ಪುಟ:ಜಗನ್ಮೋಹಿನಿ .djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ. ೧೮೩. ೧n 1 •••M • wwxr * * * * * •••• ಜಟಾಜೂಟವನ್ನೂ ಕಿತ್ತು ಕಿತ್ತು ಬೀಸಾಡಿ ಅಲ್ಲಿ ಒಂದು ಮರದ ಕೊಂಬೆಗೆ ಗಂಟು ಕಟ್ಟಿ ಹಾಕಿದ್ದ, ಆ ಸವಾರರು ಹಾಕಿಕೊಂಡಿದ್ದಂತಹ ಚಡ್ಡಿ ಕವಚ ಕುಲ್ಲಾಯಿ ಮುಂತಾದವುಗಳ ನ್ನು ತೆಗೆದು ಹಾಕಿ ಕೊಂ ಡು ಗಾಡಿಯಿಂದ ಇಳಿದಮನುಷ್ಯನನ್ನು ನೋಡಿ - ಬಡೆಯನೇ ಅದೇಕೆ ನೀನು ಹೀಗೆ ಬಂದ ಕಾರ್ಯವನ್ನು ಮರುಸ್ತಬ್ಬನಾಗಿ ನಿಂತು ಬಿಟ್ಟೆ? ನೋಡಿದೆಯೋ, ಮೋಹಿನಿಯ ಮೊ 'ಹಕ ಶಕ್ತಿಯು ಹೇಗಿದೆ, ಎಂದನು, ಅದಕ್ಕೆ ಆ ಒಡೆಯನು « ಅಬ್ಬರಿಸಿ ಬಂದ ಹೆಬ್ಬು ಲಿಯು ಕೂಡಾ ಈಕೆಯನ್ನು ನೋಡಿದ ಕೂಡಲೆ ಬೆರಗಾಗಿ ತೆರದ ಬಾಯಿಯನ್ನು ಮುಚ್ಚಿ ಮರತು ಬೆಂಡಾಗಿ ನಿಲ್ಲುವುದು ಎಂದನು' ಅದಕ್ಕೆ ತಪಸ್ಸಿಯು ನಿನ್ನ ಬಣ್ಣಣೆಯನ್ನಿ ನ್ನು ಸಾಕುಮಾಡು ; ಈ ಕೆಯ ಇದಿರಿಗೆ ನೀನಿನ್ನು ಕೊಂಚ ಹೊತ್ತು ನಿಂತರೆ ನೀನೊಬ್ಬ ಮಹಾಕವಿಯಾಗಿ ಬಿಡುವೆ, ಒಳ್ಳೆಯದು ! ಬಂದ ಕಾರ್ಯವನ್ನು ಮುಂದೆ ನೋಡು' ಎಂದು ಜಗನ್ನೋಹಿನಿಯ ಕಡೆಗೆ ಕೈ ತೋರಿ ( ನಿನಗೀಗ ನಾನು ಈಕೆಯೇ ಜಗನ್ನೋ'ನಿಯೆಂದು ಹೇಳಬೇಕಾ ದುದಿಲ್ಲ ; ಜಗನ್ನೋಹಿನಿಯ ಪಕ್ಕದಲ್ಲಿ ನಿಂತಿರುವ ಆ ಹೆಂಗಸು ಈಕೆಯ ದಾದಿಯು, ಇನ್ನು ನಾವು ವಿಲನ್ನು ಮಾಡಲಾಗದು ; ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದಿತು ಎಂದನು. ಕೂಡಲೇ ಆ ಒಡೆಯನು ಜಗನ್ನೊಹಿನಿಯನ್ನು ಅಡ್ಡ ಪಾಪ ನಂತೆ ಎತ್ತಿ ಆ ಗಾಡಿಯೊಳಗೆ ಮಲಗಿಸಿ ಬಾಗಿಲನ್ನು ಮುಚ್ಚಿ ತಾನು ಬಾಗಿಲ ಹತ್ತರವೇ ನಿಂತು ಹಿಂದಿರುಗಿ ತನ್ನ ಹಿಂಬಾಲಕರನ್ನು ನೋಡಿ, “ಎಲೈ, ಇವಳೀದಾಸಿಯನ್ನು ಜಾಗ್ರತೆಯಾಗಿ ಎತ್ತಿಕೊಂಡು ಬನ್ನಿ.” ಎಂದನು.