ಪುಟ:ನಿರ್ಮಲೆ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೧೦೯ ಟವು ಇದುವರೆಗೂ ನನಗೆ ಗೊತ್ತಿರಲಿಲ್ಲ. ನಿಮ್ಮ :- ಈ ಸಂಕಟವು ದೊಡ್ಡದಲ್ಲ. ಸುಲಭವಾಗಿ ನಿವಾರಣೆಯ ಗುವುದು. ಒಂದೆರಡು ದಿನಗಳು ಕಳೆದರೆ, ಈ ಅಗಲಿಕೆಗಾಗಿ ವ್ಯಥೆ ಪಡು ವುದು ನಿಷ್ಕಾರಣವೆಂದು ತೋರಿಬಂದು ಸಂಕಟವು ನಿಮಗೆ ಸಮಾಧಾನವಾ ಗುವುದು. ರಾಮ :-(ಸ್ವಗತ) ಈ ಹುಡುಗಿಯು ಪ್ರತಿಕ್ಷಣವೂ ನನಗಿಂ ತಲೂ ಲಕ್ಷಣವಾಗಿಯೇ ಮಾತನಾಡುವಳು. (ಪ್ರಕಾಶ೦) ಹಾಗಲ್ಲ, ಇದು ವರೆಗೆ ನನ್ನ ವ್ಯಾಮೋಹ ವಿಚಾರದಲ್ಲಿ ಚೆಲ್ಲಾಟವಾಡಿದೆನು, ಈಗಿನ ಪ್ರೇ ಮಾಧಿಕ್ಯಕ್ಕೆ ನನ್ನ ಗರ್ವವೂ ತಗ್ಗಿದೆ. ವಿದ್ಯೆ, ಸಂಪತ್ತು, ಅಸಮಾನತ್ವ, ಪಿತನಾಗ್ರಹ, ಸಮಾನಸ್ಕಂದರೆ ತಿರಸ್ಕಾರಗಳು, ಈಗ ಗಣ್ಯವಾಗಿ ತೋರುವು ದಿಲ್ಲ, ನಾನು ಪೂರ್ವಸ್ಥಿತಿಗೆ ಬರಲು, ಸಂಕಟಪಟ್ಟು ಮನಸ್ಸನ್ನು ದೃಢಮಾ ಡಿಕೊಳ್ಳಬೇಕಲ್ಲದೆ, ಮತ್ತೆ ಬೇರೆ ಮದ್ದಿಲ್ಲ. ನಿರ:- ಹಾಗಾದರೆ, ಹೊರಡಿ. ಸಿಗ್ನಲೆಯಂತೆ ನನ್ನ ವಂಶವು ಘನತೆ ಯುಳ್ಳುದಾಗಿದ್ದರೂ, ವಿದ್ಯೆಯಲ್ಲಿಯೂ ರೂಪಿನಲ್ಲಿಯೂ ನಾನು ನಿಮ್ಮಲೆಗೆ ಕೀಳೆನಿಸದಿದ್ದರೂ, ನನ್ನಲ್ಲಿ ಐಶ್ವಯ್ಯವೊಂದಿಲ್ಲ ವಾದಕಾರಣ ನನಗೆ ಪ್ರಾಶಸ್ತ್ರ ವಿಲ್ಲ, ನನ್ನಲ್ಲಿ ಆರೋಪಿಸಲ್ಪಟ್ಟಿರುವ ಗುಣಾತಿಶಯಗಳಿಗೆ ಸ್ವಲ್ಪವಾದರೂ ಮೆಚ್ಚಿಗೆ ದೊರೆಯಿತೆಂದೆ: ನಾನು ಸಂತುಷ್ಟಳಾಗಿರಬೆ ಕು. ನೀವು ಹಾಸ್ಯ ಕ್ಯಾಗಿಯೇ ನನ್ನ ನ್ನು ಹೊಗಳಿರಬೇಕು, ನಿಮ್ಮ ಮನಸ್ಸೆಲ್ಲವೂ ಐಶ್ವರದ ಕಡೆಗೇ ತಿರುಗಿದೆ. ( ವಿಜಯಪಾಲನೂ ದೇವದತ್ತನ ಹಿಂದಿನಿಂದ ಬರುವರು.) ವಿಜ:-ಹೀಗೆ, ಈ ಪರದೆಯ ಹಿಂದೆ ಬಾ. ದೇವ:ಆಗಲಿ. ಸದ್ದು ಮಾಡಬೇಡ ಕೊನೆಗೆ ನಿಮ್ಮಲೆಯು ಅವ ನಿಗೆ ಲಜ್ಜೆಯನ್ನು ಹುಟ್ಟಿ ಸದೆ ಬಿಡಳು, ಅದೇನೋ ನನಗೆ ನಂಬುಗೆ ಯುಂಟು,