ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- -- - - - -- -



ಅಖಂಡೇರ ವಚನಕಾಸ್ತ್ರವು, ಕೃರಾ !={1 ಶಿವಶಿವಾಯನ್ನ ಮನವುನಿಮ್ಮ ನೆನೆಯಲೊಲ್ಲದೆಅನ್ನಕ್ಕೆ ಅರಿವು ಮೃದುನೋಡಾ ! ಗುರುಚರಲಿಂಗದಸೇವೆಯಂದಡೆ ಹಿಂದುಳಿವುತಿಪ್ಪುದು ನೋಡಾ ! ಅನ್ಯರಒಡವೆಯಾದಹೊನ್ನು 1 ಹೆಂಣು | ಮಂಣು | ಯಂಬಳ ವುಗಳ ಮುಂದವರಿದುನೋಡುತಿರ್ಪುದಾನೋಡಾ ಈಮನದ ವುಪಟಳವು ಘನವಾಯಿತು ! ಇ೦ನೇನುಗತಿಯಯ್ಯಾ ಅಖಂಡೇರಾ |! ಹೊರಗೆಹೂ ನ್ನು ಬೆಟ್ಟೆನೆಂದುನುಡಿಯುತಿರ್ಪೆನಲ್ಲದ } ಒಳಗೆಬಿಟ್ಟು ನಿಜವಂತನಲ್ಲವಯ್ಯ ನಾನು | ಹೊರಗಹೆಂಣುಬಿಟ್ಟೆನೆಂದು ನುಡಿಯುತಿದ್ದೆನಲ್ಲದೆ ಒಳಗೆಬಿಟ್ಟನಿ ಕ್ಕಿಂತನಲ್ಲವಯಾನಾನು ! ಹೊರಗಮಂಣುಬಿಟ್ಟೆನೆಂದುನುಡಿವೆನಲ್ಲದೆ ವಳ ಗೆಬೆಟ್ಟ ನಿಶ್ಚಿಂತನಲ್ಲವಯ್ಯಾ ನಾನು ! ಇಂತಪ್ಪ ಯೇಕಾಂತದೊ ಹಿ ಗುಪ್ತ ಪಾತಕಂಗೆ ಆಖಂಡೇಕರನುವರಿಯಲಿಯಂದರೆ ಯಂತೊಲಿವನುಯನಗೆ !! 11೧೧1 ಬಾಳೆಯಲೆಯಮ್ಯಾಲೆತುಪ್ಪವತೊಡದಂತ ಒಪ್ಪವಿಟ್ಟು ವಚನವನು ಡಿದೆನಲ್ಲದೆನಡೆಯಲಿಲ್ಲ ! ಒಪ್ಪುವಿಟ್ಟು ನಡೆಯಲಿಲ್ಲವಯ್ಯನಾನು | ನುಡಿಹೀನ ನಡೆತಪ್ಪುಜಡದೇಹಿ 11 ಕಡುವಾತಕಗವಡೆಯಅಖಂಡೇಕರಲಿಂಗವುಸ್ಸಪ್ಪ. ದಲ್ಲಿ ಸುಳಿಯಲಿಲ್ಲವಯ್ಯಾ ನೀನು ಅಖಂಡೇರಾ || ೧olf 'ದುರ್ಗುಣಿದುರಾ, ಚಾರಿಯಯ್ಯನಾನು ! ದುರ್ಬುದ್ದಿ ದುರ್ನಿತಿಯುಳ್ಳವನಾನು | ದು ರಾತ್ಮದುಷ್ಕರ್ಮಿಯಾನಾನು | ತಿಪ್ಪಯಕೆದರಿದಂತ ಶತಕೋಟಕೆಟ್ಟ ಗುಣದವನಯ್ಯ ! ಯನ್ನ ಸದ್ದುಣವನರಸಿದರೇನುಹುರಳಿಲ್ಲವಯ್ಯಾ! ಮ ನದಲ್ಲಿವಿಕಾರಹುಟ್ಟ! ತನುವನಂಡದಲದುವಿಷಯಾತುರನಾಗಿ | ತಲೆಹುಳಿತ ಶಾನನಂತ! ದೇಶದೇಶಕ್ಕೆ ಹರಿದಾಡಿದೆನಲ್ಲದ | ನಿಮ್ಮನರಿವುತ್ತಾ ! ಚಿರಿವು ತಾಭಸ್ಥಾನವೈರಾಗ್ಯದಲ್ಲಿ ಸುಳಿಯಲಿಲ್ಲವಯನಾನು ಅಖಂಡೇಶ್ವರಾ || ಆಸೆಯಹಿಡಿದುಹಲವುದೇಶಕ್ಕೆ ಹರಿದಾಡಿದೆನಲ್ಲದೆ ನಿಮ್ಮನರಿವುತ್ತಾ ಚಿರಿಯು 'ಭಜ್ಞಾನವೈರಾಗ್ಯದಲ್ಲಿ ಸುಳಿಯಲಿಲ್ಲವಯ್ಯನಾನು ! ನಿರಾಶೆವಿಡಿದುನಿಜ ವಿರಕ್ತನಾಗಿಚರಿಸಲಿಲ್ಲವಯ್ಯಾ ನಾನು ವೇಸಾಡಂಬರದಲ್ಲಿ ಅಧಿಕನೆನಿಸಿತಾ ನೇಕವಚದಿನಡೆಯದೆಸಲ್ಲದಿಹಭಾಷೆಯಲ್ಲಿ ಅಧಿಕನೆನಸಿ ! ನಿಂಗಮಚ ನಡೆ ಯವಿಲ್ಲವಯ್ಯನಾನು ! ಮಾತಿನಣ್ಣವಿರಕ್ತನೆಂದುಠಕ್ಕತನದಠವಳಿಕಾರಿಗಳು ಇನ್ನೆನುಡಿದೆನಲ್ಲದೆ | ಮನನಸರ್ಪಸಂಗಪರಿತ್ಯಾಗಿ | ಯಾದಪರಮವಿರ ಕ್ಯನಲ್ಲವಯ್ಯನಾನು ! ಇಂತಪ್ಪ ಹುಸಿಡಂಭದುರ್ಮತಿಬರಿಕಾಯನಿಗೆ ಅಖಂ ಡೇಶ್ವರನದೆಂತುಮೆಚ್ಚು ವನುಯನಗೆ [೧೪||ಮನದಲ್ಲಿ ಆಕೆಮೊಳೆದೋರಿ/ಮ ಮತ್ತೆಬೇಕಂದರಿಯನ್ನ ಮನಕಿರಿದಾಯಿತು; ವಿಂಗದನೆನಹುಜಂಗಮದ ಸೇವೆಯರಿದು/ಅಂಗವಿಕಾರಕ್ಕೆ ಹರಿದಲ್ಲಿಯನ್ನ ಮನಕಿರಿದಾಯಿತನುಡಿ )