ಪುಟ:ಪದ್ಮರಾಜಪುರಾನ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

126 || ಪ – ರಾಜ ಪುರಾಣ ೦. - ಮನಸಿಜಾರಿಯನೊಲಿಸಿದನ್ನೆರಡು ಪೊಂಗಳಂ | ದಿನದಿನಕೆಪಡಿಯಾಗಿ ಪಡೆದು ತಮ್ಮ ಎದೊಳ | ಗೆ ನಿತುಬರುತರ್ಬಂದೆರೆದೊಡ ವಬೈFಡಿದುದನಿಲ್ಲೆ , ದೀವಂಗತಾ || ವಿನುತವೇದಾಧ್ಯವಿಲ ಶಾಸ್ತ್ರಂಗಳರಿಕೆಯೋ | ನಗೆ ಸರಿಯಾ ರುಮಿಲ್ಲೆಂದು ಡಂಗುರಿಸಿಬೂ | ಜನವಂದ್ಯನಾಗಿ ಷಡರ್ಶನಾದಿಗಳ ನಂಡಲೆ ದು ವರ್ತಿಸುವಂಗಡಾ || 7 || ಅರರೆರಾಪಾನುಗ್ರಹಾತಿಶಕ್ತಂಗಡ ಸು | ಕರಶಾಂತಿದಾಂತ್ಯಾದಿಗುಣಗ ನಾವಳಿಗಳೊರೆ ದೊರೆದುನೋಡಿ ದೊಡೊಂದಿನಿಸುಕಂದು ಪೊರ್ದದಾಚರಿಸಂಗ ಡಿನಿತುಮಹಿಮೇ || ಹರಸಮಯಿಯೊಳಗೊಗೆವುದೇ ಯಿದತಿಚಿತ್ರವಾ | ಪರಿಯಿಂ ಬೆರೆವ ಶೈವನಂ ವಾದಮುಟದಿನಾಂ | ಪರಿಭವಂಬಡಿಸದೆ ಬಿತೆಂಬಿಡೆನೆನುಸಿ ಡಿಮಿಡಿಗೊ೦ಡುಗಡಬಡಿಸುತೆ || ೩ || ಪಾಪಾತ್ಮನುದ್ರೇಕದಿಂದಿಂತು ಗಳಪಿಯಾ | ಕ್ಷೇಪಿಸುತ್ತೊಂದು ಘಟಿ ಯಾನೆಯೊಳಕಲಕಾ | ಸ್ವಾಪರಿಮಿತೋರುಸ್ತು ಕನಿಡಿಯಮಂ ಹೇರಿಕೊಂ ಡುಬಹುವಾವೃಮುಲಿಯೆ || ಚಾಪಲ್ಯರಾದ ಮುಯ್ಯುಗಳ ಸೂಡಿನಲಲ | ರ್ಭಾುಮಜಯಜೀಯ ದೊಂದು ಕೈವಾರಿಸು | ಪರಿಯೋಳೊಡನೆಯೇ ಹೊನ್ನಂದಣವನೇರಿ ರಾಜವದ್ವಿಭವದಿಂದೇ || 9 || ಚಾರುತರತೇಜಸ್ಸಿನಿಂದಿಂತು ನಡೆಗೊಂಡು | ವಾಲಿದಾಗಳೆಸೆವ ರೂರದೂರೆದೊರೆಗ ಳೋರಣದ ಕಾಣ್ಯಗಳ ನೊಗೊಳುತವರ್ಗಳಿಂ ಮನ್ನಿಸಿ ಕೊಳುತ್ತೆ ಮದದಿಂ || ವಾರಿಧಿ ವಡಬಶಿಬಿಯನಲೆಯಬರ್ಸ್ಸ೦ತೆಕಾ | ಘೋರ ಗಂ ಗರುಡನೋಳ್ಳೆಣಸಬಪ್ಪFಂತೆ ಸ | ಕ್ಯೂರಂ ಭುವನತಾತಂಗುರುವಿನೋ ಭ್ರೂಣರ್ವೆ ನಂದುರವಣಿಸುತೆಬಂದು || 10 || ಭರದೆದೋರಸಮುದ್ರಮಂವೊಕ್ಕು ಮತ್ಸರಿಪ | ಪರಸಮಯಕೋಲಾ ಹಲಂ ಬಂದನಿದೆವಾದಿ | ಶರಭಭೇರುಂಡದೆ ಬಂದನೆಂದಾರ್ಭಟಿಸಿಕರೆವಕರ ಳಾಧ್ವನಿಗಳಿ೦ || ಬಿರುದಾವಳಿಯ ನೋದುತಡಬಲದೆರ್ಪಶಿ | ಪೃರಗಡಣ ದಿಂದಧಿಕಸಂಭ್ರಮದಿನೆಯ್ತಂದು | ನರಸಬಲ್ಲಾಳನರಮನೆಯ ಸೇರ್ಬಾಗಿಲೊಳ ಗಂದಳವನಿಳಿದು ನಿಂದು || 11 || 21U