ಪುಟ:ಕೋಹಿನೂರು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ ಉಾಗಿ ಫಕೀರನಿಗೆ ಕೋಪಿನ ಮಾತ್ರ ಒಂದುಡುವ ಇದ್ದಿತು. ಬಲಗೈಯಲ್ಲಿ ಭೀಷಣವಾದ ಕೃಪಾಣವು (ಕತ್ತಿಯು) ಚಂದ್ರಕಿರಣದಲ್ಲಿ ಝಳಿಕಿಸುತಿತ್ತು. ಶುಭ್ರವಾದ ಶ್ರುಗಳಿಂದ ಶೋಭಿತವಾಗಿಯೂ ಜ್ಯೋತಿರ್ಮಯವಾಗಿಯ ಇದ್ದ ಅವನ ಮುಖಮಂಡಲವನ್ನೂ ವಿಭೂತಿಚರ್ಚಿತವಾಗಿ ಜಟೆಗಳಿಂದ ಅರ್ಧ ಮುಚ್ಚಿ ಹೋಗಿದ್ದ ಅವನ ಬಲಿಷ್ಠವಾದ ಶರೀರವನ್ನೂ ನೋಡಿ ಯುವಕನಿಗೆ ಶರೀರವೆಲ್ಲಾ ರೋಮಾಂಚಿತವಾಗಿ ಅವನಲ್ಲೊಂದು ಆಂತರಿಕ ಭಕ್ತಿರಸವು ಹುಟ್ಟಿತು. ಯುವಕನು ಅಂತಹ ಕಾಂತಿಯೂಳ್ಳ ಯೋಗಿಯ ಮೂರ್ತಿಯನ್ನು ಯಾವಾಗಲೂ ಮತ್ತೆಲ್ಲಿಯೂ ನೋಡಿರಲಿಲ್ಲ. ಫಕೀರನು ಪ್ರೀತಿಯಿಂದ ಅರಳಿದ ಕಣ್ಣುಗಳಿಂದ ಯುವಕನನ್ನು ನೋಡಿ, ಬಳಿಕ ರಮಣಿಯನ್ನು ಸಂಬೋ ಧಿಸಿ, * ವತ್ಸೆ ! ನೀನು ಇಲ್ಲೇ ಕಾದಿರು-ನಾನು ಈ ವೀರ ಯುವಕನನ್ನು ಯವನ ಯುದ್ಧಕ್ಕೆ ಸಂಗಡ ಕರೆದುಕೊಂಡು ಹೋಗುವೆನು ೨೨ ಎಂದು ಹೇಳಿದನು. ಫಕೀರನು ಬೇಗಬೇಗನೆ ಮುಂದಾಗಿ ಹೋದನು. ಯುವಕನು ಅವನ ಬೆನ್ನಟ್ಟಿ ಹೋದನು. ಗಗಸ ಎ ರ ಡ ನೆ ಯ ಸ ರಿ ಜೈ ದ. ( ಸುಮ್ಮನಿರು, ಸುಮ್ಮನಿರು ; ಮಲಗು, ಅಳಬೇಡ ; ಅವರಂಗಷಹನ ಅಫಜಲನು ಬರುತ್ತಾನೆ ೨೨ ಹೀಗೆಂದು ಹರದೇವಪುರದಲ್ಲಿ ಸಾಯಂಕಾಲವಾದ ಬಳಿಕ ತಾಯಿ ಯಾದವಳು ಮಗುವನ್ನು ಭಯಪಡಿಸುವುದಕ್ಕೆ ಹೇಳಿ ವ.ಲಗಿಸು ವಳು, ಅಫಜುಲಖಾನನು ಬಾದಷಹಗೆ ಪ್ರಿಯತಮನಾದ ಸೇನಾಪತಿಯಾಗಿ ದ್ದನು. ಕಾಫರನ (ಹಿಂದೂಗಳ) ಮತವನ್ನು ದೇಶದಲ್ಲಿ ಲೋಪಗೊಳಿಸುವು ದಕ್ಕೆ ಅಫಜಲಖಾನನು ಸರ್ವ ಪ್ರಯತ್ನಗಳನ್ನು ನಡಿಸುವನು, ವಿಶೇಷ • ಜಿಜಿಯಾ ೨೨ ಎಂಬ ಹಿಂದೂಗಳ ಮೇಲೆ ಹಾಕಿದ್ದ ತೆರಿಗೆಯನ್ನೆ ತುವುದರಲ್ಲಿ ಆನೇಕ ವೇಳೆ ಅವನ ವಿಶೇಷ ಪರಾಕ್ರಮವನ್ನು ತೋರಿದ್ದನು. ಒಂದುಸಲ ಹರದೇವಪುರ ಗ್ರಾಮದವರೂ ಅದಕ್ಕೆ ನೆರೆಹೊರೆ ಗ್ರಾಮದವರೂ ಬಿಜಿಯಾ ತೆರಿ