ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩] ದಿಗ್ವಿಜಯಪರ್ವ ಧರ್ಮರಾಯನ ಚಿಂತೆ. ಅಕಟ ನಾರದನೇಕೆ ಯಾಗ ಪ್ರಕಟವನು ಮಾಡಿದನೋ ನಮಗೀ ಸಕಲಧರಣೀಕತ್ರವರ್ಗದ ವಿಜಯ ಕಿರುಕುಳವೇ || ವಿಕಟಜಂಬೂದ್ವೀಪಪರಿಶಾ ಲಕರು ನಮ್ಮಿ ನಿಬರಿಗೆ ಸದರವೆ | ಸುಕರವೇ ವರರಾಜಸೂಯವೆನುತ್ತ ಬಿಸುಸುಯ 1 || ೭ ಮನೆವರೆಲ್ಲರಸುಗಳು ಮಾಡದೆ ಮದೆನಾದೊಡಕೀರ್ತಿಕಾಮಿನಿ ಕುಣಿವ ಜಗದ ಜೆಸ್ಕಾರಂಗಮಧ್ರದಲಿ | ಬಣಗುಗಳು ನಾವೆಂದು ನಾಕದ ಗಣಿಕೆಯರು ನಗವರು ಸುಯೋಧನ ನಣಕವಾಡುವೊಡಾಯ್ತು ತೆನೆಂದರ ಬಿಸುಸುಯ || w ಅರ್ಜನನು ಧೈರ್ಯವನ್ನು ಹುಟ್ಟಿಸುವಿಕೆ. ಎನಲು ಧಿಮ್ಮನೆ ನಿಂದು ಭುಗಿಲೆಂ ದನು ಕಿರೀಟ ವೃಥಾಭಿಯೋಗದ ಮನಕೆನಗೆ ಮಾರಾಂಕವಾಯ್ತಿ ಶಿವ ಮಹಾದೇವ | ನಿನಗಕೀರ್ತಿವಧೂತ ಕುಣಿವಳ ಜನದ ಬೆಹಾರಂಗದಲಿ ಹಾ ಯೆನುತ ತಲೆದೂಗಿದನು ಘನಶೌರ್ಯಾನುಭಾವದಲಿ || ಮಣಿಯರೇ ಮನ್ನೆಯರು ನಾಕದ ಗಣಿಕೆಯರು ನಗುವರೆ ಸುಯೋಧನ ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು | 3 ಚಿಂತಿಸಿದ, ೯