ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತೃತ್ರಿಕೆ. ಕರ್ಣಾಟಕ ಭಾಷಾಭಿವೃದ್ಧಿ ವಿಚಾರ. (ಜನವರಿ ೧೯೧೯. ಎ೦ದೆ೦ದು ಶಿವನಡಿಯ ನೋಡಿ ಜಾನಿಸು ಭಿಕ್ಷ ! ವೆಂದೊಡಿಲ್ಲೆನ್ನದಿರು ಮು೦ದೆವಂದಿಸಿ ಬಳಿಕ | ಹಿಂದೆ ಬಿಟ್ಟಾಡದಿರು ತಂದೆಗುರುದೈವಗಳ ಕ೦ದಿಸದಿರೆಂದನಾರ್ಯ೦ | ಬೇಡದಿ ರು ನರ ರ ಕೊಂಡಾಡದಿರು ಹಿ೦ಸಯಂ ! ಮಾಡದಿರು ಪಾಪಕೆ ತೆ ಯಾಡದಿರು ಕುಚಿ ತರೋಡ | ನಾಡದಿರು ಕಾದುನೋಳು ನೋಡದಿ ರು ಪರಸತಿಯ ಕೂಡದಿರು ಕನಸಿನಲ್ಲಿ || ಕೇಡೆಣಿಸದಿರು ಸಜರಿಗಾಡದಿರು ನಿಷ್ಠುರನ | ಪೀಡಿಸದಿರನ್ಮ ರ೦ ರೂಢಿಸದಿರಪಜಯದಿ ; ಕೂಡಿಸದಿ ರನ್ಯಾಯದೊಡವೆಯ೦ ಸದ್ದತಿಯು ನಿನಗೆ೦ದನಾಚಾರ್ಯನು || ಬಿಡು ಪುಸಿಯು ಕಳವು ಪಾರದಾ ರನ೦ಬಿವ೦ | ಕೊಡು ಯಥಾಶಕ್ತಿಯಿಂ ಸತ್ಪಾತ್ರಗಳನಃ ತು | ನ: ಸದಾಚಾರಯುತರೊಪ್ಪುವಂದದೊಳು ಗುರುಹಿರಿಯ ರೊಳು ಹದಿರು ಬೇಡ ! ಹಿಡಿ ವ್ರತಾಚಾರದೊಳು ಭಿನ್ನ ದೊಜದೆ ಸುಜನ | ರೊಡನಾಡು ಭೂತದಯವಿರಲಿ ವಿಶ್ವಾಸದಿ೦ | ತೊಡು ಭಸಿತ ರುದ್ರಾಕ್ಷಗಳ ನಿದೇ ಮೋಕ್ಷ ಪದವೆ೦ದನಾ ದೇಶಿಕೇಂದ್ರ | ಪಂಡಿತರು ಒ। ಶ್ರೀ ಕಾನಕಾನಹಳ್ಳಿ ವರದಾಚಾರ್ಯರಮದ. ಕರ್ಣಾಟಕ ಭಾಷಾಭಿವೃದ್ಧಿ ವಿಚಾರ. ಭಾಷಾಭಿವೃದ್ಧಿ ವಿಷಯದಲ್ಲಿ ನಮಗೆ ತೋರಿಬಂದ ಸಂಗತಿಯನ್ನು ವಿಜ್ಞಾಪಿಸಿ ಕರ್ಣಾಟಕ ಸಾಹಿತ್ಯ ಸಭೆಯವರ ಉದ್ದೇಶಸಿದ್ರಿಗೆ ನಮ್ಮ ಶಕ್ಯನುಸಾರವಾಗಿ ಪ್ರಯತ್ನಿಸೋಣ. ಭಾಷೆಯು ತತ್ತಜ್ಜನಸಮುದಾಯದಲ್ಲಿ ಮಾತ್ರವೇ ವ್ಯವಹಾರೋಪಯುಕ್ತ ವಾದಷ್ಟು ಮಟ್ಟಿನ ಸ್ಥಿತಿಯಲ್ಲಿದ್ದಮಾತ್ರಕ್ಕೆ ಅಭಿವೃದ್ಧಿ ಸ್ಥಿತಿಯಲ್ಲಿರುವುದೆಂದು ಹೇಳ ಲಾಗುವದಿಲ್ಲವು. ಈ ಸೃಥ್ವಿಮಂಡಲದಲ್ಲಿ ಮೂರುಸಾವಿರ ವಿಧವಾದ ಭಾಷೆಗ ಳಿದ್ದರೂ ಅವು ವ್ಯವಹಾರೋಪಯುಕ್ತವಾದಷ್ಟು ಮಟ್ಟಿನ ಸ್ಥಿತಿಯಲ್ಲಿರುವುದರಿಂದಲೇ ಅಭಿವೃದ್ಧಿಗೆ ಬಂದಿಲ್ಲವೆಂದು ಹೇಳಬೇಕಾಗಿರುವುದು, ಅಷ್ಟೇಕೆ ? ನಮ್ಮ ಮೈಸೂರು ದೇಶದಲ್ಲಿಯೇ ಸೋಲಿಗರು, ಬಡಗರು, ಲಂಬಾಣಿಗರೇ ಮುಂತಾದವರ ಭಾಷೆಯು ತತ್ವಜ್ಜನಸಮುದಾಯದಲ್ಲಿ ವ್ಯವಹಾರೋಪಯುಕ್ತವಾದಷ್ಟು ಮಟ್ಟಿನ ಸ್ಥಿತಿಯಲ್ಲಿ ೫೧.