ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V 8) ಅಖಂಡೇಶ್ವರ ವಚನಶಾಸ್ತ್ರವು, ವಲುಮೆಯಿಂದಘನವುನೋಡಾ !೨೭! ನಿತ್ಯನೆನಿಸಯ್ಯಯನ್ನ ಭಕ್ತನೆಂದೆ ನಿಸಯ್ಯಯನ 1 ಮುಕ್ಕನೆಂದೆನಿಸಯ್ಯ | ನಿಮ್ಮ ಪೂರ್ಣವಲುಮೆ ಯಲೆಂಕನೆಂದೆನಿಸಯ್ಯ ಯನ್ನ ಅಖಂಡೇರಾ !ov ಯನ್ನ ಕಂಣುಗ ಳಮುಂದಣಕಾಮವಕಳೆದುನಿಮ್ಮಗಣಂಗಳ ಸರಹವತೋರಿಸಯ್ಯಾ ದೇವಾಯ ನಾಣದಮುಂದಣಪ್ರಪಂಚವಕೆಡಿಸಿನಿಮ್ಮ ಪರಮಪ್ರಸಾದವ ನೆಲೆಗೊಳಿಸಯಾದೇವಾ ! ಯನ್ನ ತನುವಮುಸುಕಿದತಾಮಸವಕಳೆದು ನಿ ಮೃಭಕ್ತಿಯಅನುವತೋರಿಸಿಬದುಕಿಸಯ್ಯಾದೇವಾ ಅಖಂಡೇಶ್ವರಾ !!೦೯ ಗುರುಲಿಂಗಜಂಗಮದಲ್ಲಿ ಭಯಭಕ್ಕಿಕಿ೦ಕರವಾಣನಯನುಡಿನಮಸ್ಕಾರವಾ ಕಮದಮೆಸೈರಣಿಸಮಾಧಾನಶಾಂತಿದಯಗುಣವಿಶ್ವಾಸನಂಬುಗೆ ನೈಸ ಮರಸವನುಸಕ್ಕರತೋರಿಸಿಬದುಕಿಸಯ್ಯಾ ಎನ್ನ ಅಖಂಡೇಶ್ವರಾ | ೩೦! ಸತ್ತಾಯದಿಂದತಂದದ್ರವ್ಯಗಳ ಅಂದಂದಿಗೆ ಗುರುಲಿಂಗಜಂಗಮಕ್ಕೆಸವ ಸಿ | ಹಿಂದುಮುಂರ್ದೆಸದೆ | ಇಂದಿಗೆಮೂರುವರುಷ ತುಂಬಿತೆಂದು ಆನಂದ ಭಕ್ಕರತೋರಿಸಿಬದುಕಿಸಯ್ಯಾ ಅಖಂಡೇಶ್ಚರಾ!!೩!! ಭಕ್ತನಾದಡೆನಿರಂ ಚಕಭಾವದಿಂದ ತಿನಿಧಕ್ಕೆ ತ್ರಿವಿಧದಾರ್ಥವಸಮರ್ಪಿಸಬೇಕು ಮಹೇಶ ರನಾದರೆ ! ತ್ರಿವಿಧವಬಯಸದಿರಬೇಕು ಹಾದಿಯಾದರೆಹಲ್ಲುಕಡ್ಡಿ ಮೊ ದಲಾದದರ್ಪಣಸಕಲಪದಾರ್ಥಗಳಲಿಂಗಕ್ಕೆ ಕೊಟ್ಟಲ್ಲದೆ ಕೊಳದಿರಬೇಕು ನಾಣಲಿಂಗಿಯಾದರೆ ! ಪ್ರಪಂಚವಹಿಂಗಿರಬೇಕು | ಭೋಗೋಪಭೋಗವ ನುನಿಲ್ಲದೆಂಗದಮೂಲವರಿದಕೊಡಬೇಕು ! ಐಕ್ಯನಾದೊಡೆ! ಸಕಲವುತಂ ನೊಳಗೆಂದರಿದುಸರರೊಳಗೆಲ್ಲತಂನನೆಕಾಣಬೇಕು! ಇತಿಷಟ್‌ಸ್ಥಲದಲಿನು ವನರಿತುಆಚರಿಸುವಮಹಾಶರಣನನನಾನಯ್ಯ ಅಖಂಡೇಶ್ವರಾ || ೪೦ | ಭಕ್ತಿಯನಿಲವನರಿಯೆ! ಜೈನದಕುರುಹನರಿಯೆ! ವೈರಾಗ್ಯದಧೃಢವನರಿಯ ವಿರಕ್ತಿಯಹೊಲಬನರಿಯೆ | ಮುಕ್ತಿಯಪಥವನರಿಯೆ | ಭಜ್ಞಾನವೈರಾ ಗ್ಯವಿರಕ್ತಿಯಿಂದಮುಕ್ತರಾದ ಮಹಾಶರಣರ ಮಗನ ಅಖಂಡೇಶ್ವರಾ 1೩ಶಿವಶಿವಾಯನ್ನ ಮನದಾಳಶವನವಧರಿಸಯ್ಯ ! ಸ್ವಾಮಿಯನಗೆಭೆ *ಬೇಡಾ|| ಯನಗೆನಬೇಡ! ವಿರತಿಬೇಡನಿಮ್ಮ ಶರಣರುವು ಮೈಲಿಗೆ ವುಗಳತಾಂಬೂಲವಕ್ಕೂ ಮಿಕ್ಕಪ್ರಸಾದವನೆ ಕಳುಹಿಸಿ ಅವರಪಡಗನಾದರ ಕ್ರಿಯನೊಡಿಹಿಡಿವುದಕ್ಕೆ ಯೋಗ್ಯಸನವಾಡಿ ! ಅವರಕಡೆಯಬಾಗಿಲಕ ಯಂತೆಮಾಡಯ್ಯ ಎನ್ನ ಅಖಂಡೇರಾ ?! ಸೋಹಂಮೆಂದಡೆಅಂತರಂ ಗದಗರ್ವ | ಶಿವೋಹಂಝಂದರೆಬಹಿರಂಗದಹಂಕಾರ! ಇವುಭಯವನರಿದು ದಾಸೋಹಮಂದಡೆಹರನುಸದವ! | ಇದಂಕಾರಣನನಗೆದಾಸೋಹಂಭಾವ