ಕರ್ತೃ:ಬೀಚಿ

ವಿಕಿಸೋರ್ಸ್ದಿಂದ
ರಾಯಸಂ ಭೀಮಸೇನ ರಾವ್
ಬೀchi (ರಾಯಸಂ ಭೀಮಸೇನ ರಾವ್) ಏಪ್ರಿಲ್ ೨೩, ೧೯೧೩ - ಡಿಸೆಂಬರ್ ೭, ೧೯೮೦) ಅಂದರೆ ವೈಶಿಷ್ಟ್ಯಪೂರ್ಣ ಹಾಸ್ಯ ಬರಹಗಳಿಗೆ ಮತ್ತೊಂದು ಹೆಸರು. ಬರಹಗಾರನ ವೈಯಕ್ತಿಕ ಪ್ರತಿಭೆ ಜಡ ಅನುಕರಣೆಯ ಮರಳಿನಲ್ಲಿ ಇಂಗಿ ಹೋಗಬಾರದು. ಇದು ಬೀchi ದೃಷ್ಟಿಕೋನ. ಈ ದೃಷ್ಟಿಯನ್ನು ಕಂಡೇ ಇರಬೇಕು ತುಂಬ ಗಂಭೀರ ಬರಹಗಾರರಾದ ಶಂ.ಬಾ. ಜೋಶಿ ಯವರು ಬೀchiಯವರನ್ನು “ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ” ಎಂದು ವರ್ಣಿಸಿದ್ದಾರೆ. ಬೀchi ಕನ್ನಡ ಸಾಹಿತ್ಯಕ್ಕೊಂದು ಸೊಗಸು ಮೂಡಿಸಿದವರು. ಇನ್ನೂ ತಿಳಿಯಲು:ಕನ್ನಡ ವಿಕಿಪಿಡಿಯಾದಲ್ಲಿ ಬೀಚಿ