ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*) @ ೪ ಕರ್ಣಾಟಕ ಕಾವ್ಯಕಲಾನಿಧಿ {ಸಂಧಿ ನೀಲೋತ್ಪಲದಿಂದ ಪೂಜೆಯ ವಿರಚಿಸಿದಾಲತಾಂಗಿಯ ಕಂಡ ಹರನು || ನುಡಿಸಿದ ಮಗಳ ನಿನ್ನಾಳನನ್ನಯ ತಪ | ಗೆಡಿಸಿದ ಕಾರಣದಿಂದೆ || ಕಿಡಿ ಸುರಿವಕ್ಷಿಯಿಂದುರುಹಿದೆ ನಿಂದುಕ್ಕ ! ಪಡಬೇಡವೆಂದು ಹೇಳಿದನು ! ಸಿರಿಕರಯುಗಳದಿಂ ಪಿಡಿದೆತ್ತಿ ಪರಮತಾತ್ಪರಿಯದೆಮೊಗವನಿಟ್ಟಸಲು | ಸುರಿವ ಕಂಬನಿಯಿಂದೆ ಬಿನ್ನಹಗೆಯ್ದಳು | ಕರಿಚರ್ಮಾಂಬರನೊಡನೆ || ಒಂದಪರಾಧವ ಕಾಯರ ಕರುಣಾಸಿಂಧುಗಳಾಗಿಯಿರ್ದವರು | ನೋಂದು ಸೈರಣೆಗೊಂಡುದಿಲ್ಲ ಕೇಳಠರ | ಕಂದರ್ಸನನೆಂತುಮುರಿದೆ || ಕೊಲ್ಲಲುದ್ಯೋಗಿಸಲುದೆ ರಸದಾ೪ : ವಿಲ್ಲ ನಂತವರುಗಳಹರೆ || ಒಲ್ಲದ ಹೆಣ್ಣು ಗಂಡುಗಳನೊಂದಾಗಿಸ | ಎಲ್ಲ ಭಾವಜ್ಞರ ತೋಲು ||೩೩|| ಪಾಪಕ್ಷಯಕೆಂದು ಗಂಗೆಯೊಂದರೆ | ಪಾಪಿಯು ಮೊಸಳೆ ತಿಂದಂತೆ || / ತಪಸ್ಯ ಸುರರಿಂಗೆ ಹಿತಗೈಯ ಬಂದ ಶಾಸೋಪನನುರಿಹಿದೆ ನೀನು|೩೩|| ನಾರಾಯಣನ ವಾಕ್ಯವ ಕೇಳಿದ ರ್ಪಕಾರಕ್ಕೆಸ್ಕರ ತನ್ನ ನೆಚ್ಚ | ಬಾರದ ಬಟ್ಟೆಯ ಬಳಿವಿಡಿದನ ಬಿಟ್ಟು | ನೇರದಿ ಬಾಳೆಂದು ನುಡಿದ | ಹದಿನಾಲ್ಕು ಜಗದ ಜನಂಗಳ ಕರುಣಾ | ನಿಧಿಯೆಂದು ನಿನ್ನ ಕೀರ್ತಿಪರು! ಕುದಿಗಳನ್ನಾಳೆನ ಸುಟ್ಟು ನನಗೊಂದು ಬದುಕಿನ ತೆಳನ ಸೇಪಿರೇ ಸರ್ವರೊಳೆಗೆ ಮುತ್ತೈದೆಯಾಗಿರ್ದು ವೈ | ಧವ್ಯವನಾಂತು ಬಾಲುವೆನೆ!! ಗರ್ವದ ನುಡಿಯಲ್ಲಿ ತನಗೆ ತನ್ನಾಳನ | ಶರ್ವಾಯ ಮಾಡೆಂದಳಲುತ || ಕೊಂಡವ ತೋಡಿಸಬೇಡ ಶುಷ್ಕವ'ಸುಟ್ಟು | ಕೆಂಡವ ಮಾಡಿಸಬೇಡ | ಖಂಡೇಂದುಶೇಖರ ಕಣ್ಣೀಜಿ ನಿಂದೆನ್ನ | ಗಂಡನನುರುಹಿದಂತುರುಹು |೩೭|| - ಎಂದೆನಲಾಕ್ಷಣ ಪೇಟ್ಗಳು ಗಿರಿರಾಜ | ನಂದನೆ ತಾನೆಡೆಯ ! ಕಂದರ್ಪನರ್ಧಾಂಗಿಯ ಮೇಲೆ ವೈದವ್ಯ ಪೊಂದದೆಲ್ ಮಾಡೆಂದಳೊಲಿದು (ಜಡದಕುಟ್ಟಲಕುತಾತೆಯ ಕಂಬನಿಗಳ | ತೊಡೆದು ಕುಸರಿಸಿ [ ಬೋಳೆಸಿ! ಮೃಡನು ತಾತ್ಪರಿಯದಿ ಕಾಮನರ್ಧಾಂಗಿಯ | ನೋಡಬಡಿಸಿದನಾಕ್ಷಣದಿ! ) ಕ. ಪ. ಅ-1, ಆನೆಯ ತೊಗಲನ್ನು ಉಟ್ಟಿರುವನು-ಯಾರು ? 2 ರಸದಾಳಿಯ ಕಬ್ಬಿನ ಬಿಲ್ಲುಳ್ಳ ಮನಧ, 3. ಸತ್ತು ಹೋದವನು. 4, ಹಣೆಯಲ್ಲಿರುವ ಉರಿಗಣ್ಣಿನಿಂದ, 5. ಸೌದೆ. d೧ "