹೊಕ್ಕರೂ ನನ್ನ ಕೈಯಿಂದ ತಪ್ಪಿಸಿಕೊಂಡು ಬದುಕಿ ಹೋಗಲಾರನು. ನಾನು ಸದ್ಯದಲ್ಲಿ ರಾವಣನನ್ನು ಅವನ ಮಕ್ಕ ಳೊಡನೆಯೂ, ಅವನ ಬಂಧುವರ್ಗಗಳೊಡನೆಯೂ, ಅವನ ಸೈನ್ಯಗಳೂಡ ನೆಯೂ ಕೊಂದಲ್ಲದೆ ಅಯೋಧ್ಯೆಗೆ ಪ್ರವೇಶಿಸುವವನಲ್ಲ' ಇದು ನಿಜವು ! ಬೇಕಾದರೆ ಈ ವಿಷಯದಲ್ಲಿ ನನಗೆ ಪ್ರಾಣಭೂತಾಗ ನನ್ನ ಮೂವರು ತ ಮ್ಮಂದಿರಮಲೆಯ ಆಣೆಯಿಟ್ಟು ಹೇಳುವನು,” ಎಂದನು ಎಂತಹ ಅಸಾಧ್ಯ: ಕ್ಯವನನ್ನಿ ದರೂ ಅನಾಯಾಸವಾಗಿ ಸಾಧಿಸಬಲ್ಲ ಮಹಾತ್ಮನಾದ ಆ ಊರಮವು, ಹೀಗೆ ಪ್ರತಿಜ್ಞಾಪೂರ್ವಕವಾಗಿ ಹೇಳಿದ ಮಾತನ್ನು ಕ ೪, ಶರಣಾಗತಧಮ್ಮಸಿಷ ನನದ ವಿಭೀಷಣನು, ಆತನಿಗೆ ತಲೆಬಗ್ಗಿ ನಮಸ್ಕ ರಿಸಿ ('ಎಲೈ ಮಹಾತ್ಮ' ಈ ನಿನ್ನ ರಾಕ್ಷಸವಧಕಾರದಲ್ಲಿ ನಾಸಿ * ಸಹಾ ಯಕನಾಗಿರುವನು ನನ್ನ ಶಕ್ಕನುಸಾರವಾಗಿ ನಾನೂ ಲಂಕೆಯನ್ನು ಭಂಗಿ ಸುವೆನು ನಾನೂ ನನ್ನಿಂದಾದಮಟ್ಟಿಗೆ ರಾಕ್ಷಸಸೈನ್ಯವನ್ನು ಪ್ರವೇಶಿಸಿ ಯುದ್ಧ ಮಾಡುವೆ ” ಎಂದನು ಹೀಗೆ ಹೇಳುತ್ತಿರುವಾಗಲೇ ರಾಮನು ಪರನಸಂಷ ಎಂದೆ " ವಿಭಿಷಣನನ್ನು ಆಲಿಂಗಿಸಿಕೊಂಡು, ಲಕ್ಷಣ ನನ್ನ ಕುಲಸಿ ವತುಲಕ್ಷಣ ' ಈಗಲೇ ನೀನು ಹೋಗಿ, ಸಮುದ್ರಹಿ೦ದ ಪ್ರಣತೀಗ್ಯವನ್ನು ತಂದು, ಅದರಿಂದ ಪ್ರಾಜ್ಞನಾದ ಈತನಿಗೆ ಈಗಲೇ ಲಂ ಕಾಧಿಪತ್ಯಗಿ ಅಭಿಷೇಕವನ - ನಡೆಸಿಬಿಡು | ಇತನು ಅದನ್ನು ಕೂರ ಹಿದ್ದರೂ ನನಗೆ ಹಾಗೆ ನಡೆಸಬೇಕೆಂದು ಇವನಲ್ಲಿ ಅಸ ಗ್ರಹವು ಹುಟ್ಟಿರು ವುದು ನನ್ನ ಅನುಗ್ರಹಕ್ಕೆ ತಕ್ಕ ಫಲವನ್ನು ತೋರಿಸಬಹುಮಾ ಸಿಸತಕ್ಕೆ ಭಾ ರವು ನಿನ್ನದಲ್ಲವೆ” ಎಂದನು. ರಾಮನು ಹೀಗೆಂದು ಹೇಳಿದ ಕ್ಷಣವೇ, ಲಕ್ಷ ಇನು + ರಾಜ•ಜ್ಞೆಯಂತ ತೀರ್ಥವನ್ನು ತಂದು, ಅಲ್ಲಿ ಸಮಸ್ತ ವಾನರ

  • ರಾಮನಿಗೆ ಬೇರೆ ಸಹಾಯಾಂತರವು ಅವಶ್ಯವಿಲ್ಲದಿದ್ದರೂ ಇಲ್ಲಿ ವಿಭೀಷಣನು ರಾಕ್ಷಸವಧದಲ್ಲಿ ತಾನು ರಾಮನಿಗೆ ಸಹಾಯಮಾಡುವುದಾಗಿ ಹೇಳಿದುದರ ಭಾವವೇ ನೆಂದರೆ, ತನ್ನ ಸ್ವರೂಪ ಸಿದ್ದಿಗಾಗಿ ಯುದ್ಧದಲ್ಲಿ ಧನುರ್ಬಾಣೆಗಳನ್ನೆತ್ತಿ ಕೊಡುವುದೇ ಮೊದಲಾದ ಸಹಾಯಗಳನ್ನು ಮಾಡುವುದಾಗಿ ಗ್ರಾಹ್ಯವು.

↑ " ಮಧ್ಯೆ ವಾನರಮುಖ್ಯಾನಾಮ್?” ಎಂದು ದೊಡ್ಡ ವಾನರಸಭೆಯಲ್ಲಿ