ಪುಟ:ಪದ್ಮರಾಜಪುರಾನ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

63 ಪದ್ಮ ರಾ ಚ ಪುರಾಣ ೦. ಅನಿತರಿಂಮೇಲೆ ಹರಿದೇವನಿಂತೆಂದನೆಲೆ | ಮನುಜೇಶಕೇಳಿ೦ದು ಮೊದ ಲಾಗಿ ಸಕಲದೇ | ವನಿಟೇಶಸೇವೆಯಲ್ಲದೆ ಮನುಜಸೇವೆ ಯಗ್ರಾಹ್ಯಮಿದುಭಾ ಷೆಯೆನುತೇ || ಎನಿತೊಡಂಬಡಿಸಿದೊಡ ಮೊಪ್ಪದಲ್ಲಿಂತಳರ್ದು | ಮನೆಗೆ ನೃಪನೊಡವೆಯಾಗಿರ್ದುದಂ ಬಿಟ್ಟು ! ತನಗೆ ಸಲ್ಗೊಡವೆಯಂ ಭಕ್ತತತಿಗಾರಾ ಧನಂಗೆಯ್ದು ವೈರಾಗ್ಯದಿಂ ||20|| ವರಪದ್ಮಣಾಮಾತ್ಯ ಪುಂಗವಾಧ್ಯವಿಲಶಿವ ಶರಣ ಸಂತತಿಗೆ ಭಯಭಕ್ತಿ ಯಿಂ ಮೆಯ್ಯಕ್ಕಿ | ಕರುಣಮಂಪಡೆದುಕಳಿಹಿಸಿಕೊಂಡುಸಂಪಾಪುರಾಭಿಮುಖ ನಾಗಿತಳರ್ದೂ 11 ಬರೆವರೆಗುಹಾರಣ್ಯವೆಂಬ ಪುಣ್ಯಕ್ಷೇತ್ರ | ಮಿರೆಯದಂಪೊಕ್ಕು ತತ್ರಪತಿಯಾದಹರಿ | ಹರಲಿಂಗದಾಲಯಕ್ಕೆ ಝಿಯಾದೇಗುಲದಪಡಿಕೆ ರಕ್ಷಿಸಿ ||21|| ಅಚ್ಚರಿವಡುತೆನಗಲೊಳೀ ಶಿವಾಲಯದಪಡಿ | ಮುಚ್ಚಿ ರ್ಸ್ಟಕತನವೇ ನೆಂದೊಡಾಸ್ಥಾನದವ | ರಚ್ಚಿಗಂಬಡುತೆಂದರೀದೇಗುಲದೊಳೊಂದುಬೊಮ್ಮರ ಕಸಮಿರ್ಸ್ಸದು || ಒಚ್ಚತಮದಾರುಮಂಗಲೀಯದೆನೆಕೇಳು | ನಿಚ್ಚ ಟನದಂ ಕೋಪಿಸುತೆ ಕರೆಯೆನಡುಗುತುಂ | ಪೊಚ್ಚ ಪೊಸಪಾರ್ವನಾಕಾರದಿಂ ಬಂದಂ ಗೆರಗಿನಿಲೆನೋಡಿನಗುತೆ ||22|| ಎಲೆಲೆನೀನೀ ಮಹಾಸ್ಥಾನಕ್ಕು ಪದ್ರವಮ | ನಲಸದಾಗಿಪುದುಚಿತಮೇ ಪೋಗೆನಲ್ಕದು | ಜ್ವಲಹರೀಶನದರ್ಶನದಿನಾಗ್ರಹತ್ವ ಮಂಪಿಂಗಿನಂದಿಸಿನುತಿ ಸುತೆ || ಸಲೆಸಗ್ಗ ದತ್ತಗಮನಿಸಿತ್ತಲೆ ನಿ | ರ್ಮಲಚರಿತನೀಲಾಲಯಂಬೊ ಕೈು ಭಜಿಸಿಶಿವ | ನೆಲವಂಪಡೆದುಕೃತಾರ್ಥತೆಯನಾಂತಂ ಸರ್ವರಿದುಹೋದ್ಧ ಮೆಂದುಪೊಗಳೇ ||23|| - ಅಲ್ಲಿಂಗೆತಳರ್ದು ಸಂಪಾಪುರಕ್ಕೆಂದು | ಪ್ರ್ರಲ್ಲಿತತ್ಸಂಪಾಪುರೀಶನಾ ಸ್ಥಾನದವ | ರೆಲ್ಲ ರಕನಸಿನೊಳೆಮ್ಮ ಯಸುತಂ ಹರಿದೇವನೆಯ್ದರುತ್ತಿರ್ದ್ಬನವ ನಂ | ನಿಲ್ಲದಿದಿರ್ಗೊಂಬುದೆಂರೊರೆದು ತನ್ನ ಯಪೊಳೆವ | ಪಲ್ಲಕಿಯನಟ್ಟದ ರ್ಕೈರಗಿಪೊತ್ತು ಕೊಂಡುಲ್ಲಾ ಸದಿಂಬಂದುಗುರುವಿರೂಪಾಕ್ಷನಂಕಾಣಲೊಡನೇ ವಣ್ಣ ಪೆಂ ||21||