ಪುಟ:ಪದ್ಮರಾಜಪುರಾನ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾಣ ೦. 103 ಸೌಂದರಗಣಾಧೀಶ್ವರಂ ಪಾಡಿಪಡಿವೊಂಗ | ೪೦ ದಾಸಿಮಯ್ಯನಂ ಬರವಿತ್ತು ಬೇಡಿಭರ | ದಿಂದೆ ತವನಿಧಿಯನಾಜೋಳಂ ಬಹುಪ್ರಕಾರದೆಭಜಿಸಿ ಪೊನ್ನ ಮಳೆಯಂ | ಓಂದೆಶಿವಸಿಂಪಡೆದದಂ ಕೇಳೆ ವೀಮಹಿಮ | ನಿಂದುಧನನಂ ವಿರತಿಯಿಂಪಡೆದು ಚರ ಸೇವೆ | ಗೊಂದಿಸಿದುದಂ ಕಂಡೆವೆಂದುಗಣತತಿಪೊಗಳು ತಿರೆ ಪದ್ಮಣಾಗ್ಯನೆಸೆದe | 48 | ಮದಕುಧರವಿದಳನಭಿದುರ ಪರಮಶಿವಭಕ್ತ | ಪದಶತದಳಾದಭ್ರಮ ಕರಂದಲೀಲಾ ಪ್ರ | ಮದ ಪರವಶೀಭೂತ ಮಧುಕರೋಪಮ ಪದ್ಮಣಾಂಕ ಪ್ರಣೀತವಾಗಿ | ಸದಮಳಾಜಿ ಶಾಸ್ತ್ರಸಾರಮೆಂದೆನಿಸುವ | ಧ್ರುದಯಕರ ಪದ್ಮರಾಜಪುರಾಣ ಕಥೆಯೊಳಿಂ | ತಿದು ಗುರುಶಿವಾರ್ಚನಂಗೆಯ್ದು ಪಡಿವೊಂ ಗಳಂ ಪಡದೇಳನೆಯಸುಸಂಧೀ || 40 || ಈಶಾಪರಾವತಾರನ ವಿಬುಧನುತನ ಭವ | ಪಾಶನಾಶಕಕೆರೆಯ ಪದ್ಮ ಣಾಕ್ಯನ ಲಸ | ಜೈ ಶಿವಾತ ಸಾಕಾರ ಸಿದ್ದಾಂತ ಪ್ರತಿಷ್ಠಾಪನಾಚಾ ರನ | ಈಶುದ್ಧಚರಿತಮಂ ತಿಳಿವಿದರ್ಗೊದಿದ | ರ್ಗಾಳೆಯಿಂ ಕೇಳರ್ಗೆ ಭುಕ್ತಿ ಮುಕ್ತಿಗಳಂ ಮ | ಹಾಶುಭಂಗಳನಾರುವಂಕೊಟ್ಟು ಗುರುರೂಪ ವಿಶ್ವ ನಾಥಂರಕ್ಷಿಸಂ || 50 || ಅಂತು ಸಂಧಿ 7 ಕ್ಕಂ ಪದ 192 ಕ್ಯಂ ಮಂಗಳಮಹಾ ಶ್ರೀ ಶ್ರೀ ಶ್ರೀ ಗುರುರೂಪ ವಿಶ್ವನಾಥಾಯನಮಃ. •••••• 8 ನೆಯ ಸಂಧಿ. ಪಲ್ಲವಿ || ಶಿವಭಕ್ತರೊಡಗೂಡಿ ಗುರುಕುಲಲಲಾಮ ನುಚಿ | ತವಿನೋ ದದಿಂ ಮಧುಸಮಯದಲ್ಲಿ ವನವಿಹಾ | ರವನಾಚರಿಸಿ ತಿರಿಗಿಪುರಶೋಭೆಯಂ ನೋಡುತೆಯಂದು ಸುಖದೊಳೆಸೆದಂ ||