ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಕ್ಷರ ವಚನಶಾಸ್ತ್ರವು, ೩೧ ಯಲ್ಲಿಪುನಾಧಿಕಮೊಳೆದೋರಿಸರ್ವರನ್ನು ಕೊಡುಕಡುಯಂದುಬೇಡಿದಲ್ಲಿ ಯನ್ನ ಮನಕರಿದಾಯಿತು! ಇಂತೀತಿಕರಣಶುದ್ಧಿಯಿಲ್ಲದ[ಬದ್ಧ ಪಾಪಿಚಾಂ ಡಾರಿ ಹಿಗೆಯಂತೊಲಿವನಯ್ಯಾಯನಗೆ 1೧೫ 11 Jನ್ನತನುವು ನಿಮ್ಮ ಶ್ರೀಚರವಪೂಜಿಸರಿಲ್ಲದೆ 1 ಹಸಿವುತೃದೆಯಲ್ಲಿ ಹತವಾಗುತಿರ್ಪುದುನೋಡಾ ಎನ್ನ ಮನವು ನಿಮ್ಮ ದಿವ್ಯನಾಮವನೆನೆಯಲಿಲ್ಲದೆ!ಬಿನಗುವಿಷಯಕ್ಕೆ ಹರಿದಲ್ಲಿ ಯನ್ನ ನುಡಿಕಿರಿದಾಯಿತು | ಇಂತುರವುತಿರ್ಪುದುನೋಡಾ| ಶಿವಶಿವಾತ ನುಮನಧನಗಳದುರ್ಗುಣಧೂರ್ತನೆಯನೇನೆಂಬೆನಯ್ಯಾ ! ಹಂದಿಹಕಿವಿ ಹಕ್ಕೆ ನೆನಸಿಹಳೆಗೇರಿಯಹೋಗುವಂತೆ ಪ್ರಪಂಚದೊಳು ಓಡಾಡು ತಿರ್ಪುದಾಯನ ದುರ್ಗುಣವು ಅಖಂಡೇರಾ ||೧೬!!. ತನುವನಿಮಗೂ ಪ್ಪಿಸಿತನುಶುದ್ದವಾಗಿರಲರಿಯದಯ್ತಾನಾನುಮನವ ನಿಮಗೊಪ್ಪಿಸಿಮನಸು ದ್ಧವಾಗಿರಲರಿಯನಯಾ ! ನಾನುಧನವನಿಮಗೊಪ್ಪಿಧನಕುದ್ದನಾಗಿರಲ ರಿಯನಯಾನಾನು | ಈತನುಮನಧನದಲ್ಲಿ ಶುದ್ಧವಿಲ್ಲದವಹಂಚಡಾಂಭೀ ಕನಾನಾದೆನಯ್ಯಾ ಅಖಂಡೇಕ್ಷರಾ ||೧೭|| ತನುವುಕೊಟ್ಟು ನಾನಿಮ್ಮವರಿ ಸೇನಂದರೆಆಭಾವ ತಿಳಿಯದ ಮನವಕೊಟ್ಟು ನಿಮ್ಮ ವಸೇನೆಂದೊಡೆಆಭಾ ವಯನಗೆ ತಿಳಿಯದು | ಧನವಕೊಟ್ಟು ನಿಮ್ಮನೊಲಿಕೇನೆಂದಡೆ ಆಭಾವಯ ನಗೆ ತಿಳಿಯದು ! ಸತಿಯಿದ್ದವನಿಗಪತಿಯೊರಿದುಬರುವಂತನೀವೆವದಲಿಬಂ ದು ಎನ್ನ ತನುಮನಧನದಣಭರಿತನಾಗಯ್ಯಾದೇವಾ ಅಖಂಡೇಶ್ವರಾ||೧vi ! ಸತ್ತು ಹುಟ್ಟುವನಲ್ಲವಯ್ಯನೋಡುಮಹೇಶ್ವರನು | ಹುಟ್ಟಿ ಸಾವನಲ್ಲ ಜಾಮಹೇಶ್ವರನು ! ಈಲೋಕದಬಯಕೆಯಬಯಸುವನತನೊಡಾಮಹ ಶೂರನು/ಪರಲೋಕದಮೋಕವನೆನಿಸುವನಲ್ಲ ನೋಡಾಮಹೇಶ್ವರನು! ಇಹ ಪರವಹೊದ್ದದಧಿರನುಹಿಂದುಮುಂದೆಂಬದಂದ್ರಕರ್ಮಂಗಳಮೀರಿದ ರಮಾಹೇಶ್ವರಂಗೆನಮೋನಮೋಯೆಂಬೆನಯ್ಯಾ ಅಖಂಡೇಶ್ವರಾ !l೧೯li ನು ಡಿಯಲ್ಲಿಯರಡುನುಡಿ ! ನಡೆಯಲ್ಲಿಯೆರಡುನಡೆ | ನುಡಿದಂತೆನಡೆವಿಸ್ಕರಿಸಿ | ನಡಿದಂತೆನುಡಿದಂತನಡೆವಗುರುಲಿಂಗ ಜಂಗಮದಸೋಹವನಬಿರುವನು ಹೋಂನು ಹೆಂಣು ಮಂಣುಯೆಂಬ ತ್ರಿವಿಧಮಲದಾಸೆ | ಇಂತಪ್ಪ ವೀರಮ ಹೇಶ್ವರರನಾನೇನನೆಂಬೆನಯ್ಯಾ ಅಖಂಡೇಶ್ವರಾ !!loo!! ಹಿಡಿದುದಬಿಡವನ | ಶರಣಾಬಿಟ್ಟು ದಹಿಡಿವನಲ್ಲತರಣಾ ! ನಡುಮಧ್ಯದಲ್ಲಿ ಯಡರುಬಡತನ ಕಂಟಕಂಗಳುಬಂದರೆ 1 ಕಡುದುಃಖಿಯಾಗಿಬಳಲುವನಲ್ಲ! ಅಡಿಗಡಿಗೆಲಿಂಗ ಪೂಜೆ ಅಡಿಗಡಿಗ ಜಂಗಮದಾಸೋಹವಮರವನಲ್ಲ ! ಇದುಕಾರಣಅಖಂ ಡೇರಾನಿಮ್ಮ ಮಾಹೇಶ್ವರನ ಚರಿತ್ರವು ಇಹಪರಲೋಕದೊಳಗೆ...!! - 1424