ಪುಟ:ಪ್ರಬಂಧಮಂಜರಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಪ್ರಬಂಧಮಂಜರಿ-ಮೊದಲನೆಯ ಭಾಗ 1. ಬೇಸಗೆಯ ಪ್ರಾತಃಕಾಲ, 1. ಪ್ರಪಂಚದ ವಸ್ತುಗಳ ಮಧ್ಯೆ ಒಂಟಿಯಾಗಿರುವುದರ ಆನಂದ-ಮಧ್ಯಾಹ್ನದಲ್ಲಿರುವಂತೆ ಮುಂಜಾನೆ ಗದ್ದಲವಿಲ್ಲ. ಚಿತ್ರೆಕಾಗ್ರತೆಗೆ ಅವಕಾಶ - 2, ಬೇಸಗೆಯಲ್ಲಿ ಬೆಳಿಗ್ಗೆ ನೋಟದ ಸೊಗಸು ನಿರ್ಮಲವಾದ ವಾಯುಮಂಡಲ-ನಿತ್ಯವೂ ನೋಡುವ ವಸ್ತುಗಳೇ ಹೊಸ ಹೊಳಪಿನೊಡನೆ ಕಾಣುವುವು-ಮಂದಮಾರುತ-ಪುಷ್ಪಗಳ ಸುಗಂಧಕೋಗಿಲೆ, ನ ,ಲು ಮೊದಲಾದುವುಗಳ ಕೂಗು, 3 ಮುಂಜಾನೆ ಏಳುವುದು ಒಳ್ಳೆಯದೆಂಬಮಾತಿಗೆ ಬೇಕಾದಷ್ಟು ಕಾರಣಗಳು-ಬೆಳಗಿನಗಾಳಿ ತಂಪು, ಉಲ್ಲಾಸಕರ-ರಾತ್ರಿಯ ನಿದ್ದೆಯಿಂದ ಮನಸ್ಸು ಶಾಂತವೂ ನಿಶ್ಚಲವೂ ಆಗಿರುವುದುಸಂತೋಷದೊಡನೆ ಆಲೋಚಿಸಲು ಮನಸ್ಸು ಓಡುತ್ತದೆ - ದಿನದಲ್ಲಿ ಮಾಡುವ ಕೆಲಸಕ್ಕೆ ಮೂಲಾಧಾರ. 4, ಇಂಥ ಆನಂದವು ಬಲು ಶ್ಲಾಘವು- ಇದರ ಅನುಭವದಿಂದ ಯಾವ ನಷ್ಟವೂ ವ್ಯಸನವೂ ಇಲ್ಲ -ಹಿತವಾಗಿಯೂ ಸಮರ್ಪಕವಾಗಿಯೂ ಇರುವ ಸಂಸ್ಕಾರಗಳನ್ನು ಮನದಲ್ಲಿ ಉಂಟು ಮಾಡುವುದು 2, ನೈರ್ಮಲ್ಯ, 1. ಅರ್ಥವಿವರಣೆ-ಆರೋಗ್ಯವನ್ನು ಹೆಚ್ಚಿಸುವುದು.ಅಂತಶುದ್ಧಿಯನ್ನೂ ಬಹಿಶ್ಯುದ್ಧಿಯುನ್ನೂ ಕೊಡುವುದು-ನೈರ್ಮಲ್ಯವು ದೈವಭಕ್ತಿಗೆ ಎರಡನೆಯದು, - 2, ಹಿಂದೂಗಳು ನೈರ್ಮಲ್ಯದ ವಿಷಯದಲ್ಲಿ ಬಲು ಜಾಗರೂಕರು-ಮುಸಲ್ಮಾನರೂ ತಕ್ಕ ಮುಟ್ಟಿಗೆ ಹಾಗೆಯ, ಆದರೆ ಉಡುಪಿನ ನೈರ್ಮಲ್ಯಕ್ಕೆ ವಿಶೇಷ ಯತ್ನಿಸುವರು. 3, ನೈರ್ಮಲ್ಯವು ಗೌರವವನ್ನು ಕೊಡುತ್ತದೆ ; ಮನಸ್ಸನ್ನು ಆಕರ್ಷಿಸುವುದು, 4. ಕೆಲವು ಕೆಲಸಗಳಿಂದ ಕೊಳಕಾಗುವುದು ಸಿದ್ಧ; ಅದನ್ನು ಒಡನೆಯೇ ತೊಳೆದುಕಳ್ಳಬೇಕು. 5, ಹೊರಗೆ ಬಲುಬೆಳ್ಳಗೆ ನಿರ್ಮಲವಾದ ಬಟ್ಟೆಗಳನ್ನು ಟ್ಟು ಮನಸ್ಸಿನಲ್ಲಿ ಕಲ್ಮಷವಿದ್ದರೆ ಪ್ರಯೋಜನವಿಲ್ಲ -ಹೀಗಿರುವುದು ಮೋಸಗಾರಿಕ 6, ಪ್ರತಿಗ್ರಾಮದಲ್ಲಿ ಈಗ ನೈರ್ಮಲ್ಯಕ್ಕೆ ಯತ್ನ ; ಅದಕ್ಕೆ ಕಾರಣ : ಸಮಾಪ್ತಿ, 3. ಅತಿಥಿಸತ್ಕಾರ, 1. ಐಹಿಳಸುಖಕ್ಕೆ ಪರಸ್ಪರ ಸಹಾಯ ಬೇಕು, 2, ಇದು ಎಲ್ಲಾ ವರ್ಣದವರಲ್ಲಿಯೂ ನಡೆವುದು-ಅಲ್ಪ ನಾಗರಿಕರೂ ಅನಾಗರಿಕರೂ ಕೂಡ ಇದೊಂದು ಸುಗುಣವಂದು ಭಾವಿಸುವರು-ಹಿಂದೂಗಳು ಇದನ್ನು ಪಂಚ ಮಹಾಯುದ್ಧ (ಪೂಜೆ)