ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ರ್೧

  • * *

ಅಖಂಡೇಶ್ವರ ದಚನಶಾಸ್ತ್ರವು: ಮಗೆ ಅಖಂಡೇಶರಾ || . ಕೇಳಿಕೇಳಿರಾನಮ್ಮ ಮನೆತನದವೊಂದುಬೆಡಗುಬಿನ್ನಣವ | ಯಂ ನಕಟ್ಟದಮುರಿಯಸಡಲಿಸಿದ | ಯನ್ನ ವುಟ್ಟುದುಕಳೆದುಕೊಂಡ | ಯನ್ನ ತೊಟ್ಟದುಬಿಡಿಸಿದ ! ಯನ್ನ ಲಜ್ಜೆ ನಾಚಿಕೆಯತೋರಿಸಿದಾ | ಯನ್ನ ಮೌನ ದರಿಸಿದಾ | ಯನ್ನ ಕರವಿಡಿದುಕೊಂಡು ತಾನುಂಬಸರಿಯಾಣದಲ್ಲಿ ಯನ್ನ ಕಾಡಿಕೊಂಡುವುಂಡನು ಕೇಳಿರವಾನಮ್ಮ || ೨ || ೧೦ | ಲಿಂಗದೊಡನೆ ಸಹಭೋಜನವಮಾಡುವ | ಲಿಂಗವಂತರೆಲ್ಲಾ ಕೇಳಿ ರೋ 1 ನಿಮ್ಮ ತನುವು ಸಂಸಾರವಿಷಯಕ್ತಪಂಚದಲ್ಲಿ ಮುಳಿಗಿರುವದು | ನಿ ಮೈಮನವು ಮಲತ್ರಯಗಳಲ್ಲಿಸುತಿರ್ವುದು | ನಿಮ್ಮ ಮನವುಭವಭವ ದಲ್ಲಿತೊಳಲುತಿರ್ಹದು! ನೀವಿಂತುಮಲಮಯಸ್ಸರಾಸವಾವಾಗಿರ್ದುಭೆಯ ವಿಲ್ಲದೆ ಅಮಲಂಗದೊಡನೆ ಸಹಭೋಜನವಮಾಡಿದರೆ ಅಘೋರನರಕದಲ್ಲಿ ಕೈದೆಮಾನೇನಮ್ಮ ||೨|| lleoll ಪ್ರಾಣವೇ ಹಿಸಿವೆಂದು ದೆಹವ ನಂಡಲಿವಾಗ ! ಬಾಯಸವಿಯ ನುಂಬುವರಲ್ಲದೇ,ಲಿಂಗದೇವನನೆನಹು ಯಲ್ಲಿಹುದೊಳಿ ಲಿಂಗದೇವನಮ ರದು ಅಂಗಕ್ಕೆ ಕೊಟ್ಟರೆ ದೇಯಂಜಲವುನೋದಾ | ಅಂತಜಯಂಜಲ ಲೋಗರವಮರಳಿಲಿಂಗಕ್ಕೆ ನೋಡಲಾಗದುನೋಡಾ | ಅದೇನುಕಾರಣವೆಂ ದಡೆ-ಕಂಡವರಕಂಡು ತಾನುಂಡ ಯುಜಲವ ಮರಳಿ ಮರಳಿ ಭೋಜಿ ಯಕಟ್ಟಲಿಂಗಕ್ಕೆ ತೋರಿದರೆ ಹುಳುಗೊಂಡದಲ್ಲಿಕ್ಕುವನುನೋಡಾ ನಂ ಮಅಖಂಡೇಶ್ವರಾ _flash ಕಾಯದಳಕಳವಳದಲ್ಲಿ ಕಂಗೆಟ್ಟು | ಜೀವನವಾದಿಯಲ್ಲಿಸುಳಿದು | ಪಂಚೇಂದ್ರಿಯಗಳಂಸಲಿಸಿ ! ಅರಿಷಡ್ವರ್ಗಗಳಿಂದ ಹರಿದಾಡುವ ಮದಂಗಲ್ಲಿಕಟ್ಟುವಡೆದು | ಇಂತಿ ಅಂಗಪ್ರಕೃತೀ ಅಜ್ಞನದಲ್ಲಿ ಮಗ್ನ ವಾಗಿರ್ದು ಮಹಾಘನಲಿಂಗದೊಡನೆ ಸಹಭೋಜನಮಾಡುವ ಮರಹಿನ ಮಾನವರೆಲ್ಲರು ಕಲ್ಪಕಲ್ಪಾಂತರ ನರಕಸಮುದ್ರದಲ್ಲಿ ಮುಳಿಗಾಡುತಿರ್ಹರ ಯಾ ಅಖಂಡೇಶ್ವರಾ !೧೩! * ಕಾಯದ ಕಳವಳದಲ್ಲಿ ಕಂಗೆಟ್ಟು ಸಂಸಾರದೊಳಗಿರ್ದು | ಸಧ್ಯಕ್ಕೆ ನುಲಿಂಗದೊಡನೆ ಸಹಭೋಜನವನಾಡಬೇಕಾದರೆ ! ಜಂಗಮದರಸಾದ ವಕೈಕೊಂಡುತನ್ನ ಲಿಂಗಕ್ಕೆ ಅರ್ಪಿಸಿ | ಲಿಂಗದೊಡನೆಸಹಭೋಜನವನೂ ಡಬೇಕಲ್ಲದೆ | ಜಂಗಮದಪ್ರಸಾದವಿಲ್ಲದೆ ಲಿಂಗದೊಡನೆ ಸಹಭೋಜನವ ಮಾಡಲಾಗದು ಅದೇನುಕಾರಣವೆಂದಡೆ || ಅಜಂಗಮದಪ್ರಸಾದಲಿಂಗಕ್ಕೆ