Library-logo-blue-outline.png
View-refresh.svg
Transclusion_Status_Detection_Tool

ಪಂಚೇಂದ್ರಿಯ ಸಪ್ತಧಾತು ಅಷ್ಟಮದ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ಪಂಚೇಂದ್ರಿಯ
ಸಪ್ತಧಾತು
ಅಷ್ಟಮದ
ಕೊಂದು
ಕೂಗಿತಲ್ಲಾ
?
ಹರಿಬ್ರಹ್ಮರ
ಬಲುಹ
ಮುರಿದು
ಕೊಂದು
ಕೂಗಿತಲ್ಲಾ
?
ಮಹಾ
ಋಷಿಯರ
ತಪವ
ಕೆಡಿಸಿ
ಕೊಂದು
ಕೂಗಿತಲ್ಲಾ
?
ಚೆನ್ನಮಲ್ಲಿಕಾರ್ಜುನಂಗೆ
ಶರಣೆಂದು
ನಂಬಿ
ಮರೆಹೊಕ್ಕಡೆ
ಅಂಜಿ
ನಿಂದುದಲ್ಲಾ
?