ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

k

1"

-

  • *

ಆ ಆ sy

  • ---

u - 1 - 44s L ... ----- ---- - - -Y, 444 gr - In #7 E, PuHY s

೬೪೬

, ೬ । > / ಬೆನಯ್ಯಾ ! ಎನ್ನ ಭೂತಕಾಯವಳಿದು ಮಂತ್ರಶರೀರವಮಾಡಿದಗುವಿ ಗೆನಮೋನಮೋ ಎಂಬೆನಯ್ಯಾ ! ಎನ್ನ ಹಣೆಯದುಲಿಖಿತವತೊಡದು 8 ವಮಂತ್ರವಸಂಭೋದಿಸಿದಶ್ರೀಗುರುವಿಗೆನಮೋನಮೋಎಂಬೈಯಾ: ವಿ ಇವಾಯವಾಣಿಯಂದೆ ನಿಸಲಿಂಗವಾಣಿಯಂದನಿಂದ ಶ್ರೀ ಗುರುವಿಗೆ ನಮೋನಮೋ ಎಂಬೆನಯ್ಯ ಅಖಂಡೇಶ್ವರಾ !!!! ಗುರುವನಮೋನಮೋ ಎನ್ನ ಜೀವನವಿಯನಿಸದ ಶಿವಶಿವಾಯಂದೆನಿಸಿದ ಗುರುವೆನಮೋನಮೋ ! ಕಾಲಕಲ್ಪಿತವಕಳೆದುಯನ್ನೊಳಗೆಮೂಲ ಮಂತ್ರವತೋರಿದಗುರುವೇನ ಮೋನಮೋ ! ಎನ್ನುತನುತ್ರಯಗಳಲ್ಲಮುಸುಕಿದ ಮಲತ್ರಯಗಳ ಕಳೆ ದುಲಿಂಗತ)ಯಗಳನೆಲೆಗೊಳಿಸಿದಗುವೇನಮೋನಮೋ ! ಯನ್ನಭವಿಜ ಇವನಳಿದುಭಕ್ತನಮಾಡಿ ಮುಕ್ತಿಯತೋರಿದ ಪಥವಹಚ್ಚಿದ ಗುರುವೆ ನ ಮೋನಮೋ ಅಖಂಡೇರಾ || ಎನ್ನಭಾವವಸಿಹಾಸನವಮಾಡಿದೆನ್ನಯ್ಯ ಶ್ರೀಗುರುಪರಮಶಿವಲಿಂಗಕ್ಕೆ ಯನ್ನ ಮನವ ಸಿಕ್ಕಾಸನವ ಮಾಡಿದನಯ್ಯ ಗುರುಪರಮಶಿವಲಿಂಗಕ್ಕೆ ! ಎನ್ನ ಕರಸ್ಥಳವಸಿಷನನವಮಾಡಿದನ ಹೈ ಶ್ರೀಗುರುಪರಮಶಿವಲಿಂಗಕ್ಕೆ ! ಎನ್ನ ಸರ್ವಾಂಗವಸಿಹಾಸನವಮಾ 'ಡಿದೆನಯ್ಯಾ ಶ್ರೀಗುರುಪರಮಶಿವಲಿಂಗಕ್ಕೆ | ಪರಿಭವವತಪ್ಪಿಸಿದ ಗುರು ನಿಂಗನಮೋನಮೋ ಎಂಬೆನಯ್ಯಅಖಂಡೇರಾ !! ಸಕಲವಿಸ್ತಾರಗೊಳ ಗೆಲ್ಲಾ ನಿಂಗಾವತೋರಿದ | ಆಲಿಂಗದೊಳಗೆನ್ನ ತೋರಿದ / ಯನ್ನೊಳಗೆ ತನ್ನ ತೋರಿದಮಹಾಗುರುವಿಗೆನಮೋನಮೋವಿಂಬೆನಯ್ಯ ಅಖಂಡೇಶ್ವರಾ ಕಲ್ಪತರು ತಾಮರವಾಗಬಲ್ಲದೇನಯ್ಯಾ | ಕಾಮಧೇನು ಕಾಡನಕುವಾಗ ಬಲ್ಲದೇನಯಾ | ಸಿಂಹದಮರಿ ಸೀಳನಾಯಾಗಬಲ್ಲದೇನಯ್ಯ ! ಪರಮಶಿ ಗುರುವಿನ ಕರಕಮಲದಲ್ಲಿ ಮುದಯವಾದ ಮಹಾಶಿವಶರಣರುಮರಳಿ ನತ ರಾಗಬಲ್ಲರೆಹೇಳಾಅಖಂಡೇಶ್ವರಾ !!vil ಹಂತುಮುಟ್ಟದ ಲೋಹದಂತೆಮಾ ಡಿತೆನ್ನ ಗುರುವಿನುಪದೇಶ 1 ಕರ್ಪೂರಜ್ಯೋತಿಯಂತೆ ಮಾಡಿತೆನ್ನ, ಗುರುವಿನುಪದೇಶ | ಉರಿವುಂಡತೃಣದಂತೆ ಮಾಡಿತೆನ್ನ ಗುರುವಿನುಪದೇ ಶ ಈಡಾಕುಂದರಿಯಂತೆಮಾಡಿತೆನ್ನ ಗುರುವಿನುಪದೇಶ | ವರೆ ಗಲ್ಲುಪ್ಪು. ತಳಿಯೊಪ್ಪವನೋಡಿದಂತೆ ಅಖಂಡೇಶ್ವರನಿಮ್ಮ ವಚನೋಪದೇಶ || ೯ || ಬೀಜದಿಂದ ಹುಟ್ಟಿದವೃಕ್ಷಬೀಜವಹೋಲುವಂತೆ | ತಾಯಿಂದಹುಟ್ಟಿದ ಕ್ಕಳು ತಾಯಹೋಲುವಂತೆ | ಧಾನ್ಯಗಳಿಂದಹುಟ್ಟಿದಬೆಳಸುಧಾನ್ಯಗಳ (ಹೋಲುವಂತೆ 1 ಗುರುವಿನಿಂದಹುಟ್ಟಿದ ಶಿಷ್ಯನುಗುರುರೂಪವಲ್ಲದೆ ! ಬೇ. ರೊಂದುರೂಪವಲ್ಲವಯ್ಯಾ ಅಖಂಡೇಶ್ವರಾ - 1 .ಸಚ್ಚಿದಾನಂದ ಸದ್ಗುರು