ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

| 144 V | 12 13 - ud.ತೆ 13. t ಅಖಂಡೇಶ್ವರ ವಚನಗಳು, ತೋರಿದರೆ ಕಂಡೆನಯ್ಯಾ'ಸತ್ಯಸದಾಚಾರವ - ಸಚ್ಚಿದಾನಂದ ಸದ್ಗುರು ತೋರಿದರೆ ಕಂಡನಯಾನಭಕ್ತಿ ವೈರಾಗ್ಯವ 1 ಸಚ್ಚಿದಾನಂದಸರು ರು ತೋರಿದರೆ ಕಂಡೆನಯ್ಯಾ ನಿತ್ಯ ಲಿಂಗಾಂಗಸಮರಸವ * ಸಚ್ಚಿದಾನಂದಸ ದುರುತೋರಿದರೆಕಂಡೆನಯ್ಯಾಅಖಂಡೇರಾ ನಿಮ್ಮ ಶ್ರೀಚರಣಕಮಲವ ಗುರುವಿಡಿದುಕುರುಹುಕಾಣಬೇಕು | ಗುರುವಿಡಿದುಅರುಹುಕಾಣಬೇಕು ! ಗುರುವಿಡಿದು ಆಚಾರವಕಾಣಬೇಕು | ಆಚಾರವಹಿಡಿದು ನಿಜವಕಾಣಬೇ ಕು! ನಿಜವಿಡಿದುನಿಮ್ಮ ಅಖಂಡೇಶ್ವರನಕೊಡಬೇಕು || ೧೦ | ಶ್ರೀ ಗುರು ಸ್ವಾಮಿ ಮಾಡಿದಡಾಯಿತುಜಗದುತ್ಪತ್ತಿಸಚರಾಚರಗಳನ್ನೆಲ್ಲಾ ! ಕೂಗು ರುಸ್ವಾಮಿಮಾಡಿದಡಾಯಿತುತತಾತಸಕಲಸ್ಕಲಕುಲಂಗಳೆಲ್ಲಾ 18, ಗುರುಸ್ವಾಮಿಕೂಡಿದಡಾಯಿತು ನಿಗಮಾಗಮಶಾಸ್ತ್ರಗಳನತಾ ಶ್ರೀಗುರ ಸ್ವಾಮಿಮಾಡಿದಡಾಯಿತು ಅಖಂಡೇರಾ ನಾನೀನೆಂಬತೊಡರುಗಳೆಲ್ಲಾ!! ಎನ್ನ ಕರಸ್ಥಲದಲ್ಲಿ ಲಿಂಗಮೂರ್ತಿಯಾಗಿ ನೆಲೆಗೊಂಡನಯ್ಯಾyಗುರುದೇ ವನು ಎನ್ನ ಮನಸ್ಸಳದಲ್ಲಿ ಸ್ವಾನುಭಾವ. ನಮೂರ್ತಿಯಾಗಿ ನೆಲೆಗೊರಿ ಡನಯ್ಯಾ ಶ್ರೀ ಗುರುದೇವನು ಅಖಂಡೇಶ್ವರಾ ||೧೪! ಎನ್ನ ಕರಸ್ಥಳದ ಮ ಧ್ಯದಲ್ಲಿ ಪರಮನಿರಂಜನಕುರುದೋರಿದ | ಆಕುರುಹಿನಮಧ್ಯದಲ್ಲಿ ಅರುಹಿನ ಕಳೆತೋರಿದ ! ಆಕಳೆಯಮಧ್ಯದಲ್ಲಿಮಹಾಜ್ಞಾನದಬೆಳಕುತೋರಿದ ! ಆಚೆ ಳಕಿನನಿಲುವಿನೊಳಗೆಯನ್ನ ತೋರಿದ | ಯನ್ನೊಳಗೆ ತನ್ನ ತೋರಿದ | 'ತ ನ್ನೊಳಗೆನ್ನ ವಿಂಬಿಟ್ಟು ಕೊಂಡಾಮಹಾಗುರುವಿಗೆನಮೋನಮೋ ಯನುತಿ ರೈನಯ್ಯಾ ಅಖಂಡೇರಾ || '*೧೫lt ಲಿಂಗಧಾರಣ ಲವು. ಅವಕೊಂದವನಾದಡಾಗಲಿ! ಹಕುವಕೊಂದವನಾದಡಾಗಲಿ ಬಾ, ಹ್ಮಣನಕೊಂದವನಾದಡಾಗಲಿ | ಶಿಶುವಿನಕೊಂದವನಾದಡಾಗಲಿ 1 ಸಿ ಯಕೊಂದವನಾದಡಾಗಲಿ! ಈಅನಂತನಾತಕಮಾಡಿದವನಾದಡಾಶಿವ ಲಿಂಗದದರ್ಶನವಾದಾಕ್ಷಣದಲ್ಲಿಯೇ ಆಜಾತಕಗಳುಪಲ್ಲಟವಾಗಿಪರಮಪದವಿ ಯುನೈದುತಿಹನಯ್ಯಾ ಅಖಂಡೇರಾ !!!! ಜ್ಞಾನದಿಂದಆದವರಾಗಲ/ಅಜ್ಞಾ ನದಿಂದಆದವರಾಗಲಿ 1 ಭೀತಿಯಿಂದಾದರಾಗಲಿ!ನಿರ್ಭಿತಿಯಿಂದಾಧರಾಗಲಿ, ಸದ್ಯಾವದಿಂದಆದರುಆಗಲಿ! ದುರ್ಭಾವದಿಂದಆದರುಆಗ 1 ಆವರಿಯಿಂ ಆದರುಆಗರಿ | ಪರಮಶಿವಲಿಂಗದರುಶನಮಾತ್ರದಿಂದಜಾತಿಸ್ಮರವು ! ಮಹದೈಶರವು 1 ಪರಮಾಯುನ್ಮಶುದ್ದ ವಿದ್ಯಗಳು | ಸುವಿಮಲಷ್ಟ್ರದ