ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಣೋ ಮಹಾರಾಯ, ಯು ನಗುತಾ ಈ ಹಾಳನಾರಾಯಣನ ವಿಲಾಸ ಎಲ್ಲಿಹೋದ ರೂ ಬಿಡದು ಎಂದರು. ನಕಲಿನಾರಣಪ್ಪ ಮಹಾಸ್ವಾಮಿ ನಾರಾಯಣನ ವಿಲಾಸ ಯಾ ವಾಗಬಿಡುತ್ತೆ ? ಬೆಳಗ್ಗೆ ಎದ್ದರೆ ಹಾಸಿಗೆಮೇಲೆ ನಾರಾಯಣ, ರಾತ್ರೆ ಹಾಸಿಗೆ ಮೇಲೆ ಮಲಗುವಾಗ ನಾರಾಯಣ, ಹಸಿದಿದ್ದರೆ ನಾರಾಯಣ, ಈ ಪಶುಪತಿ ಸಾಂಬಶಾಸ್ತ್ರಿಗಳ ಮನೇ ಊಟದಹಾ ಗೆ ರಾಮರಗಡಾದ ಊಟ ಈಗ ೮-೧೦ ದಿವಸದಿಂದ ಸಿಕ್ಕಿ ದಹಾಗೆ ಸಿಕ್ಕಿದರೆ ನಾರಾಯಣ, ಸಾಲಾ ಮಾಡುವಾಗ ಸಂತೋ ಷವಾಗಿ ನಾರಾಯಣ, ನಾಲಾ ತೀರಿಸುವಾಗ ಅಳುತಾ ನಾರಾ ಯಣ, ಎಲ್ಲಿ ಹೋದರೂ ನಾರಾಯಣ ವಿಲಾಸವೇ ಮಹಾಸಾ ಮಿ. ದೇವರಗುಡಿಗೆ ಹೋದರೆ ನಾರಾಯಣನಿಲಾಸ, ಅದೆಲ್ಲವನ್ನೂ ತಪ್ಪಿಸಿಕೊಂಡು ಇಲ್ಲಿ ಮಹಾಸನ್ನಿಧಿಗಾದರೂ ಬರೋಣವೆಂದರೂ ನಾರಾಯಣವಿಲಾಸ, ಎನೈಯ್ಯ ಹವುದೋ ಅಲ್ಲವೋ ? ಆಗ ಸವಾರಿಯ ಸಮಾಸದಲ್ಲಿಯೇ ಯಾವಾಗಲೂ ಇರು ತಾ ಇದ್ದ ಒಬ್ಬ ಕಟ್ಟಿಗೆಯವನು ಯಾವಮಾತನಾಡಿದರೂ ನಾ ರಾಯಣ ವಿಲಾಸ ?” ಎಂದು ಹೇಳಿ ಮುಂದೆ ಮಾತನಾಡುವವಾಡಿ ಕೆ ಇಟ್ಟಿದ ನು. ಇವನಿಗೆ ನಾರಾಯಣ ವಿಲಾಸ ಎಂತಲೇ ಅಡ್ಡ ಹೆಸರಾಗಿ ಹಾಗೆಯೇ ಎಲ್ಲರೂ ಕರೆಯುತಿದ ರು. ನಕಲೀನಾರ ಣಪ್ಪ ಕೇಳಿದ ಪ್ರಶ್ನೆಗೆ ಆಕಟ್ಟಿಗೆಯವನು - ಸ್ವಾಮಿ ನಾರಾ ಯಣವಿಲಾಸ ?” ಎಂದನು. ಆಗ ನಾರಣಪ್ಪನವುದೋ ಅಲ್ಲವೋ ಹೇಳಯ್ಯ ಹೇಳಯ್ಯ ಎಂದು ಅವನ ಬೆನ್ನ ಮೇಲೆ ಪೊಳ್ಳುಗುದ್ದು ಹಾಕಲು ಆರಂಭಿಸಿದ ಹಾಗೆಲ್ಲಾ ನಾರಾಯಣವಿಲಾಸ, ನಾರಾ