ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VF ಒ ಒ 3 ಸ - ೧೫] ಮೋಹನತರಂಗಿಣಿ ಉಚ್ಛಳಿಸಿದುವು ಮನ್ಮಥರತಿ ಲಯಕಾಲಕಿಚ್ ನ ಬಳಗವೆಂಬಂತೆ ||೨೪| ಎಡೆಯ ಪಂಜುಗಳರ್ದುವು ನಾಗನಾಥನ ಹಡೆವಣಿಗಳ ದೀಪ್ತಿಯಂತೆ || ಬಿಡೆಯವಿಲ್ಲದೆ ಮಧ್ಯಮಧ್ಯದೆ ಹೆಂಡು ನಡೆಗೊಂಡುದೇನ ಬಣ್ಣಿಪೆನು | ಇಡಿಕಿದಿಹ ಬಟ್ಟ ಮೊಲೆಯ ಹೋಂಗಳಸ ಕನ್ನಡಿಯಂತೆ ನುಗ [ಮೆಸೆಯೆ | ನಿಡಿದಾದ ಕಪ್ಪುಗಳ ವಾರ ನಾರಿ ಮುರಡಿಯಿಟ್ಟ ರರಸಂಚಗವನೆ |೨೬|| * ಬಾಣಸಂಚಕ ರತಿದೇವಿಗೆ ಪೊಂಬರಿ ಯಾಣದಿಂದಾರತಿ ಬೆಳಗೆ || ಮಾಣದೆ ಧವಳ ಶೋಭನವ ಪಾಡಿದರು ಗೀ, ರ್ವಣನಾರಿಯರ ಕೀಿಡಿಸಿ|| ಕರಣೇಂದ್ರಿಯ ಚಿತ್ರ ಯೋಗಿಗಳದೆ ತಸಃಕರಣವನೊಡೆದುವಂತೆ! ಚರಣಾಭ ರಣದೀಪ್ತಿಯೊಳಂಗೋದ್ಭವಸ್ಮರಣದ ಹೆಂಗಳೆಪ್ಪಿದರು |ov | ದುಸ್ತರಗೀ ತಶಬ್ದವ ಕೊಂಬ ಪತ್ರಸ ಮಸ್ತ ವಿದ್ವಜ್ಜನರಿಂಗೆ | ಹಸ್ತದಿ ಹೊನ್ನಗದನು ಯಾದವ ಮಸ್ತಕಮಣಿ ಕೃಷ್ಣನೊಲಿದು | ೦೯ - ಅಗಣಿತಕನಕ ದಂಡದ ಸಲ ವಛತ್ರ ನೆಗಹಿರೆ ರಕ್ಷ ತೆತ್ತಿಸಿದ | ಸೊಗಯಿಸ ವುಣಿಸೆಡರ್ವೆಳಗಿನೊಳ್ ವೆ.ಅದುವು | ಗಗನತಾರಕಿಯ [ಕೀಿಡಿಸಿ ೩೦] ಸಿರಿವೆ. ಕನಕದಂಡದ ಚಾಮರ ನೀ ಗುರಿ ನಡೆದೋರಣನಿಚಯ ! ಪರುರವಿಸಿರ್ದ ನಾನಾವಿಧ ಟೆಕ್ಕೆಯ 2 ತೆರಳಿತು ನಭವನಳ್ಳಿರಿದು ||೩೧| ಅಂಗಡಿಯೆಡಬಲದಲಿ ರಮ್ಯ ತರಹ ರ್ಮೈಂಗಳ ತುದಿಯ ಮಂಟಪದಿ ! ಹೆಂಗಳು ರನ್ನೆ ಯ ನೋಡುತಿರ್ದರು ವಿವಾನಂಗಳವರಿಯರ ಜತೆದು|೩೦ - ಸೌಂದರಮಯವೆತ್ತು ರತಿ ಕಾಮಸಹ ಗಜ ಕಂಧರದೆಡೆಯಲಿ ಕುಳಿತು ನಿಂದಲ್ಲಿ ನೃತ್ಯಗೀತೆಗಳ ನೋಡುತಲೈ ತಂದರು ರಾಜಮಂದಿರಕೆ |೩೩! ಪರಿವೇಷ್ಟಿಸಿದ ಹೊನ್ನಮಗಿಲ ಗದಿ ಕತ್ರ ದರಿ+ ರನ್ನು ರತ್ನಗೋಪುರದಿ! ಸಿರಿವೆಬಾಗಿಲ ಮುಂದೆಸೆಯಲಿ ಕಂತು/ಕರಿಯ ಮಸ್ತಕದಿಂದಲಿದ | ಬಿಡದೊದರುವ ನಾನಾವಾದ ತುತಿಗೊಡಿ ಮಡದಿಯ ಧವಳತೋಭನದಿ ಸೊಡರಿಟ್ಟು ಮೆಳುವ ರತ್ನಾಂಚಿತದುರಹೊನ್ನ 'ಗಡಣದಾರತಿಯನೆತ್ತಿದರು|| ಕ. ಸ. ಅ-1: ಧವಳದ ಹಾಡೆಂದು ಪ್ರಸಿದ್ದವಾದ ಒಂದು ಬಗೆಯ ಹಾಡು, 2. ಧ್ವಜ. 3. ಪ್ರಾಕಾರ. 4 (2) 12