ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು, C ನೃ ಕರಕಮಲಮಧ್ಯದಲ್ಲಿಹರಮಶಿವಲಿಂಗತುಂಬಿ | ಆಲಿಂಗಮಧ್ಯದಲ್ಲಿ ಕಂಗ ಳುತುಂಬಿ!ಆಕಂಗಳಮಧ್ಯಮನವುತುಂಬಿಆಮನದಮಧ್ಯದಲ್ಲಿಭಾವವುತುಂ ಬಿ | ಹರಶಿವನಾಗಿದ್ದೆನಯ್ಯಾ ನಿಮ್ಮೊಳಗೆನಾನುಅಖಂಡೇರಾ !೩!!! ಪ್ರಾ) ಣಲಿಂಗವನುಂಗಿತೊ 1 ಲಿಂಗವುರಾಣವನುಂಗಿತೆಯಂದರಿಯನಯ್ಯಾ ! ಭಾವವುಲಿಂಗದಲ್ಲಿ ತುಂಬಿತೊಲಿಂಗವುಭಾವದಲ್ಲಿತುಂಬಿತೋದರಿಯನಯ್ಯಾ ಮನವುಲಿಂಗದಲ್ಲಿ ಮುಳಗಿತೋ ಲಿಂಗವುಮನದಲ್ಲಿ ಮುಳಗಿತೋ ) ಎಂದರಿಯ ನಯ್ಯ, ಅಖಂಡೇಶ್ವರಾ ನಿಮ್ಮ ಕೊಡುವ ವಿಕಳಾವಸ್ಥೆಯಲ್ಲಿ ಯೇನೇನು ಅ ರಿಯೆನಯ್ಯಾ || ೩೫ || ಘನತರಲಿಂಗದಲ್ಲಿ ಅನಿಮಿಚೆದೃಷ್ಟಿಬರಿದುವು ನಕರಗಿತನುವು ಹೃದಯಕಮಲಹಸರಿಸಿಸರ್ವಾಂಗವುಗುಡಿಗಟ್ಟ ಕಂಗ ಳಲ್ಲಿ ಪರಿಣಾಮಜಲವು ಹೊರಸೂಸುತ್ತಾ ಹರವಾಹಿಯಂತೆ ಚಿತ್ರದ ರುಹಿನಂತೆ ) ಪರಬಹ್ಮನಿಗದತಬೆರದು ಪರವಶಗೊಂಡಿರ್ದಮಹಾಶರಣ ರತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ || ೩೬ || ಬೇಕೆಂಬುವನ ಇವಯಾನಿಮ್ಮ ರ.೧ ||ಬ್ಯಾಡೆಂಬುವನಲ್ಲವಯಾನಿಮ್ಮಿ ಕರಣ್ಣ! ಲೋಕದ ನಡತೆಯಂತೆ ನಡಿಯೆನಯ್ಯಾ ನಿಮ್ಮ ಶರಣ | ಲೋಕದ ನುಡಿಯಂತೆ ನುಡಿ ಯನಯ್ಯಾ ನಿಮ್ಮ ಶರಣ1 ಕಾಕುಸಟಿ ಕುಟಿಲಕುಹಕವ್ಯಾಪಾರವ ಹೊದ್ರೆ ಯನಯ್ಯಾ ನಿಮ್ಮ ಶರಣಅಖಂಡೇರಾ | ೩೭ | ನಾನಾವರ್ನದಕಾವ ಸುಟ್ಟಲ್ಲ | ಏಕವರ್ನದ ಬೂದಿಯಪ್ಪುದಲ್ಲದೆ | ಅಲ್ಲಿಕಾನ್ನೈದಕುಲವುಂಟೆ | ತೊಟ್ಟುಬಿಟ್ಟುಹಂಣುವರತೊಟ್ಟ ಹತ್ತಬಲ್ಲದೇನಯ್ಯಾ | ಕಾತ್ಮಜನ್ಮ ದಲ್ಲಿ ಹುಟ್ಟಿದವನಾದರುಆಗಳು | ನೆಟ್ಟನೆ ಗುರುಕಾರುಣ್ಯವಹಡದು | ನಿ ಶೃಂಗಸಂಬಂಧಿಯಾಗಿ ಆಚಾರಕಿಯಾಸಂಪನ್ನನಾದ ಶರಣನ ಪೂರ್ವ ಜಾತಿಪೂರ್ವನೆಂತೆಂದುದೂಷಿಸುವ ವಾತಕರಬಾಯಲ್ಲಿ ! ಬಾಲಹುಳಸುರಿ ಯದೆಮಾವೇಹೇಳಾ ಅಖಂಡೇಶ್ವರಾ | ೩ | ನೀರು ಗಟ್ಟಿಗೊಂಡು ಮತ್ತಷ್ಟುದಲ್ಲದೆ 1 ಮತ್ತು ನೀರಪ್ಪುದೇನಯ್ಯಾ | ಹಾಲುಹೆಪ್ಪುಗೊಂಡು ತುಪ್ಪ ಆಗುವದಲ್ಲದೆ ! ತುಪ್ಪ ಹಾಲಪ್ಪುದೇನಯ್ಯಾ ! ಹೀನಜಾತಿಯಲ್ಲಿ ಜನಿ ಸಿದನರನುಗುರುವಿನಕಾರುಣ್ಯದಿಂದ ಶಿವಜಾತ್ರಾಭರಣನಾದಬಳಿಕಾ | ಮ ರಳಿನರನಪ್ಪನೇನಯಾ ಅಖಂಡೇರಾ | ರ್೩ ! ಜಾತಿ ಪೂರ್ವಾಶಯಂ ಗಳಕಳದು ಕೃತಕವಾತಕಂಗಳನರಿದು | ಅಂಗತ್ರಯಂಗಳಲ್ಲಿಮುಸುಕಿ ರ್ದಅಜ್ಜನತಾಮಸವಜರಿದು | ಅಂಗತ್ರಯಂಗಳ ಸಂಗಸಮರಸವಸರಿದ ಕರಣಂಗೆ | ವುತ್ಪತ್ಯ ಸ್ಥಿತಿಪ್ರಳಯಂಗಳನೋಡಾ!ಅದೇನುಕಾರಣವೆಂದರೆ