ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • $$

ಖಂಡೇಶ್ವರ ವಚನಶಾಸ್ತ್ರವು ಪವನರಿಯದ ಸಂತಯpಸಾರದಂತ ಸರ್ವರುಮಚ ಅಂದು ಪಸರಿಸಿ ಹರ ಹಿಕೊಂಡುಮಾಡುವಡಂಬಕತನದ ಶಿವಪೂಜೆ ಶಂಭುವಿಗೆಮುಟ್ಟಲರಿಯದು ನೋಡಾ ಅಖಂಡೇಶ್ವರಾ!!೧!! ಲಿಂಗಾರ್ಚನೆಯಮಾಡಿದಬಳಿಕ ಜಂಗಮಾ ರ್ಚನೆಯಮಾಡಬೇಕು | ಜಂಗಮವಾದೋದಕಪ್ರಸಾದಪಕೊಳ್ಳಬೇಕು ಚ ನಿಚ್ಚಲಿಂಗಾರ್ಚನೆಯಮಾಡಿ ನಿಚ್ಚ ನಿಚ್ಚ ಜಂಗಮಾರ್ಚನೆಯಮಾಡಿ | ಜಂಗಮದವಾದೋದಕಪ್ರಸಾದವಿಲ್ಲದಬಳಿಕಾ | ಲಿಂಗಾರ್ಚನೆಯಂತಾಯಿ ತಂದೊಡೆಗೆ ಮಗಕೊಯಿದಮೂಕಾರ್ತಿಯಂತಾಯಿತುನೋಡಾಅಖಂಡೇ ಕೃರ ಒಳಗೆಲಿಂಗಕೂಟದಲ್ಲಿಮನವಡಗಿರಬೇಕು | ಹೊರಗೆಜಂಗಮದವ ಟದಲ್ಲಿತನುವಿಡಿದಿರಬೇಕು | ಇವುಭಯವನ್ನು ನಂದರೊಳಗೆ ವಂದುವೇದಿಸಿ ಕೆಬಂಡುತಾನಳಿದುಯಿರುವ ಭಕ್ತನಕಡೆಕೊಂಡಿಪ್ಪನುನೋಡಾನಮ್ಮ ಅ ಖಂಡೇರಾ || ಆದಿಯಲ್ಲಿನೀನೆದೇವನುನಾನೆಭಕ್ತನು ಆದಿಯಿಂದತ್ತತ್ತಲು ನೀನೆದೇವನಯಾನಾನೆಭಕ್ತನಾಗಿನಿಮೊಳಗೆ ಅಡಗಿದ್ದನಯ್ಯಾ ಅಖಂಡೇ ಶರ || ನಿಮ್ಮ ತೊತ್ತಿನತೊತ್ತುಪಡಿತ್ತುಯೆಂದುನನ್ನ ಕಯಾ ಹಿಡಿದು ತಲೆದಡಹಿನೆರೆದು ಅಭಯದಹಸ್ತವಕೊಟ್ಟು ಮರ್ತ್ಯಲೋಕಕ್ಕೆ ಕಳು ಹಿದಿರಾಗಿನೀನೆಕರ್ತುನಾನೆಭಕ್ತನುನೀನೆವಡೆಯನುನಾನೆಭಂಟನು ನೀನೆ ೪ನುನಾನೆಅಳಸಿಕೊಳ್ಳುವನು ನೀನೆದೇವನುನಾನೆಭಕ್ತನು ಆಗಿನೀವುಮಾ ಡೆಂದುಮಣಿಹವವಾಡುತಿರ್ದೆನಯ್ಯಾ ನೀವು ಹೇಳಿದಷ್ಟು ಸೇವೆಯಮ್ಮಾ ಡುತಿರ್ದೆನಯ್ಯಾ ಅಖಂಡೇಶ್ವರಾ!!pa!! ನಿಂಗಪ್ರವೇಶಪ್ರೇಮವುಳವಂಗಭೆ ವಬಂಧನವಿಲ್ಲ! ಜಂಗಮದಪದವುಳ್ಳವಂಗೆಸಂಸಾರದತೊಡಕಿಲ್ಲ ! .ಪ್ರಸಾ ದದದೆಮವುಳ್ಳವಂಗೆ ಇಹಪರದಯಡೆಯಾಟನಿಲ್ಲ | ತಾನಿಲ್ಲದಮಾಡುವಭೆ ಕ್ಯಂಗೆ ಆವಾವಫಲಪದದಹಂಗಿಲ್ಲವಯ್ಯಾ ಅಖಂಡೇಶ್ವರಾ!!೦೬!| ಲಿಂಗಪ್ರೇ ಮಿಗಳುಅನಂತವುಂಟು | ಜಂಗಮದೊಳಗೆ ಜಂಗಮಪ್ರೇಮಿಗಳ ಕಾಣೆನ ಯ್ಯಾ! ನಿಂಗಪೂಜಕರುಅನಂತವುಂಟು | ಜಂಗಮದೊಳಗೆ ಜಂಗಮಪೂಜ ಕರಕಾಣೆನಯ್ಯಾ! ನಿಂಗಪಾಣಿಗಳುಅನಂತವುಂಟು | ಜಂಗಮದೊಳಗೆಜಂ ಗಮಪ್ರಾಣಿಗಳಕಾಣೆನಯ್ಯಾ ! ಲಿಂಗದಬಾಯಿಜಂಗಮವೆಂದರಿದು ಮಾಡಿದ ಮನವಳಿದುಘನಲಿಂಗವಾದಸಂಗನಬಸವಣ್ಣನವಾದಕ್ಕೆ ನಮೋನಮೋ ವೆಂಬೆನಯ್ಯಅಖಂಡೇಶ್ವರಾ||೨೭|| ಲಿಂಗಾರ್ಚನೆಗಿಂದಾಜಂಗಮಾರ್ಚನೆಯ ಧಿಕನೊಡಾ ಅದೆಂತೆಂದರೆ, ಆದಿಯಲ್ಲಿರಿಂಗಾರ್ಚನೆಯಮಾಡಿದಂತಾರಾಜರಿ ಗಪ್ರಳಯವಾಯಿತು! ಆದಿಯಲ್ಲಿಶಿಂಗಾರ್ಚನೆಯ ಮಾಡಿದಂತಾ ನವಕೋಟಿ ನಾರಾಯಣರಿಗೆ ಪ್ರಳಯವಾಯಿತು ಆದಿಯಲ್ಲಿಲಿಯೊಗಾರ್ಚನೆಯ ಮಾಡಿ