ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

P P = tresh uru , a == uju = (೧೭) , "ಅಖಂಡೇಶರೆ ವಚನಕಾವು ಜ್ಯೋತಿಮ್ಮಯನೆಂಬ ಗಣರನ ಹೃದಯುಕಪುಟದಲ್ಲಿ ಭೇದ್ಯನೆಂಬ ಈಶ್ವರನ ಮೂರ್ತಿಗೊಂಡಿದೆನು ! ಆ ಅಭೇದ್ಯನೆಂಬ ಗಣೇಶ್ವರನಕ್ಕದೆ ಯಕಮಲದಲ್ಲಿ ಅಪ್ರಮಾಣನೆಂಬಗಣೇಶ್ವರನು ಮೂರ್ತಿಗೊಂಡಿರ್ದನು/ 'ಅಪ್ರಮಾಣನೆಂಬಗಣೇಶ್ವರನ ಹೃದಯಕಮಲದಲ್ಲಿ ! ಅವಾಚಾತ್ನಕನೆಂಬ ಗಣೇಶರನುಮರ್ತಿಗೊರಿಡಿರ್ವನು ! ಆ ಅವಾಚಾತ್ಯಕನೆಂಬ ಗಣೇಶ್ವರ ನಹೃದಯಕಮಲದಲ್ಲಿ ಶೂನ್ಯಸಿರಾಲಂಬನೆಂಬ ಗಣೇಶ್ವರನುಮರ್ತಿಗೊಠ 'ರ್ಡಿನು | ಆ ತೊನ್ನನಿರಾಲಂಬನೆಂಬ ಗಣೇಶ್ವರನ ಜೈ ಜಯಕಮಲದಲ್ಲಿನ ಮೃ ಅಬಂಡೀಶರಫಿಂಗಸಹಿತ ನಿರವಯನಿಥಾಲಂಬ 3 ನಿದೈತಬಾರದೇ ಇರ್ದವು ಕೇಳಿರಾ ...!! || ೪೩ ೪ * ಶರಣನಿರ್ದಛಿಸಿಕಲತೀರ್ಥಂಗಳಿರ್ಶವು! ಶರಣನಿರ್ವಕೈಲಾಸ ಶುಮಂರ್ದಕುಲಕ್ಕೆಲಗಳರ್ಷವು 1 ಶರಣನಿರ್ದಲ್ಲಿ ಈರೇಳುಭವನ ಹದಿನಾ ಲ್ಕುಲೋಕಂಗಳಿರ್ಭವು ನಮ್ಮ ಅಖಂಡೇರನ ಹೆರಣನಿಮ್ಮಲ್ಲಿ ಅನಂತ ಟಿಬ್ರಹ್ಮಾಂಡಗಳರ್ಷವುನೋಡಾ ! - 188 * ಬಯಲಸ್ತಿಯಳನಿರವಯಲಪುರುಷಬಂದುಕೊಡಲು | ಚಿದಾನ ವೆಂಬಶಿಶುವುಹುಟ್ಟಿತು | ಆಶಿಶುವಿನವಹಾಭಾವವೆಂಬ ಬಯ೦ತಟ್ಟಿ ಳಗೆಮಲಗಿಸಿ ನಿರಾಳನಿಶೂನ್ಯಗಳೆಂಬ ನೇಣುಗಳ ಕಟ್ಟತೊಗಿಜೋಗುಳ ವವಾಡಲು ಆಶಿಸುವುತನ್ನಿ ಅವತಾನೆ ತಂದೆತಾಯಿಗಳ ಇಬ್ಬರನುಂಗಿತು! ಆ ತಂದೆತಾಯಿಗಳೆ ನುಂಗಭೂಡನೆ ಜೋಗುಳವುಲುಹು ಅಡಗಿತು 1 ಆಟೋ ಗುಳವುಲುವಡಗ ಲೋಡನನಿರಾ ನ್ನವಂಬ ನೇಣುಗಳು ಹರಿದವು ! ಆನಿರಾಳನಿಃ ಶೂನ್ಯವೇಣುಹರಿಯ ತೊಡನೆ ಅಫಿಶುವು ತಟ್ಟಿಅಸಹವಾ ಗಿ ಬಟ್ಟಬಯಲಾಯಿತು ! ಆಶಿಶುವು ಹೊಟ್ಟಲಸಹವಾಗಿ ಬಟ್ಟಬಯಲಾ ಗಳೊಡನೆ ಅಖಂಡೇಕರನೆಂಬ ಭಯಬಯಲುಬಜ್ಜಿ ಬರಿಯಚ್ಚ ಘನಗಂ ಭೀನಮಹಾಬಯಲೊಳಗೆ ನಾನುಹೊದೆನೆಂದರಿಯೆನು|| 18 | ಸಾಕಾದವಿಲ್ಲಿದಬಯಲು 1 ನಿರಾಕಾರವಿಲ್ಲದಬಯಲು ! ಪ್ರಕೃತಿ ಇದಬಯಲು | ನಿವೃತ್ತಿಯಿಲ್ಲದ ಬಯಲು ಅಖಂಡೇಕರನೆಂಬ ಬಯಲೊಳೆ ಗೆ ನಾನೆತ್ತ ಹೋದನೆಂದರಿಯೆನು || !೪೬|| ಭಾವವಿಲ್ಲದಬಯಲು ಜೀವವಿಲ್ಲದಬಯಲು | ವಾನವಿಲ್ಲದಬಯಲು 'ಅಖಂಡೇದನೆಂಬಬಯಲೊಳಗೆ ನಿವೃತ್ತಿಯಾಗಿರ್ದೆನು 18೭|| ಆದಿಯಿಲ್ಲದಬಯಲು | ಅನಾದಿಯಿಲ್ಲಬಯಲು?ನವಿಲ್ಲದಯ: C.