ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು " == == = = = ! - - - - -

* ಆS:
  • *

F ವಿಭಮಳಸಭೆಯಲ್ಲಿ ೫vlf ಎನ್ನ ತನುವೆಗುರುವಿನಸ್ಥಾನವಯ್ಯಾ! ಎ ನೈಮನವೆಲಿಂಗದಾಣವಯ್ಯಾ ಎನ್ನ ಆತ್ಮನೆ ಜಂಗಮದಸ್ಥಾನವಾಗಿ ಯನ್ನ ಪ್ರಾಣವೆಪ್ರಸಾದಸ್ಯಾನವಯ್ಯಾ | ಯನ್ನ ಗುರುವೆರುದ್ರಾಕ್ಷಿಯಾ ನವಯ್ಯಾ! ನನ್ನ ಜಿಹ್ನೆಯಶಿವಮಂತ್ರ ಸ್ಥಾನವಯ್ಯಾ! ಯನ್ನ ಕಂಗಳೆಲಿಂಗಾ ಚಾರಸ್ನಾನವಯ್ತಾ! ಯನ್ನ ಸೊತ್ರವೆಶಿವಾಚಾರದಸ್ಥಾನವಯ್ಯಾ! ಯಂ ನಹಸ್ತವಗಣಾಚಾರಸ್ಯಾನವಯ್ಯಾ! ಎನ್ನ ಚರಣವೆಸದಾಚಾರಸ್ನಾನವಯ್ಯ! ಯನ್ನ ಸ್ನಡ ತಂಗಳೆಡುಸ್ಕಳದಸ್ಥಾನವಯ್ಯ ! ಎನ್ನ ಸುಸ್ಥನವಶಿವಾನು ಭಾವದಾನವಯ್ಯಾ ! ಇಂತಿ ಅದ್ಯಾವರಣಪಂಚಾಚಾರಷಡುಸ್ಥಳದಶಿವ ಭಾವವನೊಣಕೊಂಡುಯನ್ನ ಚಿಪ್ಪರ್ನಮಹಾಕೈಲಾಸವಯಾ ಅಖಂಡೇ ಕೃರ || ಮಾಡುವಭಕ್ತನುನೀನೆ ! ಮಾಡಿಸಿಕೊಂಡದೇವನುನೀನೆಯಂದರಿದೆ ಇದು ಕಾರಣಅಖಂಡೇಶ್ವರಾನಿಮ್ಮ ಫಲಪದವಬೇಡಲಿಲ್ಲಾ ನೀವುವರಿದುಯನ ಗೆಕೊಡಲಿಲ್ಲ!!೬೦||ತನುವನಿನಗರ್ಪಿಸಿಹನೆಂದಡೆತನವಿಲ್ಲವಯ್ಯಾಯನಗೆ! ಯುನ್ನ ಮನವನಿಮಗರಿಸಿಹೆನೆಂದಡೆಮನವಿಲ್ಲವಯ್ಯಾಯನಗೆ! ಧನವನಿಮಗೆ ಅರ್ಪಿಸಿಹೆನೆಂದಡೆಧನವಿಲ್ಲವಯ್ಯಾಯನಗೆ ! ಅದೇನುಕಾರಣವೆಂದರೆ ನಿವು ಗುರುವಾಗಿಬಂದುಯನ್ನ ತನುವನೊಳಕೊಂಡಿರ್ಪಿರಾಗಿ ಮನವನಿಮಗರಿ ಸಿಹನೆಂದಡೆಮನವಿಲ್ಲವಯಾಯನಗೆ ಅದೇನುಕಾರಣವೆಂದರೆ ! ನೀವುಲಿಂಗ ವಾಗಿಬಂದುಯನ್ನ ಮನವ ನೊಳಕೊಂಡಿರ್ಪಿರಾಗಿ | ಧನವನರ್ಪಿಸಿಹೆನೆಂದ ಡೆಧನವಿಲ್ಲವಯಾಯನಗೆ! ಅದೇನುಕಾರಣವೆಂದಡೆ | ನೀವುಜಂಗಮವಾಗಿ ಬಂದುಯನ್ನ ಧನವನೊಳಕೊಂಡಿರ್ಪಿರಾಗಿ ! ಇರುವಕಾರಣ | ತನುವೆಗು ರುವೆ | ಮನವೆಲಂಗ ಮನವೆಜಂಗಮವಾಗಿತ್ತಾಗಿಅಖಂಡೇಶರಾನಿನ್ನೊಡ ಗಿರ್ವೆನಯಾ ||೬೧!! ಮಾಡುವತನುವುವೆಯಾದಿರಾಗಿ | ನೀಡುವಧನವು ನೀವೆಯಾದಿರಾಗಿ | ಕೊಡುವಮನವುನಿವೆಯಾದಿರಾಗಿ ಅಖಂಡೇರ್ಶರಾನಾ ನು ಬಲ್ಲಾ! ನೀನುಲ್ಲಾ | ಯೆನೇನುಯಿಲ್ಲ!! |೬.೨!! ತೂರನಿರಾಲಂಬಮಾಹೇಶ್ವರಸ್ಥಲವು. ಪರಸ್ತಿ ಯರಮುಟ್ಟದಿರಬೇಕು/ಪರಧನವಹಪಅರಿಸದಿರಬೇಕು/ಪರ ವೈವವಪೂಜಿಸದಿರಬೇಕು ಹರಹಿಂಸೆಯಮಾಡದಿರಬೇಕು ಪರಲೋಕದನ ಲಸದವಬಯಸದಿರಬೇಕು! ಮನವು ನಿರ್ಮಲವಾಗಿ!ಇಷ್ಟಲಿಂಗದಲ್ಲಿಸಿದ್ದೆ ಬ ಶಿದಿರಬೇಕು ! ಕಸ್ಕೃಜನ್ಮವಕಡೆಗೋಸ್ವಾತನೆವೀರಮಾಹೇಶ್ವರನುನೋ