ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 65 17. ತಪೋವನ ವರ್ಣನೆ. ಈ ತಪೋವನವರ್ಣನೆಯ ಕಮಲಾಚಲಮಾಹಾತ್ಮವೆಂಬ ಗ್ರಂಥದಲ್ಲಿ ಅಂತರ್ಗತವಾದ ಒಂದು ಭಾಗವಾಗಿದೆ. ಅದನ್ನು ಬರೆದಾತನು ಚಿಕುಪಾಧ್ಯಾ ಯನೆಂಬ ಕವಿಯು, ಈತನ ಪ್ರತಿನಾವಧೇಯವು ಅಳಸಿಂಗಾರನು, ಶ್ರೀರಂಗ ಪಟ್ಟಣದಲ್ಲಿ ಸಿಂಹಾಸನಾಧಿಷ್ಟಿತರಾಗಿ ಕ್ರಿ. ಶ. 1672ರಿಂದ 1704ರ ವರೆಗೆ ಮೈ ಸೂರ ಸಂಸನವನ್ನಾಳಿ ಪ್ರಖ್ಯಾತರಾದ ಚಿಕ್ಕದೇವರಾಜ ಒಡೆಯರವರ ಕಾಲ ವಲ್ಲಿ ಟಿಕುಪಾಧ್ಯಾಯನ ಖ್ಯ ಮಂತ್ರೀಶ್ವರನಾಗಿದ್ದನು. ಈತನು ಮಾರುಕು ಕುಲದಲ್ಲಿ ಜನಿಸಿದ ರಂಗಪತನ ಮಗನು, ಈತನು ಗದ್ಯರೂಪವಾಗಿಯೂ ಚಂಪೂರೂಸವ ಗಿಯ ಸಾಂಗತ್ಯದಲ್ಲಿಯೂ ಅನೇಕ ಗುಂಧಗಳನ್ನು ಬರೆದಿರುವನು ಅವುಗಳಲ್ಲಿ ಪುಸಿದ್ಧವಾದವುಗಳು ವಿಷ್ಣು ಪುರಾಣ, ಕಮಲಾಚಲ ಮಹಾತ್ಮ, ಸಾ ತ್ರಿಕ ಬ್ರಹ್ಮವಿದ್ಯಾವಿಲಾಸವೆಂಬ ವಿಶಿಷ್ಟಾ ದೈತಗುಂಥ, ಕಮಲಾಚಲವನ್ನು ಈಗ ದನಗಳ ಹಿಮವದೋವಲನ ಬೆಟ್ಟವನ್ನು ವರು, ಇದು ಗುಂಡ್ಲುಪೇಟೆಗೆ ನೈರುತ್ಯದಲ್ಲಿ 9 ಮೈಲು ಮೊರದಲ್ಲುವುದು, ಈ ಗ್ರಂಥವನ್ನು ತಾನು ರಾಜಾ ಜ್ಞೆಯಿಂದ ರಕ 1603 ( ಕ್ರಿ ಶ 161 ) ಲ್ಲಿ ರಚಿಸಿದಂತೆ ಈ ಕೆಳಗಣ ಪದ್ಯಗಳಲ್ಲಿ ಹೇಳಿಕೊಂಡಿದಾನೆ, ವ|| ವಿ ಸದಾ ತವರ್ಷದೊಳ್ಳಿವಳ ಕಾವೇರಿ ನದೀತೀರಭ || ತಂದೆವರಗಂಣ್ಣಗಮೂಳೆ ಸಾಂವಾಜ್ಞಸಂಸತ್ತಿಯಿಂ| ಬಳೆಯಂಸ ಲಿಸ ಚಿಕ್ಕದೇವಜನನಾಥಾನಜ್ಞೆಯ ವಾರಿಜಾ | ಚಳಮಾಹಾತ್ಮನ ನೊಳ್ಳಿನಿ ರತಿನಿದೆ” ಎಜ್ಞನ ಕೇಳ್ಳಿಲೆ|| ಒಂದು ರಂಜಿಸ ಕಲಿವಾಹನಕದೊಳಕ್ಕೆ ತರಿಕರ್ತುಚಂ | ದುರ ಸಂಖ್ಯಾಬ್ಬ ಮತೀತವಾಗಿ ನಡೆವೀ ದಾಶ್ರಯಕ ಸಭಾ | ಸುರ ಕುಕ್ಕ್ಷಯಪಕ್ಷದೊಳೆ ದಶಮಿಯೊಳೆ ಗೀರ್ವಾಣಮಂತ್ರಿಶವಾ | ಸರದಲ್ಲಿ ಕೃತಿ ಪೂವಾಯ್ತು ಚಿಕುಪಾಧ್ಯಾಯಾಖ್ಯಮಂತ್ರಿಶನಿ || ಮ|| ಸಗಿ ಭರದಿಂದಂ ಚಕುಲಾದ ಧರೆಗಿಚೆಯ ಲಸದ್ದೂ ಮತೀನಾವನು | ತರದೊಳೆ ತಾಂ ನೇಮಿ ಬಿತ್ಸಾ ವಸುಧೆಯಪೆಸರಿಂ ನೈಮಿಶಾರಣ್ಯವಾಯ್ತಾ | ವರವು ಕ್ಷೇತ್ರದೊಳೆ ಸನ್ನು ತನಸುರಹರ ಮೋಕ್ಷಮಂ ಕೊಟ್ಟನುವಿಗೆ | ಸುರಸಂಘಕ್ಕಲ್ಲಿ ತೀರ್ಥವುಜಮತಿವಿಮಲ ದಿಶತ ಹೆರ್ಚ್ಚಿ ತೋರ್ಕು೦ | ಕಂ|| ಪುಲಿಯುಂ ಪುಲ್ಯುಮಿಾಕ್ಷಸ | ಲಿಲಿಯುಂ ಮಾರ್ಜಾರಮುಂ ಮೃಗಾಧಿಪಕುಲಮುಂ || S ಜ