ಪುಟ:ಕಾವ್ಯಸಾರಂ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಕರ್ಣಾಟಕ ಕಾವ್ಯಮಂಜರಿ, (೧೫, ೨೫{, ಅಲಂಕಾರ ವರ್ಣನೆ. ಪಳಕಿನ ಮಜ್ಞನಪೀಠ || ಸ್ಥಳದೊಳೆ ಕಣ್ಣ೪ನಿದಂ ತದಂತದ್ಭುತಿ ಕ | ೪ರೆ ತನುವಂ ನಿಜಮಂ | ಡಳದೊಳೆ ಕಣ್ಣೂಳಿಪ ರೋಹಿಣೀರಮಣನವೋಲೆ |೬೩೦ ( ಮಲ್ಲಿನಾಥಘರಾಣಂ) ಕುಡುವುಗುರಿಂದೇಅಲ್ಕುಡಿದು ಗಂಟುಸಡಲ್ಲಿಸಿ ಗಂಧತೈಲವಂ || ಕುಡಿತೆಯೊಳಾಂತು ನೆತ್ತಿಯೋಳಗೊಬಿದಿರ್ಚುತೆ ಕೇಶಪಾಶನಂ | ನಡು ಬಳುಕಲೆ ಕಚಂ ಕುಣಿಯ ನರ್ತಿಸೆ ಕರ್ಣದ ರನ್ನ ಮೇಲೆ ಸೊ | ರ್ಮುಡಿಯಲರ್ಗೂ ರಾಜಕವಿಶೆಖರಗೆಣ್ಣೆಯನೆಟ್ಟು ಪೂಸಿದಳೆ [೬೩೧ (...............) ? ಉಗುರ್ಗೊನೆಯಿಂದಲೂಗುರಿಸಿ ಹಸ್ತಪುಟಾಂತರದಿಂ ಶಿರೋಮಂ | ನೆಗಪುವ ಭಂಗಿ ಬಿತ್ತರದಿಗೊತ್ತುವ ಕೆಂದಳದೊಂದು ಲಾಘವಂ || ಸೊಗಯಿಸುತಿರ್ವಿನಂ ಸಹಜದಿವೃಸುಗಂಧನಕೇಶಪಾಶನಂ || ಮೃಗಮದಗಂಧಿ ಪೂನಿದಳುವಾಸಿತಚಂಪಕಗಂಧತೈಲವಂ [೬೩೦ ಬಿಗಿಮುತ್ತುಂಗಕುಚು ಕದಕ್ಕದಿಸೆ ಹಾರಂ ತೂಗೆ ಕಣ್ಣೆಲ್ಲವು | ಇಗೆ ಪೊನ್ನೊಲೆ ಕದಂಪನಪ್ಪಳಿಸೆ ಮಧ್ವ ಬ ಘರ್ವಾಂಬು ಕೈ । ಮಿಗೆ ಕಣ್ಣಂಡು ಜಗಜ್ಜನೈಕವಿಭುವಂ ವಿಜ್ಝನಂ ವಜ್ಜನಂ || ಬ.ಗಿನಿ (ಅಂತು ಸುಹೃಜ್ಜನಂ ವಿರಚಿಪನ್ನಂ ಮಂಗಳಾಚಾರವಂ [೬-೩೩ (ಜಗನ್ನಾಧವಿಜಯಂ) ಉಗುರ್ಗಳ ಕಾಂತಿಯಿಂದಳಕನಲ್ಲಿಗೆ ನಿರ್ದYವಂತೆ ಮೆಲ್ಲಮೆ | ಕಿಗೆ ತಲೆವಿಕ್ಕಿ ಚಂದ್ರಕಿರಣಂಗಳನಾಗಳ ರಾಹು ನುಂಗಿ ಮ | ತ್ತು ಗುಳ್ಳ ಪುದೆಂಬಿನಂ ನುಡಿಸಿ ಬಾಲೆಯ ಸೋರ್ಮುಡಿಗುಂ ಲಲಾಟದೊಳೆ | ಮೃಗಮದಬಿಂದುವಂ ಗೆ ನುಣ್ಣ ಅಳುಂ ಪಡೆವಂತೆ ನಿರ್ದಿದಳ |೬೩೪ - ೯ ತಂದು,