ಪುಟ:ಅಪ್ರತಿಮ ವೀರ ಚರಿತಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ೦] ಅ ಪ್ರ ತಿ ನ ವೀರ ಚ ರಿ ತ೦ ೬೩ wmmmM - ಇದಳೆ ಚಿಕದೇವರಾಯನಿಕ್ಕೇರಿಯವರ ಸೆರ್ಕಂ ಮುನಿದನೆಂ ಬೀಕಾರಂ ಅಕಲ್ಲೂ ಡಂ ಕೊಂಡವಳೆ ಬಿದಿರೂರವರಿದಿರಾಂಪು ದು ಹೋದ ಕದ್ದಮೆಂದು ತಿಳಿಸುವಂತಿರ್ವುದೆಂದು ವೇಟ್ಕಾ ದಂದೆ ಅಸದರ್ ಬೋಧನಂ. ಮತ್ಯಂ, ಕಂ|| ಪತಿತದಿ ಜನುಮನಾಗನ | ಗತಿಯ ಅತವರಣವರೆಂಬುದು ತಿಳಿವು | ಪ್ರತಿಮಂ ಚಿಕದೇವೇಂದ) | ಕೃತಮತಿಯಾ ಚೆನ್ನ ಬಸವನಂ ಮನ್ನಿಸಿದು |೬೨ ಇದಳೆ ಚಿಕದೇವರಾಯಂ ಚೆನ್ನ ಬಸವನಂ ಮನ್ನಿಸಿದನೆಂಬ ಕಾ ಮಾಗಮವೇದಿಗಳತಿ ತಪ್ಪಿದನುಮಂ ಕೊಲ್ಲರೆಂಬ ನಯ್ಯನಂ ತಿಳಿಸುವಂತಿರ್ಪುದೆಂದು ಪಟ್ಟು ದ೨೧ ಸದರ ಬೋಧನಮೆನಿಪುದು, ಇತಿವು ನಾಲ್ಕುಂ ನಿದರ್ಶನಾಲ೦ಕಾರಂಗಳೆ. ವ್ಯತಿರೇಕಾಲಂಕಾರಮೆಂಬುದು :- “ವ್ಯತಿರೇಕೊ ವಿಶೇಷಲ್ಸ್ ದು ಸಮಾನೋಪಮೇಯಯೋಃ | 11 [ವೃತ್ತಿ] ಉವಮಾನವನ್ನು ವಣಿಂದು ಪಮೇಯದೊಶೇಷನಂ ಪೇಟೆಯದು ವ್ಯತಿರೇಕಾಲಂಕಾರಮೆನಿಪುದು, ಎಂತೆನೆ :- ಕಂ! ಮಧುರೆಯ ವೆಂಕಟಕೃಷ್ಯಂ | ಪ್ರಥಿತಂ ಸರಿ ಸಾಟಯಾಕಿರೀಟಗೆ ಮತ್ತಂ | 20 ಪ್ರಥನದೊಳಪತಿಮಭಟನೆ | ಮಧುವನದಿಂದಟ್ಟಿ ನೆಟ್ಟನಾದನವಾಗ್ಧಂ ||೬೩ 15 20