ಅಶ್ವಮೇಧಯಾಗವಂತಿರಲಿ

ವಿಕಿಸೋರ್ಸ್ದಿಂದ

Pages   (key to Page Status)   

ಅಶ್ವಮೇಧಯಾಗವಂತಿರಲಿ

ಅಜಪೆ ಉಪದೇಶ ಸಮಾಧಿಯಂತಿರಲಿ 
ಹೋ ! ಗಾಯತ್ರಿಯ ಜಪವಂತಿರಲಿ
ಹೋ ! ಜನಮೋಹನ ಮಂತ್ರವಂತಿರಲಿ
ಹೋ ! ಕೂಡಲಸಂಗನ ಶರಣರ ನುಡಿಗಡಣ ಎಲ್ಲಕ್ಕಧಿಕ ನೋಡಾ.