ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇರ ವಚನಶಾಸ್ತ್ರವು, ಮೂರುಪುರಾತನರಿಗೊಲಿದು ! ಶಂಭುಪುರಕೊಯಿದದೇವಯಿಂದುಯನ್ನಕ ರಸ್ಥಲದಲ್ಲಿಐದಾನೆ 11 ಇಲ್ಲಿಯೆನೋಡುವಿಲೆಮನವೆ ! ಅಂದುಬಸವಂಣಮೋದ ಲಾದ ಅಸಂಖ್ಯಾತಮಹಾಪ್ರಮಥಗಣಂಗಳ ತಂನೊಳಗೆ ಗರ್ಭಿಕರಿಸಿದೇವ ಇಂದೆನ್ನ ಕರಸ್ಥಲದಲ್ಲಿದ್ದಾನೆನೋಡುಎಲೆಮನವೆ ! ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡುಬೆಸಗುವಪರಶಿವನನಂಬಿಣಕ್ಕೆಸಿಕೊಂಡರೆ! ದೇವನಿಂದ ಲಾದನನ್ನ ಅಖಂಡೇಶ್ಚರಲಿಂಗದಲ್ಲಿ ನಿನ್ನಿಂದಾಒಟ್ಟು ಸುಖಿಗಳ್ಯಾರೂಯಿಲ್ಲ ಕಾಳಾಎಲೆಮನವೆ |lov!! ನೋಡಬಾರದುಸರಸತಿಯರ ! ಮಾಡಬಾರದು ಸುಗುಣವಿಲ್ಲದವರಿಗೇಂಹಚಾರವು ಬೇಡಬಾರದುಸದ್ಯಕರಲ್ಲದವರನ್ನ ಹು ಡಬಾರದುವನಲ್ಲದನದೈವಂಹಳ ಅದೇನು ಕಾರಣವೆಂದರೆ ! ಮುಂದೆಭವಬಂ ಧನತೂಡಕುಂಟಾದಕಾರಣಅಖಂಡೇಕರನಿಮ್ಮನಲ್ಲದೆ ! ಅನ್ಯವನರಿಯ ದಂತೆಮಾಡಯ್ಯಾ ನಿಮ್ಮ ಬೇಡಿಕೊಂಬೆನು |೨೯| ನೋಟಭಂಗಪರಸತಿಯ ರ ! ಬಾಂಬಭಂಗಹರಸತಿಯರ | ಕೂಭಂಗಪರಸತಿಯರ ! ಅದೇನುಕಾ ರಣವೆಂದರೆ | ಮುಂದನರಿಯದೆಕೆಟ್ಟರು ಕೀಚಕರಾವಣ (ದೇವೇಂದ್ರರು ಇನ್ನು ಬಯಸುವವರಿಗೆ ಅ ದೇವಿಧಿನೋಡಾಅಖಂಡೇಶ್ವರಾ !!೩೦llಗುರುವಚ ನವಮಾಣದಿಂದಹಿಡಿದವ್ರತನೇಮಂಗಳಕವತನಕಾಬಿಡದಿರಬೇಕು !ಆಣಾ ನಲುಮಾಯಾಮಲಕಾರ್ಖಾಕಮಲವೆಂಬ ಮಲತ್ರಯಂಗಳ ಬಲೆಯಹರಿ ಯಬೇಕು | ಹರುಹುಆಚಾರಸತಿ ಯಾಸಂಸಂನನಾಗಿರಬೇಕು ! ಇಂತಿ ಮರ್ಮವನರಿಯದೆ | ದೇವಭಕ್ತರೆನಿಸಿಕೊಂಬಭವನಾತಕರಯನಗೊಮ್ಮೆ ತೋರದಿರಯಾಅಖಂಡೇಶ್ವರಾ ೩೧ll ನಿಮ್ಮ ನೋಡಿನೋಡಿಯನ್ನ ಕಂಗ ಭುದಣಿಯವರಾ | ನಿಮ್ಮ ಹಾಡಿರುಡಿನ್ನ ಜಿಹ್ನದಣಿಯದಯ್ಯಾ ನಿಮ್ಮ ಪೂಜಯಮಾಡಿಮಾಡಿಟನ್ನ ಕೈಗಳುರ್ದಣಿಯವಾ ಆಖಂಡೇರಾ ೩೨ ಎನ್ನ ಜನನಮರಣಂಗಳುಜಾರಿಹೋದವಯಾ | ನಿಮನೆನಹಿನ ಬಲದಿಂದ ಎನ್ನ ಕಾಲೆ ಕಪ್ಪತಗಳು ಕರಗಿಹೋದವಯಾನಿಮ್ಮ ನೆನಹಿನಬಲದಿಂದ ಇಪೂರ್ಣವಾಸಗಳುಪಲ್ಲಟವಾಗಿಹೋದವಯ್ಯಾ ನಿಮ್ಮ ನೆನಹಿನಬಲದಿಂದ ಎನ್ನ ಪಂಚೇಂದ್ರಿಯಸಹಸನಂಗಳೆಂಬ ವರ್ನಾಕ್ರಮಕುಲ | ಗೋ ತಂಗಳೆಂಬತನ್ನ ಪೂರ್ವಾಶಯದಪದ್ದತೆಯುಮರೆಯಾದಿತು ! ಇಂದಿಗೆಬೇ ಕುನಾಳಿಗೆಬೇಕೆಂಬ ಆಸೆಯಕಳೆಯಬೇಕು | ಅಘಂಗಳೆಲ್ಲಾ ನಷ್ಟವಾದವ ಯ್ಯಾ ನಿಮ್ಮ ನೆನಹಿನಬಲದಿಂದ ! ಯನ್ನ ತನುಕರಣೇಂದ್ರಿಯಂಗಳೆಲ್ಲಾ ತರ ಹರವಾದವಯಾನಿಮ್ಮ ನೆನಹಿನಬಲದಿಂದ | ಎನ್ನ ಮನಃರ್ಖಾಣಭಾವಂಗಳೆ ಲ್ಲಾ ಬರಿದಾದನಯ್ಯಾ ನಿಮ್ಮ ನೆನಹಿನಬಲದಿಂದ ಅಖಂಡೇಶ್ವರಾ ೩೩|| ಎ