ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ, w೬ • , 1• • • ••• , , , , . - ಹಾಗೆಯೇ ನೀನೂ ಆಧಾನ ಪಲಾಲಾದಿ ನ್ಯಾಯದಿಂದ ನಾನು ಉದಹರಿ ಸುವ ವಿಷಯದಲ್ಲಿ ಸಾರಭಾಗವನ್ನು ಮಾತ್ರ ಆದರಿಸಿ ಉಳಿದ ಅಂಶವನ್ನು ಬಿಡಬೇಕಾಗಿರುವುದು. ವಿಷ್ಟಪೇಪಣ, ಅಥವಾ ಗ್ಲ ಸ್ನೇಹನ ಇಲ್ಲವೆ ಚರ್ವಿತ ಚರ್ವಣ, ಸಕತಾತೈಲ ನ್ಯಾಯ' ವೆಂದು ಅಲ್ಲಗಳೆಯಬೇಡ. ನನ್ನ ಉಪದೇಶಗಳಲ್ಲಿ ಸಾರವಾದ ಯಾವುದಾದರೊಂದು ಅಂಶವಾದರೂ 'ಬಧಿರಕರ್ಣ ಜಸನ್ಯಾಯವನ್ನು ಅನುಸರಿಸದೆ' ಸ್ವಾತೀ ಶುಕ್ಕಿಕಾನ್ಸಾಯ ದಂತೆ ಸಫಲವೇ ಆಗುತ್ತದೆ (ವಾಚಕ ಮಹಾಶಯರು 'ಮಂಡಕಧ ನ್ಯಾಯ'ದಂತೆ ಕಥಾರಸವು ವಿಶ ಕಲಿತವಾಗುವುದೆಂದು ಯೋಚಿಸ ಬಾರದು) (ಯಾಚಿತ್ರ ಮಂಡನೆ ನ್ಯಾಯದಿಂದ ಅಲಂಕರಿಸುವ ಕಥಾಸಂಗ ರ್ಭ ದಲ್ಲಿ 'ಮುಂಜೇವೀ ಕಾನ್ಯಾಯದಿಂದ ಪರಿಗ್ರಹವಾದ ಅಂಶವನ್ನು ಗ್ರಹಿಸಬೇಕು, ಏಕೆಂದರೆ ವ್ಯಾಘ್ರನನ್ನು ಬಿಟ್ಟು ಮಹಾರವೂ ಮಹಾ ರಣ್ಣವಿಲ್ಲದೆ ಹುಲಿಯ ಹೇಗಿರುವುದಿಲ್ಲವೋ ಹಾಗೆ 'ವನಸಿಂಹನಾಯ' ದಿಂ ದದೋಪವಿಲ್ಲದೆ ಗುಣವೂಗುಣವಿಲ್ಲದೆ ದೊ ಏವೂ ಇರುವ ದೇಇಲ್ಲವು. ಸೂಚೀ ಕಟಾಹನ್ಯಾಯದಂತೆ ಅಂತರಾಳ ವಿಷಯಗಳು ಬಂದರೂ ಇದರಿಂದ ಕಥಾರಸವು'ಸ್ಕೂಣಾನಿಖನನ್ಯಾಯದಿಂದ ನೆಲೆಗೊಳ್ಳುವುದು). ಎಲೈ ವಿಚಿತ್ರಲೀಲಾ ಕುಮಾರನೇ : ಯೋಗ್ಯರಾದ ರಾಜಕು ಮಾರರು-ಬಡತನ, ಸರಿತನ, ಶತ್ರುತ, ಮಿತ್ರತ, ಬಂಧುತ, ಅಬಂಧು ತ ಇತ್ಯಾದಿನಿಮಿತ್ತದಿಂದ ಪಕ್ಷಪಾತವನ್ನೆ ಣಿಸದೆ ಸರ್ವ ಸಾಮಾನ್ನವಾಗಿ ರಾಜನೀತಿಯನ್ನು ಅನುಸರಿಸಿ ಪ್ರಜೆಗೆ ಮನೋರಂಜನವೆ'ರಾಜಾ' ಎಂಬಶ ಬವನ್ನು ಸಾರ್ಥಕಪಡಿಸಿಕೊಳ್ಳುವ ಅರಸುತನ, ಎಂದು ಮನಃ ಪೂರ್ವ ಕವಾಗಿ ಪ್ರತಿಜ್ಞೆ ಮಾಡಿ ಮನಸ್ಸಾಕ್ಷಿಯು ಸಕಲ ರಾಜತಂತ್ರದಲ್ಲಿಯ ನಿರಲವಾದ ಬುದ್ಧಿವೃತ್ತಿಗಳನ್ನು ಉಂಟುಮಾಡಬೇಕೆಂತಲೂ, ಸರ್ವಾಂತ ರಾಮಿಯಾದ ಭಗವಂತನು ಸರ್ವ ವಿಷಯದಲ್ಲಿಯೂ ಬೆಂಬಲವಾಗಿದ್ದು ರಕ್ಷಿಸಬೇಕೆಂತಲೂ,ಪ್ರಾರ್ಥಿಸಿ ದಿವಸಿಂಹಾಸನವನ್ನು ಅಲಂಕರಿಸಬೇಕು. ಎಂತಹವೂರ್ಣ ಪ್ರಜ್ಞಾಶಾಲಿಯಾದರೂ ಪರರಿಗೆ ಉಪದೇಶಿಸುವ ಸಮ ಯದಲ್ಲಿ ಶಕ್ತನಾಗಿರುವನಲ್ಲದೆ ತಾನೇ ತನ್ನ ಕರವ್ಯವನ್ನು ನಿರ್ವಹಿಸು ವಾಗ ಮಲಿನಪುಜ್ಞನಾಗುತ್ತಾನೆ, ಆದುದರಿಂದಲೇ ಒಂದು ಪಂಡಿತೆ ಸನಾ