ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

76 ಮಹಾಭಾರತ [ಸಭಾಪರ್ವ ಬಿಡದೆ ಹಗಲಿರುಳೂದಗಿ ವೈರಿಯ ಕಡೆಯ ಕಾಣಿಸಿ ನೃಪರ ಸೆಖೆಗಳ ಬಿಡಿಸಿ ಬಂದಂದವನು ಹರಿ ವಿಸ್ತರಿಸಿದನು ನೃಪಗೆ | ೩ ಎಲೆ ಮಹೀಪತಿ ನಿನ್ನ ಯಾಗ ಸ್ಥಳಕೆ ಬಾಧಕರಿಲ್ಲ ಬನದಲಿ ಹುಲಿ ಯಿರಲು ಗೊಧನಕುಲಕೆ ಯವಸಾಂಬು ಗೋಚರವೆ | ನೆಲನ ಗರುವರ ಗಂದಣವನಂ ಡಿವನಖಿಳ ದೀಪಪತಿಗಳ ನೆಳಲ ಸೈರಿಸನದನಿನ್ನೆ ನರಿದು ನಿನಗೆಂದ || ಯಾಗಾರಂಭ ಕೋಸುಗ ಕೃಷ್ಣನ ಅಪ್ಪಣೆ ರಚಿಸು ಯಜ್ಞಾರಂಭವನು ನೃಪ ನಿಚಯವನು ಬಾಯಾರನು ಬರಿ ಸುಚಿತವಚನದಲೆನ್ನ ಕರೆಸಿದೊಡಾಕ್ಷಣಕೆ ಬಹೆವು || ಸಚಿವರಾವೆಡೆ ಕಳಹು ಬದರಿಯ ರುಚಿರಮುನಿಪನ ಕರೆಸು ನಿನ್ನಿ ರಚನೆ ನಿಪ್ಪ ತ್ತೂಹವೆಂದನು ದಾನವಧ್ರಂನಿ || ಶ್ರೀಕೃಷ್ಣನ ದ್ವಾರಕಾಗಮನ ಎಂದು ಕಳುಹಿಸಿಕೊಂಡು ದ್ವಾರಕೆ ಗಿಂದಿರಾಪತಿ ಮಾಗಧನ ರಥ ದಿಂದ ಬಿಜಯಂಗೈದನನಿಬಿರು ಕಳುಹಿ ಮರಳಿದರು | ಯುಧಿಷ್ಠಿರನು ವೇದವ್ಯಾಸರೊಡನೆ ಮಾಡಿದ ಯೋಚನೆ, ಬಂದ ವೇದವ್ಯಾಸಭೌಮ್ಯರ ನಂದು ಕರೆಸಿ ಯುಧಿಷ್ಠಿರನು ನಿಜ ಮಂದಿರದೊಳಪ್ಪಿದನು ಪರಿಮಿತಜನಸಮೂಹದಲಿ || ೬