ಪುಟ:ಅನುಭವಸಾರವು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಬ ೩ ತಂದೆಚಿತ್ತೈಸು ತನ್ನಿಂದನ್ಯವೇನುಮಿ ಲ್ಲೆಂದು ಕಂಡಾತನಧಿಕನಹನೆಂ ದು ನೀ 1 ನೆಂದೊಡಾನೆಂತುತಿ೪ವೆನು | ... ಮುಂದೆ ಕಾಣಿಸುತೆ ಪಲವಂದದಿಂದಾತ್ಕರಿರ ಲೆಂದೆಂಬುದಾಗದದು ಯುಕ್ತಿಯಿಂದ ನಿದ್ದಂದೋರಿಭೇದಮಿಹುದಾಗಿ | ೫ ಬೇರೆದೇಹಂಮನಂ ಬೇರೆಕರ್ಮ೦ಬುದ್ದಿ | ಬೇರೆಗತಿಬೇರೆಬೇರೆ ಭೋಗಂಗಳಿರೆ | ಬೇರಲ್ಲ ದೇಕವೆನಲುಂಟೇ.. ೬ ಉಣಲಿಚೆ ಯೋರ್ವನೊಳ ವಿತೆ ಊರ್ವನೆ | ೪ಣಿವಿಚೆ ಯೋರ್ವ ನೋಳುತಲೆತುಗರ್ವಿಸುವ ಗುಣದಿಚೆ ಯೋರ್ವನೊಳಗಿಕ್ಕ! ೬ ಜನಿಯೊಬ ನಿಗೆ ಮರಣದನುನೊಬ ನಿಗೆ ನಿಬಂ ! ಧನವಮೊಬ ನಿಗೆ ಮುಕುತಿಯೊಬ್ಬನಿಗಪ್ಪು | ದನುನೆಡಲಾತ್ಮರಖಿಲರು! ಇಂತಲ್ಲ ದಿರ್ದೊಡೊರ್ವಂ ತನ್ನ ಸತಿಯರ ತ್ಯಂತ ಸುಖಿಯಾಗಲದು ಗೋಪಿಯರೊಳುಹರಿಗೆಂತೆಲ್ಲ ಕಾಗುತಿರಬೇಕು ೩ ಗುರವೇ ಕೇಳು; ತನ: \ಂತ ಬೇರೆ ಯಾವದೂ ಇಲ್ಲವೆಂದು ತಿಳಿದವನ, ಉತ್ಮ ಷ್ಟನಾಗುವನು ಎಂದು ನೀನು ಹೇಳಿದರೆ ಅದನ್ನು ನಾನು ಹೇಗೆ ತಿಳಿದುಕೊಳ್ಳಲಿ? ೪ ಆತ್ಮರು ಅನೇಕ ವಿಧವಾಗಿ ಎದುರಿನಲ್ಲಿ ಕಾಣಿಸುತ್ತಿರುವಲ್ಲಿ ಯುಕ್ತಿಯಿಂದ ಆತ್ಮ ನೊಬ್ಬನೆಂದು ಹೇಳುವದಕ್ಕಾಗುವದಿಲ್ಲ. ಯಾಕಂದರೆ ಪ್ರತಿಯೊಬ್ಬ ಆತ್ಮನಿಗೂ ಭೇ ದವೆಂಬುವದು ಪ್ರಸಿದ್ದವಾಗಿ ಕಾಣುತ್ತದೆ. ೫ ಶರೀರವೇ ಬೇರೆ, ಮನಸ್ಸೇ ಬೇರೆ, ಕರ್ಮವೇ ಬೇರೆ, ಬುದ್ಧಿಯೇ ಬೇರೆ, ಸೇರತಕ್ಕೆ ಸ್ಥಾನವೇ ಬೇರೆ, ಅನುಭವಿಸತಕ್ಕ ವಿಷಯಗಳೇ ಬೇರೆ, ಹೀಗಿರುವಾಗ ಆತ್ಮಗಳು ಬೇರೆ ಬೇರೆ ಎಂದು ಹೇಳಬೇಕಲ್ಲದೆ ಒಬ್ಬನೇ ಆತ್ಮನೆಂದು ಹೇಳಬಹುದೇ ? ೬ ಒಬ್ಬ ಆತ್ಮನಿಗೆ ಇನ್ನೂ ಅನುಭವಿಸಬೇಕೆಂಬ ಅಪೇಕ್ಷೆ, ಮತ್ತೊಬ್ಬ ಆತ್ಮನಿಗೆ ಸಾಕು ಎಂಬ ಅಪೇಕ್ಷೆ, ಮತ್ತೊಬ್ಬ ಆತ್ಮನಿಗೆ ವಿಧೇಯನಾಗಿರಬೇಕೆಂಬ ಅಪೇಕ್ಷೆ, ಬೇರೆ ಬ್ಬನಿಗೆ ಕೊಬ್ಬಿ ಅಹಂಕ ರಪಡಬೇಕೆಂಬ ಅಪೇಕ್ಷೆ ಇರುತ್ತದೆ. - ಒಬ್ಬ ಆತ್ಮನಿಗೆ ಜನನ, ಇನ್ನೊಲಾತ್ಮನಿಗೆ ಮರಣವೂ, ಮತ್ತೊಬ್ಬಾತ್ಮನಿಗೆ ಸಂ ಸಾರ ಬಂಧನೂ, ಬೇರೊಖ್ಯಾತ್ಮನಿಗೆ ಮೋಕ್ಷವೂ ಅಗುವ ರೀತಿಯನ್ನು ನೋಡಿದರೆ ಆತ್ಮರು ಅನೇಕರಾಗಿರಬೇಕು. - ಹೀಗಿಲ್ಲದಿದ್ದರೆ ಒಬ್ಬ ಆತ್ಮನು ತನ್ನ ಹೆಂಡತಿಯಲ್ಲಿ ಕೂಡಿ ಆನಂದ ಪಟ್ಟರೆ, ಕೃಷ್ಣ ನೊಬ್ಬನ ಆನಂದವು ಗೋಪಿಕಾಸ್ತ್ರೀಯರಿಗೆಲ್ಲಾ ಉಂಟಾದ ಹಾಗೆ ಎಲ್ಲಾ ಆತ್ಮರಿಗೂ ಉಂಟಾಗಬೇಕು. ಲಿ|