ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14) ಬಲಕಾಂಡ. ಸೇವಾಯ ಸಮಯೂ ಮಮತಿ ಸಹಸಂ ನಿತ್ಯ ದೇವಾಧಿಪಃ ಸಸ್ಯಾವತಮುಕ್ಕಲಕ್ಷಣಯುತಂ ಸಮ್ಮೆ ಪಯಾವಸ ಸಃ || ಗನ್ಗರ್ವಾಪ್ಪರ ಮೃದು ಸಹಿತ ದಿವ್ಯಾಂಸ್ತಥಾ ದುನ್ನು ರ್ಭೀ ಕಲ್ಪನಥ ಕಾಮಧೇನುಸಹಿತಂ ಚಿನ್ನಾಮಲಿಂ ಸತ್ಪರಮ |೩| ರಾಮಕ್ಕೊತ್ತಮವಾರುರೋಹ ಭಗವಾನ್ನರಾವತಂ ಸಾನುಜಃ ಪಕ್ಕಷ್ಟು ದಪ್ಪ ಚಿನ್ನ ಮಹಿಮಾ ಭೂಮಲಾಖಃ | ನೆದುದುನ್ನು ಭಯೋಜ್ ನಾತ್ಮ ನನ್ನ ತುರ್ದಿವ್ಯಾಪ್ತಥಾ ತತ್ಪುರಃ ರಕ್ಷಾರ್ಥಂ ಸ್ಮ ಪಠನ್ತಿ ತತ್ರ ಮುನಿ ಮನ್ನಾ ಮಾರ್ಕಾ || ಸರ್ವೈಶ್ವರಸವತ ದಶರಥಃ ಸಭ್ಯಾರ್ಥಿಸಮಾವನೇ ಕಾನೋ ಕನಕಾಮಧೇನುಸಹಿತಂ ಚಿನಾ ಮನಂ ಚೈತ! ತೇ ದಿವ್ಯಾಮರರತ್ನರಾತಿಕನಕನದಿ೦ಸ್ತಥಾzಕಲ್ಪರ್ಯ ಅರ್ಥಿಿಮೃತಾನ್ನ ಪಡಸಯುತಂ ಭೋಜ್ಯಂ ಯಥೇಷ್ಟಂ ದದು tv ರಂಜು ವಾ ರಾಜಪುತ್ರ ವಾ ಸುಮನೊ ವಾ ಬಹುಶತಃ | ದುಸ್ಥಃ ಸಮರ್ಥಃ ಸರ್ವಪಾಲ ಸತ್ಯಗಾಸೀಘ್ನ ಭೋಜನಮ್ || 1 ಒ 9 ಆ ಸಮಯದಲ್ಲಿ, ಮಹೇ೦ದ್ರನ, ಶ್ರೀರಾಮನನ್ನು ಸೇವಿಸುವುದಕ್ಕೆ ನನಗಿದು ಸರಿಯಾದ ಸಮಯವೆಂದು ನಿಶ್ಚಯಿಸಿಕೊಂಡು, ತನ್ನ -ಸರ್ವಲಕ್ಷಣಸಂಪನ್ನ ವಾದ ಐರಾವತವನ್ನೂ, ಗಂಧರ ರನ್ನೂ, ಅಪ್ಪರಸ್ತ್ರೀಯರನ್ನೂ, ಮೃದಂಗಗಳನ್ನೂ, ದೇವದುಂದುಭಿಗಳನ್ನೂ, ಕಲ್ಪವೃಕ್ಷಗ ಇನ್ನೂ, ಕಾಮಧೇನುವನ್ನೂ, ಚಿಂತಾಮಣಿಯನ್ನೂ ಕೂಡ, ಬೇಗನೆ ಆ ಜನಕರಾಜಧಾನಿಗೆ ಕಳುಹಿಸಿದನು || ಆ ಬಳಿಕ, ಭೂಮ೦ಡಲಾಖ೦ರಲನಾದ ಭಗವಂತನಾದ ಅಗಾಧವಹಿವನಾದ ಶ್ರೀರಾ ಮನು, ಸಮಸ್ಯದೇವತೆಗಳೂ ನೋಡುತಿರಲಾಗಿ, ತನ್ನ ತಮ್ಮಂದಿರೊಡನೆ ಆ ಐರಾವತವನ್ನು ಹತ್ತಿದನು. ಆ ಕ್ಷಣವೇ, ದೇವದುಂದುಭಿಗಳೆಲ್ಲ ಮೊಳಗಿದುವು; ಅಪ್ಪ ರಸಿಯರು ಅವನ ಮುಂದೆ ನರ್ತನವರಲುಪಕ್ರಮಿಸಿದರು ; ಸಮಸ್ತರಾದ ಮಹರ್ಷಿಗಳ ದಂಪತಿಗಳಿಗೆ ರಕ್ಷಣ ರ್ಥವಾಗಿ ಮಂಗಳಕಗಳಾದ ಮಂತ್ರಗಳನ್ನು ಪಾರಾಯಣಮಾಡುತಿದ್ದರು ||೭|| ಆಗ, ಸರ್ವಸಂಪತ್ಸಮನ್ವಿತನಾದ ದಶರಥಮಹಾರಾಜನು, ಸಭೆಯಲ್ಲಿ ಸೇರಿದ್ದ ಮಹಾ ಜನಗಳಿಗೂ ಯಾಚಕರಿಗೂ ಸಂಭಾವನೆಮಾಡುವದಕಸ್ಕರ, ಕಲ್ಪವೃಕ್ಷ ಕಾಮಧೇನು ಚಿಂತೆ ಮಗಳ ಕಡೆಗೆ ದೃಷ್ಟಿಯನ್ನಿಟ್ಟನು. ಅವಗಳು, ದಿವ್ಯವಾದ ವಸ್ತುಗಳನ್ನೂ ರತ್ನಗಳನ್ನೂ ಸುವರ್ಣಗಳನ್ನೂ ಪರ್ವತದಂತ ರಾಶಿoತಿಯಾಗಿ ಸೃಜಿಸಿದುವು; ಆನರ್ಥಿಗಳಿಗೆ, ಅಮೃತಸದೃಶ ಏಾದ ಅನ್ನವನ್ನೂ ಷಡ್ರಸೋಪೇತವಾದ ದಿವ್ಯ ಭೋಜನವನ್ನೂ ಯಥೇಚ್ಛವಾಗಿ ಕಟ್ಟುವ ಆ ಸಮಯದಲ್ಲಿ, ರಾಜನಾಗಿರಲಿ-ರಾಜಪುತ್ರನಾಗಿರಲಿ-ಸಮಂತಭೂಪಾಲಕನಾಗಿರಲಿ. ಬಹುಶ್ರುತನದ ಕಂಡಿತನಾಗಿರಲಿ.ಕೇವಲ ದೀನನಾಗಿರಲಿ-ಮಹಾಶಕನಾಗಿರಲಿ,ಯಾರಿಗೂ ಹವ ಭೇದವೂ ಇಲ್ಲದಂತ, ಸರ್ವರಿಗೂ ಸಮವಾಗಿ, ದಿವ್ಯವಾದ ಭೋಜನವ ಗದ್ದೆ Dಗಿ ನಡೆಯಿತು (Fe