ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ಪಚನಶಾಸ್ತ್ರ, museuuuust ur innu -


-- --••••••• • p u rAwau-p=== =uceroton - ens h ಡಅನಂತಕೋಹಿತರುದ್ರರಿಗೆಪ್ರಳಯವಾಯಿತು ಇದಕಾರಣಲಿಂಗಾರ್ಚನೆ ಯುಪ್ರಳಯಕೊಳಗು ! ಜಂಗಮಾರ್ಚನೆಯುಅಹಳೆಯವೆಂದರಿದು ಜಂ ಗಮವಾಣವೆಂದುನಂಬಿ ಅನಂತಕೋಟಿ ಹಳಯಗಳನೀಗಿ ಪರಬ್ರಹ್ಮವ ನೊಡಗೂಡಿದ ಸಂಗನಬಸವಂಣನ ಶ್ರೀಪಾದಕ್ಕೆ ನಮೋನಮೋಯಂಬೆನ ಯಾ ಅಖಂಡೇರಾ || ೨೮ || ಸಂಗನಬಸವಂಣನಂತೆ ಸದ್ಭಕ್ತನೆಂದೆನಿಸ ಮೈಯನ್ನೆ ! ಮಡಿವಾಳ ಮಾಚಯ್ಯಗಳಂತೆವೀರಮಹೇಶ್ವರನೆಂದೆನಿಸಯ್ಯ ಯನ್ನ ! ಸಿದ್ದರಾಮಯ್ಯಗಳಂತೆಕುದ್ದ ಪ್ರಾಣಲಿಂಗಿಯಂದೆನಿಸಯ್ಯಯನ್ನ ವುರುಲಿಂಗಪೆದ್ದಯ್ಯಗಳಂತೆ ವುರುತರಶರಣನೆಂದೆನಿಸಯ್ಯಬುನ್ನ ! ಅಜಗಂ ಣತಂದೆಗಳಂತೆನಿಜಲಿಂಗೈಕ್ಯನೆಂದೆನಿಸಯ್ಯಯನಿಜಗುರುಯೋಗಿಗಳಂ ತಹರವಾರೂಢನೆನಿಸಯ್ಯಯನ ! ಅಕ್ಕ ಮಹಾದೇವಿಯಂತನಿಖ್ಯಾಮಿ ಯಂದೆನಿಸಯ್ಯಯನ ! ಪ್ರಭುದೇವನಂತೆ ಪರಿಪೂರ್ಣನೆಂದೆನಿಸಯ್ಯ ಇಂತಿವರಕಾರುಣ್ಯದನಿಲವನಕರುಣಿಸಿ ನಿಮ್ಮಗಣಂಗಳಸಮ್ಮಳದಲ್ಲಿರಿ ಸಿಸಲಹಯ್ಯಯನ್ನ 'ಅಖಂಡೇಶ್ವರಾ || ೨೯ || ಸ್ವರ್ಗಕ್ಕೆ ಯೇಳುಸೋವಾ ನವಿರ್ತವುನೋಡು ಆರುಅರಿಯಲ್ಲಿಲ್ಲ ಜಂಗಮವಕಾಬತ್ತನಕನುಕು ಲತಿದ್ದ ಅಸನವಬಿಟ್ಟುಮಿದರೆನ್ನುನಡವನವೊಂದನೇಸೋಗಾನಮನಕರ ಗಿತನುವುಕ್ಕಿ ಕಂಗಳಲ್ಲಿ ಪರಿಣಾಮದಜಲವು ಅವಚರಣಕಮಲದಮೇಲೆಸು ರಿವಂತಿಸಾಷ್ಟಾಂಗದಿಂದೆನಮಸ್ಕರಿಸುವದಯರಡನೆಸೋಪಾನ | ಆಜಂಗ ಮನತನ್ನ ಮಠಕ್ಕೆ ಬಿಜಯಂಗೈಸಿವುಂನತಾಸನದಗದ್ದುಗಿಯಮೇಲೆ ಕುಳ್ಳಿರಿ ಸಿವಾದರ ಕ್ಷಾಲನವಮಾಡುವದೆಮೂರನೆಯಸೋಪಾನ | ಆಜಂಗಮದೇ ವರನ್ನು ಅಸ್ತ್ರ ವಿಧಾರ್ಚನೆ ಷೋಡಶೋಪಚಾರಂಗಳಿಂದರ್ಚಿಸಿ ಪಾದತೀ ರ್ಥ-ಕೊಂಬುವದೇನಾಲ್ಕನೇಸೋಪಾನ ಮೃಷ್ಟಾಂನಹಾನಗಳಿಂದೆತೃಪ್ತಿಬ ಡಿಸುವದೇಐದನೇಸೋಪಾನ 1 ಆಜಂಗಮಧವಕ್ಕಮಿಕ್ಕಪ್ರಸಾದಕೊಂಬು ವದೇಆರನೇಸೋಪಾನ | ಜಂಗಮದಲ್ಲಿ ಅನುಭವವಚಿಕೊಂಬುವದೆ/ ವಿಳ ನೇಸೋಪಾನ | ಇಂತಿಸಪ್ತಸೋವಾನಂಗಳಬಲ್ಲ ಸದ್ಯಕ್ಕಂಗೆಕೈಲಾಸಕರ ತಲಾಮಲಕವಲ್ಲದೆ / ತನುವಸವಿಸದೆ ಮನವದಂಡಿಸದೆ / ಧನವಸಮರ್ಪಿಸ ದೆ | ಮಿಥಾಸಂಸಾರದಲ್ಲಿ ಸಿಕ್ಕಿ ಹೊತ್ತುಗಳಿದುಹೊಡದಾಡಿಸತ್ತು ಹೋಗು ವವ್ಯರ್ಥಜೀವಿಗಿಂನೆತ್ತಣಕೈಲಾಸವಯ್ಯಅಖಂಡೇಶರಾ ! ಭಕ್ತಿಲಕು ಲವನರಿಯದೆ | ಬರಿದೆಭಕ್ತನೆಂದೆನಿಸಿಕೊಂಬುವಮುಕ್ಕಿಗೇಡಿಗಳನೇನೆಂಬೆ ನಯಾ ಅನಾದಿಪರಶಿವನುತನ್ನಲೆಯಿಂದತಾನೆಗುರುಲಿಂಗಜಂಗಮವಾ ಗಿಬಂದನೆಂದರಿತು ತನುಮನವಧನವಸವನಮುಕ್ತಿಯ ಪಡೆಯಲರಿ