ಪುಟ:ಕೃಷ್ಣ ಗೋಪೀವಿಲಾಸಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣಗೆನೀವಿಲಾಸ ೧೩ ನಗಧರ ಬಂದು ದಾನವನ ಸಂಹರಿಸಿ ಪ! ಗಗರ್ಭಗತರನೀಕ್ಷಿಸಿದ ೧೬ ಸಚ್ಚಿದಾನಂದವಿಗ್ರಹವೀಕ್ಷಿಸಲು ಮಕ್ಕೆ 1 ಬೆಚ್ಚತ್ತು ಕಂಡರಚ್ಯುತನಾ || ಮುಚ್ಚುಮರೆ ಯೆ ನಿನ್ನ ಕರುಣದಳತೆಗಿದೇ | ನಚ್ಚರಿಯೆನುತೆರಗಿದರು ||೨೭ ತಂದೆಗಳಿರ ನೀವು ನೊಂದಿರಿ ಖಳನಿಂದ | ಲೆಂದು ಗೋವಿಂದನಪ್ಪಿದನು || ತದ ಬುತ್ತಿಯನುಣಲೆಂದು ಮುಕುಂದ ಕಾ | ೪ಂದಿತವಕೆ ಕರೆತಂದ | ೫v ಭೋಜನಮಂಡಲದೊಳು ಮಂಡಿಸಿದರು ಸ | ರೋಜನೇತ್ರನ ಸುತ್ತುವರಿದು | ರಾಜೀವದಳದ ಮಧ್ಯದ ಕುಸುಮದವೊಲು | ಮೂಜಗದೊಡೆಯ ರಂಜಿಸಿದ ಶರ್ತ ಕಲಸನ್ನ ಗಳ ಕರತಳದ ಮಧ್ಯ ದೊಳಿಟ್ಟು | ಬಳಸಿ ಬೆರಳಿನಡೆಗಳು | ಹಲವು ತೆರದ ವ್ಯಂಜನವನಳವಡಿಸಿ ತಾ | ಕೆಳೆಯರಿಗಿತ್ತು ತುತ್ತುಗಳಾ ||೬೦ ಅವರ ಕೈ ತುತ್ತ ತಾ ತೆಗೆದು ಸವಿಯುತ ಮ | ಇವರಿಗೀಯುತ ಪ್ರಸಾದವನು || ವಿವರ ಮೀರಿತು ಸ್ವಾಮಿಭೂತಭಾವಗಳಾಗ 1 ದಿವಿಜವಾದಿತಗೇನನೆಂದೆ ||೬೧ ಆ ಸಮಯದೊಳಾಗಸದಿ ಬ) ಹ್ಯಾದಿಗಳೆಂದ | ರೀಸನಕಾದಿಭಕ್ತರೊಳು | ಏಸು ಧನ್ಯರೆ ಗೋಸಸುತರ ಸಾಭಾಗ್ಯವು | ತೇಷಾದಿಗಳಿಗರಿದಕಟಾ ! ||೬೧ ಎನುತಜ ತನ್ನ ಮಾಯವನು ತೋರಿಸಿದನಂ | ದನುಪಮಮಾಯಾಧೀನನಲಿ !! ಬನದೊಳಗಿರ್ದ ವತ್ಸಗಳನಂತರ್ಧಾನ | ವನು ಮಾಡಿದನು ನಿಮಿಷದೊಳು ||೩ ೩ ಹರಿಯ ಸನ್ನಿಧಿ ಯೋಳಿರ್ದಭ್ರಕರೆಲ್ಲರು | ಕರುವಿಂಡನರಸದೇಕೆನುತ | ಸರಿಯುತಿರಲು ನೀ ಎಲ್ಲಿ ಹುದೆಂದು ನೇವಿಸಿ | ಕರುಣಾಳು ಹೊರಟನಾ ಕ್ಷಣದಿ |48 ಒಂದು ಕೈಯೊಳು ಕಲಸನ್ನದ ತೆರನೆ ಮ 1 ತೊಂದು ಕೈಯಲಿ ಕೊಳಲಾಂತು || ಬೃಂದಾವನದೊಳರಸಿದನು ವತ್ಸಂಗಳ | ನೃಂದವ ಮನುಜಲೀಲೆಯ ೨ H೬H ಅತರೊಳೆರ್ಭಕರ ನು ಕಾಣದಿರೆ ಕೃಷ್ಯ ! ನಿನಿತು ದೊ ಯ್ಯನ ಕಾರವೆನುತ || ಅನುಪಮನಂಗೀಕುಸಿದನಂದಗಣಿತ | ಕನಸೆನ್ಮಯಾನಂದಾ ಕೃತಿಯಾ ||೩೩ ಆವಾವ ಬಣ್ಣದ ಕರುಗಳಾದನು ತಾನೆ | ಕಾವ ಗೋ ಸರ ಸುತರಂತೆ || ಶ್ರೀವರನವಿತು ತಾನೇಆದನದ್ಭುತ | ವೇವೆಳ್ಳೆ ನಮನ ! ವೀಲೆಗಳಾ |೬೭ M, 5 오