ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

+ r + + ಈ + | v ” | gkgy – , - - - - - - - - -

  1. # ----- -

- -vru - === ----- --

  1. -

= -- -- - - - C - -


-- -- -- - - Bafiy ' , ಅಖಂಡೇರ ವಚನಶಾಸ್ತ್ರವು, ನಂತೆವಂದುಕೊಟ್ಟು ಎರಡುಪಡೆವಜಡಜೀವಿಗಳ ಭಕ್ಕರೆನಬಹುದುಖಂ ಡೇ lia೩|| ಅಂಗಹಸ್ಯಾನಸದ್ಯಾವವೆಂಬಚತುರ್ವಿಧಭಕ್ತಿಯಿಂದ ಸುರು ವಿಂಗೆತನುವಸವಸಿದಡೆಆತನುವಿನಲ್ಲಿದೀಕ್ಷಾಶೀಕ್ಷಾಸ್ವಾನುಭವಜ್ಞಾನಸ್ವರೂ ಪನಾದಶ್ರೀ ಗುರುದೇವನುನೆಲೆಗೊಂಬನುನೋಡಾ | ಮಂತ್ರ ಜೈನಧ್ಯಾನಜ ಹಸ್ತೋತ್ರವೆಂಬನಾಲ್ಕು ತರಹಭಕ್ತಿಯಿಂದಲಿಂಗಕ್ಕೆ ಮನವಸವಸಿದಡೆ ! ಈ ಮಾನದಂಡಾಣಭಾವಸರೂಪವಾದ ಪರಶಿವಲಿಂಗವುನೆಲೆಗೊಂಬುದು ನೋಡಾ!ಅಂನವೆಸ್ನಾಭರಣಾದಿಹದಿನೆಂಟುತರದಭಕ್ತಿಇಂದಜಂಗಮಕ್ಕೆಧ ನವಸವಸಿದಡೆ ಅಧನದಲ್ಲಿಸಯಚರಪರಸ್ಪರೂಪವಾದ | ಮಹಾಘನಜಂ ಗಮವುನೆಲೆಗೊ೦ಬುದುನೋಡಾ! ಇಂತೀ ತ್ರಿವಿಧಸಂಪತ್ತು ನಿಂಮಶರಣರಿಗೆ pದೆವುಳಿದವರಿಗೆ ಅಳವಡದಯ್ಯಾ ಅಖಂ! ಹಿಂದಣಜನ್ಮ ವಸಂಸಾರವಮರದು ಮುಂದಣಭವಬಂಧನಂಗಳಜರಿದು ! ಸಂದೇಹಸಂಕಲ್ಪಂಗಳುಹರಿದು ನಿಂ ಮಅವಿರಳಭಕ್ತಿಬೆಳಗಿನಲ್ಲಿಜೋಲಾಡುವಮಹಾಮಹಿಮರರಿಸಿಬದು ಕಿಸಾಅಖಂಡೇಶರ ಉಪಾಧಿಯನಳಿದುನಿರುಪಾಧಿಯತಿಳಿದು! ಸಹಜ ಮೂಟದಲ್ಲಿ ಸುಳಿದು ಜಾತಿಸೂತಕ!ಜನನಸೂತಕಪ್ರೇತಸೂತಕ 1 ವುಚ್ಚಿ ಸೂತಕ | ರಜಃಸೂತಕವೆಂಬಹಂಚಸೂತಕಂಗಳಕಳೆದು ಸದಾಚಾರ ಲಿಂಗಾಚಾರ ಶಿವಾಚಾರಗಣಾಚಾರ ನೃತ್ಯಾಚಾರವೆಂಬ ಪಂಚಾಚಾರಂಗಳ ಪಂಚಭೂತಗಳಪರಿಹರಿಸಿ ಪಂಚವಾಣವಾಯುಗಳ ಸಂಚಲಗುಣವಟ್ಟು ದುಪಂಚೇಂದ್ರಿಯಗಳಲ್ಲಿ ಸಂಚರಿಂಗಪ್ರತಿನ್ನಿಸಿ ಹಂಚಬ್ರಹ್ಮ ದಮೂಲವಳ ನರಿದು ಮೂಲೋಕದೊಡೆಯನಲ್ಲಿಮನವನೆಡಗಿರ್ಹಮಹಾಶರಣರನಾದಕ್ಕೆ ನಮೋನಮೋಎಂಬೆನಯ್ಯ!!!! ತಾನೆಗುರುವಾಗಿಭಕ್ತಿಯಮಾಡುತಿಪ್ಪನಂ ತಾನರಿಂಗವಾಗಿಲಿಂಗಪೂಜೆಯಮಾಡುತಿಪ್ಪನು | ತಾನೆಜಂಗಮವಾಗಿಜಂಗ ಮಪಚಯಮಾಡುತಿಪ್ಪನು! ತಾವೆಯಾದೋದಕಪ್ರಸಾದವಾಗಿಪಾದೋದ ಕಪ್ರಸಾದವಸೇವನೆಮಾಡುತಿಪ್ಪನು ತಾನೆವಿಭೂತಿರುದ್ರಾಕ್ಷಿಯಾಗಿವಿಭೂ ತಿರುದ್ರಾಕ್ಷಿಯಧರಿಸುತಿಪ್ಪನುತಾತಮಂತ್ರವಾಗಿಮಂತ್ರವ ಜಪಿಸುತಿರ್ಪ ನು/ಇಂತೀ ಅಷ್ಟಾವರಣವಅಂಗವಾಗಿ ಅಷ್ಟಾವರಣವೆಸಂಗವಾಗಿ ಅಪ್ಪಾವ ರಣವಸಮರಸವಾಗಿರುವ ಸದ್ಭಕ್ತನು ಸಾಕ್ಷಾತ್ಪರವಸ್ತುವು ತಾನೆಯೆ ಮ್ಯಾ! ಅಹಾಡುವರೆಹಾಡುವೆನಯ್ಯಾಶಿವಶರಣರ ಎನ್ನೆ ಮನವರಿದುನೋಡಿ ದರೆನೋಡುವೆನಯ್ಯಾಸದ್ಯ ಕರಸ್ತಿಯರಯನ್ನ ಹೆತ್ತತಾಯಿಗಳೆಂದುಬೇ ಡಿದರೆಬೇಡುವೆನಯ್ಯಾ ಎನ್ನ ಶ್ರೀಗುರುವಿನಲ್ಲಿ ನಿತ್ಯನಿಜಮೂರ್ತಿಯ | ಕೂ ಡಿದರೆಕೊಡುವನಯ್ಯಾ ಅಖಂಡೇರಾ ನಿಮ್ಮ ಚರಣವನೊಡಗೂಡುವ ಆ