ಪುಟ:ಪದ್ಮರಾಜಪುರಾನ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ ಪುರಾ ಣ ೦. 41 ಚಾರುರೇಖಾಸ್ಥಾಪನೀಸು ಸೌಷ್ಟವಢಾಳ | ಸಾರತರತಾಳ ಸಂಧಿ ತಾನಿಜವಣ್ | ದಾರ ಲಳಿಕೂರ್ಮಝಂಕಾಂಕ ಕೋಮಲಿಕಾಂಕರಸವೃತ್ತಿ ಹಂಸಗಮನಾ || ಆರಾಜದೋಯಾರ ವೈಕಾಡಿಳ್ಳಾಯಿ/ಕಾರತಕಳಾಸಮುಖ ನೃತ್ತಾಂಗವನರೆ ಶೃ೦ | ಗಾರಾದಿರಸಮನಭಿನಯಿಸಿ ಮೋಹಿನನರ್ತಕಿಯ ನೊ qು ನೋಡುತೊಡನೆ || 5 || ಉಲಿವಸಡಿಯರರ ಗಡಬಡಿಸಕೈವಾರಿಗಳ | ಸಿಪೊಗಳ್ಳ ವಂದಿ ಮಾಗ ಧರವೈ ತಾಳಿಕರ | ನೆಲೆಯರಿದುಮೇಳಮನ ಮರ್ಚಿನರ್ತಿಪನರ್ತಕರ ಶೋಭನ ದಸತಿಯರ || ನಲಿನಲಿದುಗತಿಗತಿಗೆ ಕುಣಿಕುಣಿದು ಕುಕಿಲಿರಿವ | ಸುಲಭರದಿ ಗಂತಮಂ ವ್ಯಾಪಿಸಿಕೊರೆವ ವಾದ್ಯ | ಕುಲದಬಹುರಭಸದಿಂ ದವನಿಶಬ್ದಬ್ರಹ್ಮ ಮಯವಾಗೆ ಗಮಿಸುವಲ್ಲಿ || 66 || ಸಕ್ಕರೆಸವಿಯ ತೊಂಡೆವಾದ್ದೆರೆಯ ಸೊಗಸನುಗು ! ಇಕ್ಕಟದ ಮುದ್ದು ವಾನನಾತೆ ಕಡುಚೆಲ್ಲು | ಮಿಕ್ಕು ಪೊಗರುಗುವ ಸೋಂಬಂಣ ಮೊಲೆ ಯಾಯತದ ಸೆಕ್ಕುಂದುರುಂಬಿನಸುಖಂ || ಜಕ್ಕುಲಿನಮನದನನೆಗಣೆಯನರಸಿ ಗೆನೋಡೆ | ಸಕ್ಕ ಸಮವೆನಿಸ ರೂಪಿನ ಮೊಹನಂಜನಿಪ | ಚಿಕ್ಕ ಹರೆಯದಬೆಚ್ಚಿ ಜಿರಳೆಗಣ್ಮರಲ ಹೆಣ್ಮಕ್ಕಳೆಯ್ತಂದರೆಸೆದು || 67 || ಬಾಣಾಸನಂಬಾಧೆಗೊಳಗಾಗಿಯೂರ್ಗೆ | ಗಾಣದಲ್ಲಿ ಕ್ರಿಯರೆ ಯಿಸಿಕೊಳುತ್ತಿಗೆ ತನ್ನ | ಬಾಣಂಗಳಾ ಕಾಕ ಪ್ರಸ್ವ ಮಧು ಪಾವಲಿಗ್ರಸಂಗ ಳಾದುವಕಟಾ || ಜಾಣಮರ್ದ ತಿರುವದಾರಡಿಗೊಂಡು ತಿರುಗುತಿದೆ | ಮೇಣಾ ಧನುರ್ಧರಂಮೆರೆದನೆಂದು ತ | ತಾಣಕಾಂತರ ಸಹಾಯದಿನತನುವಂ ಒರೆವ ಚದುರೆಯರ್ನೆರೆದರೊಡನೆ || 6 || ಕುಂದದುರುಭೋಗಾಭಿ ಮುಖಿಯಾಗುಸಜ್ಜ ನಾ | ಮಂದ ಗುಣದೋ ಥೈರಸು ನಿಷ್ಕಪಟಮಂಬಿಡದೆ | ಚಂದದಿಂ ವ್ಯವಹರಿಸು ಕೂರ್ತು ಕೂಡಿದವರಂ ವಿಜಯಾಭಿರಾಮರೆನಿಸೂ || ಮಂದರಾಗವೆರೂಹುವಡೆದುದೆನೆ ಸಂಪ್ರೀತಿ | ಯಿಂದೊಂದಿಚಲಿಸದಿರು ಸನ್ಮಾರ್ಗವೃತ್ತಿಯೊಳಿ | ರೆಂದು ಚದುರಿಂಬುದ್ದಿ ವೇಳ್ವ ತಾಯ ಟೈರಸುಗಣಿಕೆಯರ್ಬ೦ದರೊಲವಿಂ || 69 || ೧