ಪುಟ:ಕಾವ್ಯಸಾರಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Po ಕರ್ನಾಟ ದಿತಿಸುತನ ರಾಜಧಾನಿಯ | ಚತುರೆಯರಂ ಕಂಡೊಡನ್ನು ನೀಗಾಮೆಯರಂ! ದಿತಿಜಾರಿ ನನೆಗುಮ ಮಾ | ಅತಿಗೆಂಗಿನ ತುಂಬಿ ನೆನೆಗು ಮಿಕ್ಕರಲಂ i8ಳಿ ( ಜಗನ್ನಾಥವಿಜಯಂ ) ನಡನಾಡಂ ನಡೆಗೊಪ್ಪುವಕತತಿ ಚೆಂಬೊನ್ನ ಂದಣಂ ವಾಜೆ ಪಿ | ರ್ವಿಡಿ ಬೆರಾನೆ ಸಾಸನಂ ತುಜಗೆ ಬಂದರೆ ವಾದಕರ್ಗಾಯಕತೆ ! ನುಡಿಕಾಹಿಲೆ ಬಗೆಕಾರೊಳ್ ವಿಗಳೆಂಡಿರೆ ಕುಮಾರರ ಮನಂ | ಬರೆದಂತಃಪುರಕಾಂತೆಯರ ಬಹುಕಳಾಸಂಪನ್ನೆ ಮರೆ ಕನ್ನೆಯ 88೩ ( ಮಲ್ಲಿನಾಥಪುರಾಣಂ ) ವಾರಿಧಿ ಮರೆಯಂ ಪ್ರಳಯದೊಳೆ ತಳರ್ವಂತೆವೊಲಾಗಳಾಪುರ | ದ್ವಾರಚತುಷದಿಂ ಯದುಬಲಂ ತಳರ್ವತ್ತು ಮದೆ ಭಫ್ರಘಂ | ಟಾರನನಶ್ಚಹೇತರವಂ ಭಟಸಿಂಹರವಂ ವರೂಥಚೀ || ತಾರರನಂ ಪದಿರ್ಮುಡಿಸೆ ಕಾಹಳ ದುಂದುಭಿಶಂಖನಾದದಿಂ 1888 ಎಣಿಕೆಗಳುಂಬಮಿ ಬಲಮಿದೊ೦ದು ವಿಚಿತ್ರಮಿಗೊಂದಗುರ್ಬಿಂ | ದಣಕಮಿದೊಂದತರ್ಕ್ಕಮೆನೆ ರೌದ್ರರಸಂ ಮಿಗೆ ಪಣ್ಣಿದಾನೆ ಪ || ಲ್ಲಣಿಸಿದ ವಾದ ಪೂಡಿದ ರಥಂ ವಿಧೃತಾಯುಧವಾದ ಪತ್ತಿ ಸಂ | ದಣಿಸಿರೆ ಬಂದುದಂತು ಚತುರಂಗಬಲಂ ಮಗಧಾಧಿರಾಜನಾ 1987 ( ಜಗನ್ನಾಥವಿಜಯಂ ) ಬಳಭರದಿಂ ನೆಲ ಕುಸಿಯ ಶೇಪನ ಪೆರ್ನೆಡ ತರ್ಗೆ ಕಂಠಕಂ | ದಳದೊಳಗ ಡಂಗಿದುದು ಕೂರ್ಮನ ಖರ್ಸರದೆಲ್ಕು ನುರ್ಗಿ ಬೆ || ನೋಳ ಮುಲುಗಿತ್ತು ಬೆಟ್ಟುಗಳ ಮೂಳ ಶಿಳಾತಳಸಂಧಿ ಬಿಟ್ಟು ದಾ | ಕುಳತೆಯನಾಳು ಕಿಲೆ ಕಿಬಂದಿಯಾವದು ಕುಗ್ಗಿ ದಿಗ್ಗಜಂ ೪೪