ಕಾಂತಾರ (ಚಲನಚಿತ್ರ) 1-ಕರ್ಮದ ಕಲ್ಲನು

ವಿಕಿಸೋರ್ಸ್ದಿಂದ
  • ಚಲನ ಚಿತ್ರ:ಕಾಂತಾರ
  • ಬಿಡುಗಡೆಯಾದ ವರ್ಷ: 30 ಸೆಪ್ಟೆಂಬರ್ 2022
  • ತಾರಾಗಣ :ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಶನಿಲ್ ಗುರು, ಪ್ರಕಾಶ್ ತೂಮಿನಾಡ್,
  • ಸಂಗೀತ : ಬಿ.ಅಜನೀಶ್ ಲೋಕನಾಥ್
  • ನಿರ್ದೇಶನ : ರಿಷಬ್ ಶೆಟ್ಟಿ
  • ನಿರ್ಮಾಪಕ :ವಿಜಯ ಕಿರಗಂದೂರು

ಕರ್ಮದ ಕಲ್ಲನು ಎಡವಿದ ಮನುಜನ
ಬೆರಳಿನ ಗಾಯವು ಮಾಯದು
ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ
ಗುಡಿಯಲಿ ದೈವವು ಕಾಯದು
ಕತ್ತಲನು ಮನಿಸೋಕೆ ಹಚ್ಚಿ ಇತ್ತ ದೀಪ
ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ?

ಒಹ್ ಗರ್ಭದಲ್ಲೇ ಆದ ಗಾಯ, ಹಣೆಬರಹ
ಬದುಕಿಡಿ ಮದ್ದು ಹುಡುಕಿ ಅಲೆದಾಡುವೆ
ಯಾರ ಜೊತೆ ಯರಿಯದೆ ನಿನ್ನ ಕಲಹ
ನಿನ್ನನ್ನೇ ನೀನು ಹುಡುಕಿ ಕಳೆದೊಗುವೆ

ನುಂಗಿಕೊಂಡರುನು ಮಾಡೋ ಪಾಪನೆಲ್ಲ ಗಂಗೆಬಿಟ್ಟು ಹೋಗುತಾಳೆ ಪಶ್ಚತಾಪ ನಂಗೆ ನಿಂಗೆ
ಗರ್ಭದಲ್ಲೇ ಮೆರೆವಾಗ ತೊಟ್ಟ ಹೂವ ಮಾಲೆ
ನಾಳೆಗೆ ಹೂ ಉದುರಿ ಕುಣಿಕೆಯಾಗದೇನೋ?