ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

d u t = == = = dree -

- - - - - -- -- -- - " - - - - - - - - -- e r ies - ಆ 4 ಅಖಂಡೇಶ್ವರ ವಚನಶಾಸ್ತ್ರವು, ಮುಚ್ಚಿ ಅಂತರಂಗದಲ್ಲಿ ಪರಮಾತ್ಮನಕಳೆಯಧ್ಯಾನಿಸಿಮನಸಿನಲ್ಲಿ ಕಟ್ಟ! – ಗೆತಂದು ಆದೃಷ್ಟಿಯಿಂದಪುಷ್ಪದಲ್ಲಿ ತುಂಬಿ ಮೃತ್ತಿಕೆ ವಷಾಣ ದಿನಾ ನಾತೆರದಲಿಂಗಾಕಾರಮೂರ್ತಿಯಲ್ಲಿ ಸ್ಥಾಪಿಸುವರೆಂದುಭಾವಿಸಿ ಜಲಗಂಧಾ ಕತೆ ಪುಷ್ಪದೀಪರೂಪತಾಂಬೂಲಾದಿ ಅwವಿಧಾರ್ಚನೆ ಗೋಡಶೋಪ ಚಾರಗಳನೆಮಾಡಿ | ಆಪೂಜಾಂತದಲ್ಲಿ ನಿನ್ನ ಮಲಿನವಾದದೇಹದಲ್ಲಿ ! ನೀನು ನಿರ್ಮಲವಾದವಸ್ತುವು ನೀನುಯಿರಬೇಡಹೋಗೆಂದು ತನ್ನ ದೇವರಭಾವಿ ಕೆರೆ | ಹೊಳೆ | ಹಳಗಳಲ್ಲಿ ಹಾಕಿ ಬಿಸಾಡುವವರೋಹಿಗೆ ಕುಂಭಿನಿಯು ತಕನಾಯಕನರಕತಪ್ಪದಯಾ ಅಖಂಡೇಶ್ವರಾ ||ರ್೪ ಸಡೇ೦ದಿ) ಸಪ ಧಾತುಗಳಲ್ಲಿ ಸಡ್ಡ ಮೆಗಳಲ್ಲಿ ತುಂಬಿಪ್ಪುದುವೋಂದೇವಸ್ತುವು | ಹರವನ್ನು ವೆಂದರಿಯರು | ವಳಹೊರಗೆತೆರಹಿಲ್ಲದೆಪರಿಪೂರ್ಣವಾಗಿರ್ಪುದುವಂದೇವರ ವಸ್ತುವೆಂದರಿಯರು | ವಿಪರೀತಭ್ರಾಂತಜ್ಞಾನದಿಂದೆವೋಳಗೆಬೇರೆ ಪರವಸ್ತು ವುಂಟೆಂದು ಕಂಣುಮುಚ್ಚಿ ನೋಡಿಕಳವಳಗೊಂಡು ಪ್ರಳಯಕೊಳಗಾಗಿ ಹೋದರು ! ಅವರಕಂಡುನಗುತಿರ್ಪೆನಯ್ಯನಮ್ಮ ಅಖಂಡೇರಾ !೫al! ಜಗದವೊಳಹೊರಗೆ ತೆರಹಿಲ್ಲದೆ ಸಂಭ್ರಮಿಸಿ ತುಂಬಿರ್ಸಪರವಸ್ತುವನು | ಆಹ್ವಾನಿಸಿಬಿಡುವದಕ್ಕೆ ಇಂಬುಂಟೀನೋಮರುಳೆ 1 ಇಂತೀ ಅಖಂಡವಾದ ರಿಪೂರ್ಣಪರಬ್ರಹ್ಮನನಿಲವನರಿಯದೆಖಂಡಿತಬುದ್ದಿಯಿಂದೆಕಲ್ಪಿಸಿ] ಪೂಜಿಸಿ ಕರ ದಬಲೆಯಲ್ಲಿ ಸಿಕ್ಕಿ ಕಾಲಂಗೆಗುರಿಯಾಗಿ ಹೋದವರಕಂಡು ಬೆರಗಾದೆನ “ಅಖಂಡೇಶ್ವರ | ೫೧ || ಕುರುಹುಂಟೆವರಲಿಂಗಕ್ಕೆ ತೆರಹುಂಟೆ ಮರ ಆಲಿಂಗಕ್ಕೆ ಎಲ್ಲೆಡೆಯೊಳುಪರಿಪೂರ್ಣವಾದಹರಾತ್ಪರ ಲಿಂಗವನಿಲವನರಿಯ ಗಿ! ಹುಸಿಯಕಲ್ಪಿಸಿ | ಹುಸಿಯನೆಪೂಜಿಸಿ | ಹುಸಿಯಫಲಪದವನುಂಡ ಹುಸಿಯಾಗಿಹೋದವರಕಂಡುನಗುತಿರ್ದನಯ್ಯನಮ್ಮ ಅಖಂಡೇಶರಾfix9 ಅಷ್ಟಮೂರ್ತಿಗಳುದೇವರೆಂಬಭ್ರಷ್ಟ ಭವಿಗಳ ಮಾತುಕೇಳಲಾಗದು!ಅದೆ ನುಕಾರಣವೆಂದ | ಪೃಥ್ವಿದೇವರಾದರೆ ಅಪ್ಪುವಿನಪ್ರಳಯದಲ್ಲಿ ಕರಗುವದೆ ಅಪ್ಪುದೇವರಾದರೆಅಗ್ನಿಯಪ್ರಳಯದಲ್ಲಿ ಅರಿತುಹೋಗುವದೇ | ಅಗ್ನಿ ದೇ ವರಾದರೆ ವಾಯುವಿನಪ್ರಳಯದಲ್ಲಿ ಹಾರಿಹೋಗುವದೆ 1 ವಾಯುದೇವರಾ ದರೆ ಆಕಾಶದಪ್ರಳಯದಲ್ಲಿ ಲಯವಪ್ಪುದೆ | ಆಕಾಶದೇವರಾದಡೆಆತ್ಮನಲ್ಲಿಅ ಡಗಿಹೋಗುವದೆ | ಆತ್ಮ ದೇವರಾದಡೆ | ಧೃಂದಕರಂಗಳನ್ನು ಜನನಮರ ಣಂಗಳಲ್ಲಿಬಂಧನಪಡುವನೆ | ಚಂದ್ರಸೂರರುದೇವರಾದರೆ ಭವಬಂಧನದ ಬಿಸಿತೋಳಲಿಬಳಲುವರೆಂದುಕಾರಣ | ಅಷ್ಟತನುಗಳನೆಂತುದೇವರೆಂಬೆ ನು | ದೇವದೇವಮಹಾದೇವಾ ಮಹಾಮಹಿಮಯಂನೊಡೆಯ ಅಖಂಡೇ L