ಪುಟ:ಚೋರಚಕ್ರವರ್ತಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

လိုဂ ಹೋಗಿ, ಗುಮಾಸ್ತರ ಭಾವಭಂಗಿಗಳನ್ನು ತಿಳಿದನು, ಅದ ರಿಂದ ಆತನಿಗೆ ವಿಶೇಪ್ರಸಂಗತಿಯೇನೂ ತಿಳಿಯಬರಲಿಲ್ಲ, ಬ೪ ಕ ಲೆಕ್ಕಪತ್ರಗಳನ್ನು ಪರೀಕ್ಷಿಸಿ ನೋಡಿದನು. ಶರಚ್ಛಲದ) ರಾಮರತ್ನಳ ಹಸ್ತಾಕ್ಷರಗಳು ಸುಮಾರಾಗಿ ಒಂದಕ್ಕೊಂದು ಹೊಲುತಿದ್ದು ವೇ ಹೊರತು ಮತ್ತಾವ ಸಂಗತಿ !J ಹೊರ ಪಡಲಿಲ್ಲ. ಅರಿಂದಮನು ಅಲ್ಲಿನ ಸಂಗತಿಗಳನ್ನು ತಿಳಿದುಕೊಂ ಡು ಹೊರಗೆ ಹೊ ಡು ದಕ್ಕೆ ಪೂರ್ವ ೭ಇವರತ್ನ ಹತ್ತಿರ ಕ್ಕೆ ಹೋಗಿ--ಅಯ್ಯಾ ! ನಾನು ಜೀಮೂತವಾಹನನ ಹತ್ತಿ ತಕ್ಕೆ ಹೋಗಬೇಕೆಂದಿರುವೆನು ತಾವು ಆತನನ್ನು ಬಲ್ಲಿ ? ಎಂದು ಕೇಳಿದನು. ಈ ತಾತನ್ನು ಕೇಳಿದ ಕೂಡಲೆ ರಾಮರತ್ನನು ಗಡಗಡ ರಡುಗಿದನು, ಆತನ ಮುಖ ಸಪ್ಪೆಯಾಯಿತು, ಕೈಯಲ್ಲಿದ್ದ ಲೇಖಣಿಯು ಜಾರಿಬಿದ್ದಿತು. - ಅರಿಂದಮನು ಉರ್ತ್ತವನ್ನು ನಿರೀಕ್ಷಿಸಿಕೊಂಡು ಆತನ Jಳಿಯಲ್ಲಿ ಬಹಳ ಹೊತ್ತು ನಿಂತಿರಲಿಲ್ಲ. ಅರಿಂದಮನ. ಅಮ ಶನ ಅಪ್ಪಣೆಯನ್ನು ತೆಗೆದುಕೊಂಡು ಮುಂದಕ್ಕೆ ತೆರಳಿ:ನು. - ರಾಮನಾರಾಯಣನು ಕೊಂಚಹೊತ್ತು ಅವರನೊಡನೆ ತಾತನಾಡುಸಿದ್ದು ಬಳಿಕ ತನ್ನ ಮನೆಗೆ ಹೊರಟುಹೋದನು. ಹನ್ನೊಂದನೆಯ ಅಧ್ಯಾಯ. ಸಂಧ್ಯಾಕಾಲದ ವರೆಗೂ ಗ್ರಂಥದಲ್ಲಿ ರ್ಬ ದಿಡತಕ್ಕೆ ಶೇಪಸಂಗತಿಗಳೇನೂ ನಡೆಯಲಿಲ್ಲ. ಸಂಧ್ಯಾಕಾಲವಾದ ಸೀಲೆ ಮಧುವನದಿಂದ ಒಂದು ತಂತಿಯ ವರ್ತಮಾನವು ಬಂ ತು, ಅವ.ರವ ಅದನ್ನು ಆ ಕೂಡಲೆ ಬಿಚ್ಚಿ ನೋಡಿದನು.