ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು, ಇಹ್ಮಲಿಂಗದಲ್ಲಿ ಉತ್ಪತ್ಯ | ಪ್ರಾಣಲಿಂಗದಲ್ಲಿರಹ್ಮಣ್ಯ ಭಾವಲಿಂಗದಲ್ಲಿ ಬಯ ಲನೆ ದಶರಣಂಗೆ | ಹುಟ್ಟುಹೋಂದುಗಳು ನಷ್ಟವಾದವಯ್ಯಾ ಅಖಂಡೇ ಶೃರಾ || ಎನ್ನಜದನಸೂತಕಹೋಯಿತುತಿ ಗುರುವಿನಪ್ಪಣೆಯಲ್ಲಿ 1 ಪಾ ದಪದ್ಮದಲ್ಲಜನಿಸಿದವನಾಗಿ ಯನ್ನಜಾತಿಸೂತಕಹೋಯಿತು ! ಆಚಾರ್ರ೦ ಗಸಂಬಂಧದಿಂದಯೆನ್ನ ಕುಲಸೂತಕಹೋಯಿತು ! ಕಿವನಲ್ಲದೆ ಅನ್ಯವನರಿ ಯನಾಗಿಎನ್ನ ಛಲಸೂತಕಹೋಯಿತು ! ಜೀವಭಾವವಿಲ್ಲವಾಗಿ ನಿನ್ನ ಮ ನದಸೂತಕಹೋಯಿತು ! ಎನ್ನ ಕೈಯ್ಯಸೂತಕ ಹೋಯಿತಯ್ಯಾ ನಿಮ್ಮ ಪೂಜಿಸಿ | ಎನ್ನ ಕಿವಿಗಳಸೂತಕಹೋಯಿತಯ್ಯ ನಿಮ್ಮ ಕೀರ್ತನೆಗಳ ಕೇ ಆಕೇಳಿ ! ಎನ್ನ ಜಿಪ್ಪೆಯಸೂತಕಜೋಯಿತಯ್ಯಾ ನಿಮ್ಮ ಪ್ರಸಾದವ ಸವಿ ದು | ಇಂತಿಸರ್ವಸೂತಕಗಳಹರಿಹರಿದುಪೂರ್ವಕಲ್ಪತಗಳವಿರಿನಿ ಲಗೆ ತನಿಜವಾಸಿಯಾಗಿದ್ದೇನಯ್ಯಾಅಖಂಡೇರಾ ! ೪೧ || ಆಚಾರವಿ ಚಾರವೆಂದರಿಯದೆ ಅಂತರಂಗಬಹಿರಂಗವೆಂದರಿಯರು | ಸಯಾಸ ಜ್ಞಾನವೆಂದರಿಯರು ಕಾಯಜೀವದಕರ್ಮಕಲೆಯಲ್ಲಿಬಿದ್ದ ಕಾರಣ | ಮ ದನಕರ್ಕಶದಿಂದ ಹೊಡದಾಡಿಹೋತ್ತುಗಳೆದು ಹೊಲಬುದಪ್ಪಿಸತ್ತು ಹೋ ಗುವವ್ಯರ್ಥಜೀವಿಗಳ ! ಭಕ್ತ ಮಾಹೇಶ್ವರರೆಂದಡೆಭವಹಿಂಗದಯ್ಯಾ ಅಖಂ ಡೇರಾ !! Y೨ || ನುಡಿಯನುಡಿಯಲಾಗದು | ನಮ್ಮ ಯುನುಡಿ ಯಿಲ್ಲದವ ರೊಡನೆ ನುಡಿಯಲಾಗದುನುಡಿಯಲಾಗದು | ನಮ್ಮ ನಡೆಯಿಲ್ಲದವರೊಡನೆ ನುಡಿಯಲಾಗದುನುಡಿಯಲಾಗದು | ದಯ ಗುಣವಿಲ್ಲದವರೊಡನೆ | ನುಡಿಯ ಲಾಗದುನುಡಿಯಲಾಗದು ! ಭಕ್ತಿಯಿಲ್ಲದವರೊಡನೆ 1 ನುಡಿಯಲಾಗದುನು ಡಿಯಲಾಗದು | ಪ್ರಯಜ್ಞನವಿಲ್ಲದವರೊಡನೆ | ಶಿವಾನುಭಾವವ ಅದೇನು ಕಾರಣವೆಂದರೆ | ತೆನ್ನ ಅರುಹಿಂಗೆಹಾಗಿ | ಮಹಾಪರಿಣಾಮಕೆಡುವದು ದುಕಾರಣಕಡುಗಾತಕಜಡಜೀವಿಗಳೊಡನೆಲಕ್ಷಕೊಂದು | ಕೊಟಗೊಂ ದುವ್ಯಾಳವಾದರು ನುಡಿಯಲಾಗದಯಾ ಅಖಂಡೇಶ್ವರಾ || ೩ || ಇಷ್ಮೆ ಲಿಂಗವಾಣಲಿಂಗವೆಂದರಿಯದೆ ಭಿನ್ನವಿಟ್ಟು ನುಡಿದಭಾಂತರಮಾತುಕೇಳ ಲಾಗದಯ್ಯಾ!ಅದೇನುಕಾರಣವೆಂದಡೆ | ತಿಳಿದುಪ್ಪಗಟ್ಟಿಗೊಂಡುಹತ್ತುಪ್ಪ ವಾದಂತೆ | ನಿರಾಕಾರಪರಬ್ರಹ್ಮವಸಾಕಾರಗೊಳಸಿಶ್ರೀ ಗುರುಸ್ವಾಮಿ ಕರ ಎಳಕ್ಕೆ ಇಷ್ಟಲಿಂಗವೆಂದುಹೇಳಿಕೊಟ್ಟ ಬಳಿಕ | ಅಂಗದಲ್ಲಿ ನಿದ್ದೆ ಬರಿಯ ಲು 1 ಬಾಹ್ಯಕರಣಂಗಳುತರಹರವಾಗಿ ಅಲಿಂಗದಚಿತ್ಕಳೆದೃಷ್ಟಿಸೂತ್ರದಿಂ ದೆ | ಅಂತರಂಗಕ್ಕೆ ವೇದಿಸಿವಾಣಲಿಂಗವೆನಿಸುವದು | ಸ್ಪಟಿಕದಘಟದಲ್ಲಿರಿ