ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧. ಮೋಹನತರ೦ಗಿ - ಸೋಮಸೂರಿಯವೀಥಿ ವೀಥಿಯಿಕ್ರಲದಲ್ಲಿ ಹೇಮನಿರ್ಮಿತಸಧದೋಳಿ ರಾಮಣೀಯತೆವೆತ್ತ ಕಳಸದಂಗಡಿಯಿರ್ದು ಎಮಹಾದ್ವಾರಕಾಪುರದೆ|inn|| - ರಾಗರಸದೋಳನವರತ ಕಾದರಸಂ | ಭೋಗಕ್ಕೆ ಸಮವಾಗಲೆನುತ || ಆಗಮಜ್ಞರು ಹಂಚಿಕೊಟ್ಟಂತೆ ಪೇಟೆಯ ಭಾಗದಂಗಡಿಗಳೊಪ್ಪಿದುವು!೧೦ ಕಲೆಯಿ ದಮಅಭಾವಜ್ಞರು ತಮ್ಮ ಕಾ ದಲೆಯರ ಕರವಸನ್ನೆಯಲಿ| ಸಲೆ ಪರಿಗ್ರಹಿಸಿ ಶೋಭಿಸುತಿರ್ಪ ಲಲಿತ ಬೆಳ್ಳೆಲೆಗಳಂಗಡಿಗಳೊಪ್ಪಿದುವು | ಸಡಿಲಿದ ಮುಡಿ ಬೆನರ್ವನಿಗಳು ತೀವಿ ತೋಟ್ಟಡವಾಕ್ಯದಳಗುವ

  • * * * [ಕುಚದಿ || ಕಡುಸೊಬಗಂತು ಗಂಧವ ಮಗುಟ್ಟುವ ಹೆಂಗಳಡಸಿದಂಗಡಿಗಳೊಪ್ಪಿದುವು - ಸುರಗಿ ಸೇವಂತಿಗೆ ಕುಂದ ಮಂದಾರ ಸಾ ದರಿ ಕಂಬಿ ಕಣಿಗಿಲೆ ದವನ | ಬಿರಿದ ಕೆಂಪಾಜೆಯೆಂಬುದ ಪುಷ್ಪದಂಗಡಿ ಪರುಠವಿಸಿರ್ದುದೇನೆಂಬೆ [೧೫{!

ಇಡಿಕಿಲಿದಿಹ ಪುಷ್ಪದೊಳುಗಂಧವಿರಲಾ ಇಡಿ 'ತುಡುಕುವುದೆಂದು ನಂಗೆ || ನಿಡುವೇನೊಳು ಪರಿಮಳವನ್ನು ರಂಜಿಸ ಮಡಿವಾಳವಸರ'ವೊಪ್ಪಿದುವು ಮಲಿ ಗೆಯಲರ್ದoಡವಿಡಿಯೆ ಬಂದೆಲಗುವ ಜಿ ದುಂಬಿಗೆ ಬೆರ್ಚಿನಿಂದು | ಸೊಲ್ಲಿಸ ಪೂವಾಲೆಗಾರ್ತಿ ಕವನ ಕಬ್ಬು / ವಿನಂತಿರ್ದಳೆ ನಂಬೆ [೧೬ || * ಭೋಜಪ ಕರ್ಪೂರ ಕಸ್ತೂರಿ ಜೀರ್ಣ ಜವಾಣಿ: ಪುಣುಗು ಬಹುತೇ|| ಸೋಜಿಗವಡೆದ ಸುಗಂಧದಂಗಡಿಗಳು 1 {ರಾಜಿಸುತಿರ್ದುವಿಕ್ಕೆಲದಿ| Ravi ಹೆಸರ ಪಡೆದ ದಿವ್ಯಮತಿಕ ಪಾಪಾಣ | ರಸದ್ರನೃಸಕಲಸಂಭರವ | ಬೆಸಗೊಂಡು ಬೇಡಲು ತೂಗುವ ಗಂದಿಗ ವಸರಂಗಳರ್ದುವಿಕ್ಕೆಲದಿ [೧೯]. ಉತ್ತುತ್ತೆ' ಖರ್ಜೂರ ದ್ರಾಕ್ಷಿ ಸಕ್ಕರೆ ಬೆಲ್ಲ ಮೆತ್ನಿಸಿದ ಕಾಯ [ಭಾಗ 1 ಬತ್ತದೆ ಕಳಿತ ಸಮಸ್ತ ಪಸರಂಗ[೪ಕ್ಕೆಂದಲಿ ವಾಲುತಿಹವು ೨೦|| ಅಂಗಡಿಯೊಳು ಗೋಧಿ ಕಡಲೆ ನಾನಾಧಾನ್ಯಂಗಳ ರಾಸಿ ರಂಜಿಸಿತು ಮುಂಗಡೆಯಳು ಚಿತ್ರಗಲಸಿ ಚಿಪ್ಪಿಗರಾಯುಧಂಗಳ ಕೇರಿಯೊಪ್ಪಿದುವು! ಕ. ಪ. ಅ~1. ಪಿಯರ. 2. ಶಾಸ್ತ್ರಗಳನ್ನು ಓದಿದವರು. 3. ತೇಯುವ 4. ಒತ್ತೊತ್ತಾಗಿ ಕಟ್ಟಿದ. 5. ದುಂಬಿ, 6, ಮುಡಿವಾಳ ದಂಗಡಿ. 7. ಸಿಂಹಖರ್ಜೂರ, 8, ಬೆಲ್ಲದ ಪಾಕದಲ್ಲಿ ಹಾಕಿಟ್ಟ ಕಾಯಿನ ಹೋಳುಗಳು. M M ೭).