ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೬] ದಿಗ್ವಿಜಯಪರ್ವ _123 123 ಪದದ ಬಲುಘಟ್ಟಣೆಗೆ ಭೂತಳ ವದುರಿ ಹಸ್ತಾಂಗುಲಿಯ ತಾಕಿದೆ ಡದುರಿ ಬಿದ್ದುವೊ ಭುಜಗರಾಜಿಗಳಂಭ್ರಮೆಲಾಗಿ | ಗದೆಯ ತಿರುಹುತ ನಿಂಹನಾದದೊ ಳೋದಯ ಮೃಗನಿವನಂಗಳದೆಗಳು ಅದುರೆ ಭರದಿಂ ಭೀಮ ಬಂದನು ವನದ ಮಧ್ಯದಲಿ || ೧೦ ಬಂದನೀಪರಿ ಹಲವುಯೋಜನ ದಿಂದ ಹೇರಡವಿಯಲಿ ಬರುತಿರ ಲಿಂದ ಕಂಡನು ನಿರ್ಜಿತೇಂದ್ರಿಯನಾಜಿತೇಂದ್ರಿಯನ | ಅಂದು ಕಮಲಾಂಬಕನ ಚರಣ ದೇಂದ್ರಸರಸಿರುಹಭ್ರಮರ ಹರಿ ವೃಂದವಂದೃಕಸೀಂದ್ರ ಕೇಳಿದನೀಮಹಾಧ್ರನಿಯ || ೧೧ ಮಾರ್ಗಮಧ್ಯದಲ್ಲಿ ಹನುಮಂತನ ದರ್ಶನ ಮತ್ತು ಸಂಭಾಷಣ ಏನಿದದತ ರಭಸವಿದು ಸವ ಮಾನಹನ ನಿಷ್ಟುರದ ಸಿಂಹ ಧ್ಯಾನವಹುದೆನುತಂಜನಾಸುತ ಕೇಳಿ ಕಣ್ ದು | ಧ್ಯಾನಿಸುತ್ತಿರ ಬಂದು ಪವನನ ಸನು ಕಂಡಡಿಗೆಗಳಿಂದಾ ವಾನರನು ತೆಗೆದಪ್ಪಿ ಮುಂಡಾಡಿದನು ವಿನಯದಲಿ | ೧೦ ಕ್ಷೇಮವೇ ಕಲಿಭೀಮ ನಿಮ್ಮಯ ಭೂಮಿಪತಿಯಮಳರಿಗೆ ಮಿಗೆ ಸು ತಾಮಸುತ ದೌಪದಿಸುಭದ್ರಾದೇವಿಯೊದಲಾದ | ಕಾಮಿನೀಜನವಿದುರದೃತರಾ ಬ್ಲಾದಿಮಹಿಪತಿಯರಸಿ ಕುಂತಿ ಸ ನಾಮರನಿಬರು ಕುಶಲರೇ ಹೇಡೆಂದನಾಹನುಮ || " )