ಪುಟ:ಪದ್ಮರಾಜಪುರಾನ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ ಪುರಾ ಣ ೦, 181 ಗಮೆನೆಗಗನಂಗಾಯೆನಲ್ಲ ಮಿಪುದೀಯುಭಯ | ಮಮರೆಗಗನದೊಳೆ ಗಮನಿಪುದರಿಂ ಗಂಗಾ ಯಮದಾದುದೆಂದು ಗಂಗಾಶಬ್ದ ಕೊರೆವುದು ನಿಮ್ಮ ಕ್ರಿಯ೦ವಿದ್ವಜ್ಞಯಂ || ಸುಮಹದಾನಂದಾಮೃತೋರುಧಾರಾಪೂರೆ | ವಿಮಲೆ ಯೆನಿಪಾಗಂಗೆ ತನ್ಮಹಾಪ್ರಳಯದೋ ಭ್ರಮಸಂದುಸರ್ವಮಂ ಸಂಹರಿಸಿನರ್ತಿ ಪಮಹಾಜ್ವಲನ ರೂಪಹರನಾ || 204 || ಪರಮಪ್ರಭುವಿನಧಿಕಗಗನಕೇಶಚ್ಚಾಲೆ | ಯುರಿಯನತ್ತಲುಂ ಚಲಿಸ ಲಾರದೆ ಜಟಾಂ | ತರದಲ್ಲ ಡಂಗಿದಳದರಿನಾಯ್ತು ಗಂಗಾಧರಾಖ್ಯಮಿಾಶಂಗಿಂ ತುಟು || ಸ್ಪುರಿಸುವಮಹಾಗಂಗೆ ಯೊರ್ಮೆಯಾದೃಚ್ಛಿಕದಿ | ನುರುವಿಭುವಿನಾ ಜಟಾಪಟಲರಂಧ್ಯಾಂತರದಿ | ನಿರದೆ ಬಳುಮುಖಿಯಾಗಿ ತಳರ್ದು ನಿಜಧಾರೆಗಳಿ ನಾಶಿವನನಭಿಷೇಕಿಸಿ || 2015 | ನಮಿಸಿಮುಂಗಡೆನಿಂದನಂತವಿಧದಿಂ ಯಜಿಸಿ | ಯಮಿತಮುದವಾಂತಿರ್ಪ ತದ್ದೇನಿಯಂನೋಡಿ | ಯುಮೆಯಾಣ್ಮನೆಂದನೆಲೆ ನೀನೆನ್ನ ಬಿಲಶಕ್ತಿಗಳೆ ಪರ ಮಾನಂದಮಂ || ಕ್ರಮದಿನೀವಳ್ಳಿನ ಸಾಮಥಕೋಟಿಕೋಟಿ ಮಿತಾಂಶದಿಂ ಜನಿಸಿದೊಂದು ಶಕ್ತಿಯನೀಗ | ಘಮಲಾಂಗಿ ಪರಮಕಲ್ಯಾಣಿ ಬೀಳ್ಕೊಡುನದೀ ರೂಪದಿಂವರ್ತಿಸುತ್ತ || 2016 || ಮಗಂಗಾನಾಮದಿಂ ಬ್ರಹ್ಮಲೋಕದೋ | ಟೈಮದಿಂ ಪರಿವಂತು ಟೆನೆ ಶಿವಂತದ್ದಂಗೆ | ಯಾವೂಳ್ಳೆಯ ಸೃಷ್ಟಿ ಕಾಲದೊಳೆಸಗಿ ಮಗುಳೆಸಂಹಾರ ಕಾಲದಲ್ಲಿ || ಶ್ರೀ ಮಹೇಶನತನುವಿನೊಳ್ಳಿನ ವಪ್ಪಳಂ | ತಾಮಹಾಗಂಗೆಯಾ ತ್ಮಜೆ ಗಗನಗಂಗೆಯುತ್ತಿ ದ್ದಾ ಮಕಲ್ಲೋಲ ಬುದ್ದು ದಫನ ಶೀಕರಂಗಳಿನೆತ್ತಲುಂ ಮುಸುಂಕಿ || 20 || - ಶರಧಿನದನಾದಿಗಳನದು ವಿವಿಧಮುಖದೆ | ಬೆರಸಿಮತ್ಯಂತರ್ಬಹಿ ವಾಸಿಯಾಗಿ ಕೆಡ | ದಿರವಿನಿಂ ಬ್ರಹ್ಮಲೋಕದೊಳಸುರ ಸುರಮುನಿಪ್ರಮುಖ ರಿಂ ಪೂಜ್ಞೆಯಾಗಿ || ಇರಲೊರ್ಮೆ ಸುರಪನೈರಾವತಾದಿಗಳಲ್ಲಿ ಗುರುಮುದದಿ ನೆಯ್ತಂದು ತರಮಂಸೀಳು | ವರಕರದೆ ಸಂಭಮಂಡೆ ಘನಕುಪಿತೆ ಯಾಗಿಘಳಿಘಳಿಸುರ್ತು || 208 ||