ಪುಟ:ಪ್ರಬಂಧಮಂಜರಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧಮಂಜರಿ-ಮೊದಲನೆಯ ಭಾಗ « ಈ ಅಭಾವನೀಯವಾದ ಅಚಿಂತನೀಯವಾದ ಸಮಾಚಾರವು ಹಠಾತ್ತಾಗಿ ಅವಳ ಹೃದ ಯವನ್ನು ಉದ್ದೇಲಿತಮಾಡಿತು, ” 4ಬೌದ್ಧ ಭ್ರಮಣಕಾರಿಯು ಈ ಸ್ಥಳವನ್ನು ನೋಡಿ ಪರಮಪ್ರೀತನಾದನು, ” 4 ಅವನು ಭೂಮಿಷ್ಠ ನಾಗುತ್ತಲೇ ವಂಗದೇಶದ ರಾಜನಾದನು” ಆನರನಾರಿಯರಿಗೆ ಪ್ರಕೃತಿಗತವಾದ ಸಾರ್ಥಕ್ಯ ವಿದ್ದರೂ ಉಚ್ಚ ಉತ್ತಮಾಂಗವಾದ ತಲೆಯಲ್ಲಿ ನೆಲೆಗೊಳಿಸಿರುವ ಜ್ಞಾನದಲ್ಲಿ ಯ ಬುದ್ದಿಯಲ್ಲಿಯೂ ಅವರವರಿಗೆ ಪ್ರಭೇದಕಾಣುವುದಿಲ್ಲ.” “ಬಾಲಚಂದ್ರನ:ತೆ ಅಭಿವೃದ್ಧಿಯಂ ಹೊಂದುತ ನೋಡುವವರಿಗೆ ಆಶ್ಚರ್ಯವಂ ಬಾಲಕರಿಗೆ ಉತ್ಸಾಹವಂ ಗೈಯುತಲಿರುವ ರಾಜರಂ ನೋಡಿ ಏಳನೆಯ ವರುಷದೊಳ್ ಅಕ್ಷರಾಭ್ಯಾಸ ಮಾಡಿಸುವುದು ಉಚಿತವೆಂದು ರಾಣಿಯವರು ಆಲೋಚಿಸಿದರು. ” 4 ಅಂತಿಲ್ಲದೆ ನಮ್ಮ ಭಾಷಾವಿಷಯದಲ್ಲಿ ಈಗಳಾಸ್ಥಿತಿ ವಿಶ' ತಮಾಗಿರುವುದರಿಂ ವಿಷಾದಿಸಬೇಕಾಗಿರುವುದು" ಸ್ವಾತಂತ್ರ ದಿ ಸವ೯ಸೌಖ್ಯ ಸಂದಾಯಕವಾದ ಮಹೋನ್ನತಮಹಾರಾಜಿಯವರ ವುಹಾಧಿಕಾರಪ್ರಾಭವದಲ್ಲಿ ಸರ್ವಾನುಕೂಲ್ಯವು ದೊರೆತಿದ್ದ ರೂ ಈಷತ್ರವಾದೀಭಾಷಾದೋಷವಂ ಇಗಳಾದರೂ ತೊಲಗಿಸಿಕೊಳ್ಳದೆ ಹೋದ ಪಕ್ಷದಲ್ಲಿ ಅಪಹಸನೀಯರಾಗುವೆವು." ಕೂಡಿದ ಮಟ್ಟಿಗೂ ಕರ್ಮಾರ್ಥಕರೂಪಗಳನ್ನು ವರ್ಜಿಸಬೇಕು; ಇವು ಕನ್ನಡದ ರೀತಿಗೆ ವಿರುದ್ದೆಗಳು. » ಉದಾ. 4 ಅರ್ಜುನನ್ನು ರಾಹುವಿನಿಂದ ನುಂಗಲ್ಪಟ್ಟ ಚಂದ್ರನೋಪಾದಿಯಲ್ಲಿ ನಪುಂಸಕರೂಪದಿಂದ ಕಾಣಲ್ಪ ಟ್ಟು....ಬರುವ ಸಮಯದಲ್ಲಿ “ಸೃಷ್ಟಿಸಲ್ಪಟ್ಟ ಲೋಕವುಳ್ಳ ದೇವರನ್ನು ನಿಗ್ರಹಿಸಲ್ಪಟ್ಟ ಮನಸ್ಸಿನಿಂದ ಧ್ಯಾನಿಸುವವನು ಹೊಂದಲ್ಪಟ್ಟ ಪುರುಷಾರ್ಥವುಳ್ಳವನೆಂದು ಹೇಳಲ್ಪಡುವನು.” (6) ಸಂಕ್ಷೇಪವಾಗಿ ಬರೆವುದು ( Brevity). ಹೇಳಬೇಕಾದುದನ್ನು ಸಂಕ್ಷೇಪವಾಗಿ ಹೇಳಿದಷ್ಟೂ ವಿಷಯವು ಸ್ಪಷ್ಟವಾಗಿಮನಸ್ಸಿಗೆ ಹತ್ತುವುದು, ಅನುಪಯುಕ್ತವಾದ ಪ್ರತಿಶಬ್ಬ ವೂ ಕೆಡಕು ಮಾಡು ವುದು. ಎರಡು ರೂಪಾಯಿಗಳಲ್ಲಿಯೇ ಆಗಬಹುದಾದ ಕೆಲಸಕ್ಕೆ ಎಂಟು ಹತ್ತು ರೂಪಾಯಿಗಳನ್ನು ಹಾಕುವರೆ ? ಹಾಗೆಯೇ ಕೆಲವು ಶಬ್ದಗಳ ಪ್ರಯೋಗದಿಂದ ಒಂದರ್ಥವನ್ನು ತಿಳಿಯಪಡಿಸುವುದು ಸಾಧ್ಯವಾಗಿದ್ದರೆ ಹಲವು ಶಬ್ದಗಇನ್ನು ಬರೆಯಕೂಡದು. ಸಂಕ್ಷೇಪಕಥನಕ್ಕೆ ಕೆಲವು ದಾರಿಗಳಿವೆ: (1) ರೂಢವಾದ ಸಂಸ್ಕೃತ ಶಬ್ದ ಗಳನ್ನು ಪ್ರಯೋಗಿಸುವುದು. ಉದಾ..