ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಕರ ಪಚನಶಾಸ್ತ್ರ ಪುತ್ರಿ ಮಾಯೆಸತ್ಯವೆಂದುಹೇಳುವವರ | ಅಸತ್ಯಕ್ಕೆ ವಳಗುಮಾಡಿಕಾರಿತು ಡಾ | ಮಾಯೆ ಹಿರಿಯರೆಂದುಹೇಳುವವರಾ | +8ದಿಗವಳಗುಮಾಡಿ ಕಾಟ ತುನೋಡಾನಿಮ್ಮ ಮಾಯ ! ನಿತ್ಯವೆಂದುಹೇಳುವವರ | ಅನಿತ್ಯಕ್ಕವಳಗು ಮಾಡಿತುನೊಡನಿಮ್ಮ ಮಾಯೆ | ನಿಕಾಮಿವಿಂದುಹೇಳುವವರ 1 ಕಾಮದ ಕತ್ತಲೆಯಕೆಡಹಿಕಾಡಿತುನೋಡಾನಿಂಮಮಾಯೆ | ಇಂತೀಜಗವೆಲ್ಲನುಂಗಿ ಜಾಳಿಸುತಿರ್ದನಿಂಮಮಾಯೆದೇಳಿಗೆಯಗೆಲುವಡೆಅಳವಲ್ಲ 1 ಆಖಂಡೇಶ್ವರ ನೀವುಕರುಣಹುಟ್ಟವರಿಯದನಕ || ೨೦ || ಎ೦ನಕಾಯದ ಕಠಿಣವ ಕಳ ಯಯ್ಯಾ ! ವಿಂನಜೀವದುಗಾದಿಯನಲಿಯಯ್ಯಾ ! ಎಂನಗಾಣವ ಹಪಂ ಚತೊಲಗಿರ್ಸಾ ವಿಂನಭಾವದ ಭ್ರಮೆಯ ಕೆಡಿಸಯ್ಯಾ ! ಎನ್ನ ಮನ ದನ್ಯಾಕುಳವ ಮಾಣಿಸಯ್ಯಾ | ವಿಂನ ಕರಣೇಂದ್ರಿಯಂಗಳಕಗುಣ ವನವಮಾಡೈಯ್ಯಾ | ವಿಂನೊಳಗೆನಿಮ್ಮ ಕರುಣಾಮೃತವತುಂಬಯಾಳ ಗುರುವೇಅಖಂಡೇಶ್ವರಾ ! ಇಲ್ಲಿಗೆ ಸಂಸಾರ ಹೇಹಸ್ಯಲ ಸಂಪೂರ್ಣ ಮಂಗಳಮಹಾ. • ಶ್ರೀಗುರುಕಾರುಣ್ಯ ಸ್ಥಲದ ವಚನಗಳು. ಗುರುವಪರತರ್ತ್ತವುತಾನೆನೋಡಾ | ಗುರುವಪರಶಿವವನುತಾನನೋ ಡಾ | ಗುರುಪರವಸ್ತುತಾನೆನೋಡಾ!ಗುರುವಪರಬ್ರಂಹವುತಾನೆನೋಡಾ! ಇಂತಪ್ಪ ಗುರುವಿಂಗೆನಮೋನಮೋ ಎಂಬೆನಯ್ಯ ಅಖಂಡೇಶ್ವರಾ || ೬ ಗುರವಚನದಿಂದಲ್ಲದೆಭವನಾಶಹರಿಯದು ! ಶ್ರೀಗುರುವಚನದಿಂದಲ್ಲದೆಜಾ ತಿಭೇದವಮಾಣದು | ಗುರುವಚನದಿಂದಲ್ಲದೆ ಸೂತಕಪಾತಕಗಳುಕಡ ದಿಹವು ! ಗುರುವಚನದಿಂದಲ್ಲದೆನಿಜಮುಕ್ತಿಆಗದು | ಇದಲ್ಲದೆ ಅಂಗಮನ ಸಾಣಗಳುಶುದ್ಧವಾಗಲರಿಯವುಗುರುವಚನದಿಂದಲ್ಲದೆಶಿಂಗಕ್ಕೆ ಕಳವೇದಸ ಲರಿಯದು | ಗುರುವಚನದಿಂದಲ್ಲದೆಸದ್ಯಕೀಯದೊರಕಲರಿಯದು | ನೆಲೆ ಗೊಳದು | ಗುರುವಚನದಿಂದಲ್ಲದೆಮುಕ್ಕಾಣಬಾರದು | ಗುರುಮಟ್ಟದ ಕಾರಣಗುರುಮುಟ್ಟಿ ಗುರುವಾದಪರಮ ಶರಣನ ಶ್ರೀಚರಣಕ್ಕೆ ನಮೋನ ಮೊಯಂಬೆನಯ್ಯಅಖಂಡೇಶ್ವರಾ || ತಂದೆತಾಯಿಬಂದುಬಳಗಹೆಂಡರುವ ಆಳುತೊತ್ತು ಬಂಟರುಗಳಿಗೆ ವೋಬ್ಬನೇಗುರುವುವೊಂದೇ ದೀಕ್ಷೆಯಾದರೆ ಆ ತ್ಯುತ್ತಮನೊಡಾ ! ಇದಲ್ಲದೆ ಬಹುಮುಖದ ಗುರುಬಹುಮುಖದದೀಕ್ಷೆ ಯಾದರೆ | ಅಘೋರನರಕತಪ್ಪದಯ್ಯಾ ಅಖಂಡೇರಾ || ೩ ಎನ್ನ ಭವ ಬೆಂಕಗಳಹರಿದುವಸಂಸ್ಕಾರಿಯಮಾಡಿದ ಗುರುವೇ ನಮೋನಮೋಎಳ