ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು, ಯದೆ | ಆಣವಮಲಮಾಯಾಮಲಕಾರಿ ಕಮಲವೆಂಬಮಲತ್ರಯಂಗಳನೆ ಭುಂಜಿಸಿಸಂಸಾರವಿಷಯರಸವೆಂಬನೀರುಕುಡಿದು 1 ಮಾಯಾಮೋಹವೆಂ ಬಮದವುತಲೆಗೇರಿಸೋಕ್ಕಿದೆಕ್ಕಲನಂತೆತಿರುಗುವ ನರಕಜೀವಿಗಳಮುಖವ ನೋಡಲಾಗದಯ್ಯ ಅಖಂಡೇಶ್ವರಾ || ಗುರುವಿನಲ್ಲಿಗುಣವನರಸಿದರೆ ಒಂದ ನೆವಾತಕ | ಲಿಂಗದಲ್ಲಿರಿವನರಸಿದರೆಯರಡನೆಪಾತಕಗುರುವಿನಲ್ಲಿ ಭಕ್ತಿಯಿ ಲಿಂಗದಲ್ಲಿ ನಿಷ್ಟೆಯಿಲ್ಲ! ಜಂಗಮದಲ್ಲಿ ವಿಶ್ವಾಸವಿಲ್ಲ | ಪಾದೋದಕಪ್ರಸಾದ ದಪ್ರೇಮವಿಲ್ಲ | ಬರಿದೆಭಕ್ತರೆಂಬಭವಭಾರಿಗಳಮುಖವ ನೋಡಲಾಗದ ಯಾ ಅಖಂಡೇರಾ ||೩೨|| ಜಂಗಮದಲ್ಲಿಕುಲವನರಸಿದರೆಮೂರನೇವಾ ತಕ | ಪ್ರಸಾದದಲ್ಲಿರುಚಿಯನರಸಿದರೆ | ನಾನಾತಕ | ಪಾದೋದಕ ದಲ್ಲಿ ಸೂತಕವನರಸಿದರೆಐದನೆಣಾತಕ | ಇ೦ಪಂಚಮಹಾಪಾತಕರಯನ ಗೋಲಮೆತೋರದಿರಯಾ ಅಖಂಡೇಶ್ವರಾ ||೩೩||ಶಿವಭಕ್ತನೆನಿಸುವಾತಂಗೆ ಆವುದುಚಿನ್ನವೆಂದಡೆ | ಸದಾಚಾರದಲ್ಲಿ ನಡವದು ಶಿವನಲ್ಲಿ ಭಕ್ತಿಯಾಗಿರುವ ದು | ಲಿಂಗಜಂಗಮವೋಂದೆಯಂದುಕಾಂಬುದು | ವಿಭೂತಿಯಲ್ಲಿಶಿಂಗಧಾ ರಣಮುಂತಾದವಲಾಂಛನವುyಂಧಾಶಿವಶರಣರಲ್ಲಿ ಅತಿಭಕ್ತಿಯಾಗಿದಾತ ನೇಸದ್ಯಕ್ಕನುನೋಡಾ !! ಸದಾಚಾರಶಿವಾಭಕ್ಕಿಂಗಜಂಗಮಮಕ ಧಿ!}ಲಾ ಧನಂಶರಣಾಭ ! ಭ ಲಮನುಮು |lol! ಎಂಬದಾಗಿಇಂ ತಪ್ಪಸಹಜವಭಕರತೋರಿಸಿಬದುಕಿನಯಾ ಅಖಂಡೇಶ್ವರಾ || ೩ || ಗುರುಲಿಂಗಕ್ಕೆ ತನುವಸಮರ್ಪಿಸದಲ್ಲದೆ | ತನುವಿನಆಶಯಹರಿಯದು | ಲಿಂ ಗಮನವನರ್ಪಿಸದಲ್ಲದೆ | ಈಮನದವಾಸನೆಹರಿಯದು | ಜಂಗಮಕ್ಕೆಧ ನವನರ್ಪಿಸದಲ್ಲದೆದುರ್ಭಾವಹರಿಯದು | ಇದುಕಾರಣ ತ್ರಿವಿಧಕ್ಕೆತಿವಧ ವಸಮರ್ಪಿಸಿವಿಧವಾಸನೆಹರಿದು | ತ್ರಿವಿಧವಿಧದಘನವನೊಡಗೂಡಲು | ಬಲ್ಲದೆಸದೃನೆಂಬೆನಯ್ಯಾಅಖಂಡೇರ್ಶರಾ ನೀನೊಲಿದಡೆಕಿಲ್ಲಕನಕನ ಯಾ! ನೀನೊಲಿದಡೆಹುಲ್ಲೆಲ್ಲಾ ರಾಜಾನ್ನ ವಯ್ಯಾನೀನೊಲಿದಡೆವಿನುಂ ಟುವಿನಿಲ್ಲವಯ್ಯಾ! ನೀನೊಲಿದಡೆಕೊರಡೆಲ್ಲಾ ಕಲ್ಪವೃಕ್ಷವಯ್ಯಾ ! ನೀನೊ ನಿದಡೆಬರಡೆಲ್ಲಕಾಮಧೇನುವಯ್ಯಾ ನೀನೊಲಿದಡೆ ಅಖಂಡೇಶ್ವರಾ ||೩೬!! ನೀನೊಲಿದಡೆಜಗವೆಲ್ಲಾ ಕೊಂಡಾಡುತಿಪ್ಪುದುನೋಡಾ ! ನೀನೊಲಿದಡೆಜಗ ವೆಲ್ಲಾ ಹೊತ್ತುಗಲ್ಲುಹೊತ್ತು ಕೊಂಡಿರ್ಪದಯಾಃ | ನೀನೊಲಿದಡೆ ವೈರಿಗ ಳುಸಖರಪ್ಪರುನೋಡಾ ! ನೀನೋಯಲಿದಿದ್ದರೆ ಸಖರು ವೈರಿಗಳಾಗಿಹರು ನೋಡಾ | ನೀನೊಲಿದಡೆಬಾರದಪದಾರ್ಥಬರುದುನೋಡಾ!ನೀನೊಆಯ ದಿರ್ದಡೆಬರ್ಪುದುಬಾರದೆಹೋಗುವದುನೋಡಾ ಇದುಅಖಂಡೇಶ್ವರಾನಿಮ್ಮ